ಅಭಿಜಿತ್ (ಚಲನಚಿತ್ರ)
ಗೋಚರ
ಅಭಿಜಿತ್ (ಚಲನಚಿತ್ರ) | |
---|---|
ಅಭಿಜಿತ್ | |
ನಿರ್ದೇಶನ | ಕೆ.ವಿ.ರಾಜು |
ನಿರ್ಮಾಪಕ | ಸಿ.ರಾಜಕುಮಾರ್ |
ಪಾತ್ರವರ್ಗ | ದೇವರಾಜ್ ಕುಷ್ಬು ಕೀರ್ತಿನಾಗೇಶ್,ಸಿ.ಕೆ.ಗೋವಿಂದ್ ರಾವ್, ಅವೀನಾಶ್, ಮೈಸೂರು ಲೋಕೆಶ್ |
ಸಂಗೀತ | ಸ್ಯಾಕ್ಸ್ ರಾಜ |
ಛಾಯಾಗ್ರಹಣ | ಜೆ.ಜಿ.ಕೃಷ್ಣ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ರಾಜ್ ಕ್ರಿಯೇಷನ್ಸ್ |
ಸಾಹಿತ್ಯ | ಹಂಸಲೇಖ |
ಅಭಿಜಿತ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಅಭಿಜಿತ್ ಚಲನಚಿತ್ರವು ೨೨ ಏಪ್ರಿಲ್ ೧೯೯೩ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ವಿ.ರಾಜುರವರು ನಿರ್ದೇಶಿಸಿದ್ದಾರೆ. ಸಿ.ರಾಜಕುಮಾರ್‌ರವರು ಈ ಚಿತ್ರವನ್ನು ನಿರ್ಮಾಪಣೆ ಮಾಡಿದ್ದಾನೆ. ಈ ಚಿತ್ರಕ್ಕೆ ಸಂಗೀತವನ್ನು ನೀಡಿರುವವರು ಹಂಸಲೇಖ. ಈ ಚಿತ್ರದಲ್ಲಿ ದೇವರಾಜ್ ಮತ್ತು ಕುಷ್ಬು ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]- ದೇವರಾಜ್
- ಕುಷ್ಬು
- ಸಿ.ಕೆ.ಗೋವಿಂದ ರಾವ್
- ಅವಿನಾಶ್
- ಮೈಸೂರು ಲೋಕೆಶ್
- ಕೀರ್ತಿ ರಾಜ್
- ರಮೇಶ್ ಅರವಿಂದ್
- ತ್ರಿವೇಣಿ
- ಕೆ.ಎಸ್.ಶ್ರಿಧರ್