ಹೃದಯಗೀತೆ

ವಿಕಿಪೀಡಿಯ ಇಂದ
Jump to navigation Jump to search
ಹೃದಯಗೀತೆ
ಹೃದಯಗೀತೆ
ನಿರ್ದೇಶನಭಾರ್ಗವ
ನಿರ್ಮಾಪಕಭಾರ್ಗವ
ಪಾತ್ರವರ್ಗಡಾ. ವಿಷ್ಣುವರ್ಧನ್ ಖುಷ್ಬು, ಭವ್ಯ ರಮೇಶ್ ಭಟ್, ದಿನೇಶ್, ಸುಧೀರ್
ಸಂಗೀತರಾಜನ್-ನಾಗೇಂದ್ರ
ಬಿಡುಗಡೆಯಾಗಿದ್ದು೧೯೮೯
ಸಾಹಿತ್ಯಎಂ.ಎನ್.ವ್ಯಾಸರಾವ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

೧೯೮೯ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ನಟಿಸಿದ್ದು, ಭವ್ಯ ಮತ್ತು ಖುಷ್ಬು ನಾಯಕಿಯರಾಗಿದ್ದಾರೆ. ತ್ರಿಕೋನ ಪ್ರೇಮ ಕಥಾ ಹಂದರವುಳ್ಳ ಈ ಚಿತ್ರವನ್ನು ನಿರ್ದೇಶಕ ಭಾರ್ಗವ ಅವರೆ ನಿರ್ದೇಶಿಸಿ, ನಿರ್ಮಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]