ಅಶೋಕ ಚಕ್ರ (ಚಲನಚಿತ್ರ)
ಗೋಚರ
ಅಶೋಕ ಚಕ್ರ, ಬಿ.ರಾಮಮೂರ್ತಿ ನಿರ್ದೇಶನ ಮತ್ತು ಎಂ.ರಾಜೇಂದ್ರ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಮನೋರಂಜನ್ ಪ್ರಭಾಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್, ಶಶಿಕುಮಾರ್ ಮತ್ತು ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ
| ಅಶೋಕ ಚಕ್ರ (ಚಲನಚಿತ್ರ) | |
|---|---|
| ಅಶೋಕ ಚಕ್ರ | |
| ನಿರ್ದೇಶನ | ಬಿ.ರಾಮಮೂರ್ತಿ |
| ನಿರ್ಮಾಪಕ | ಎಂ.ರಾಜೇಂದ್ರ |
| ಪಾತ್ರವರ್ಗ | ಪ್ರಭಾಕರ್, ಶಶಿಕುಮಾರ್ ಸುಧಾರಾಣಿ ತ್ಯಾಗರಾಜ್ |
| ಸಂಗೀತ | ಮನೋರಂಜನ್ ಪ್ರಭಾಕರ್ |
| ಛಾಯಾಗ್ರಹಣ | ಮಲ್ಲಿಕಾರ್ಜುನ್ |
| ಬಿಡುಗಡೆಯಾಗಿದ್ದು | ೧೯೯೦ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ದೇವಿ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಪ್ರಭಾಕರ್, ಶಶಿಕುಮಾರ್
- ನಾಯಕಿ(ಯರು) = ಸುಧಾರಾಣಿ
- ತ್ಯಾಗರಾಜ್
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಪ್ರೀತಿಯ ಮರೆತು | ಮಂಜುಳಾ ಗುರು |
| 2 | ಸಂಗಾತಿ ನಿನ್ನ ಕಂಡೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರು |
| 3 | ಹಾಡೋನ ಇಲ್ಲೇ | ರಮೇಶ್, ಮಂಜುಳಾ ಗುರು |
| 4 | ನ್ಯಾಯ ಸಿರಿಯಲ್ಲಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್ ಚಿತ್ರಾ |