ಚಾಲೆಂಜ್ ಗೋಪಾಲಕೃಷ್ಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾಲೆಂಜ್ ಗೋಪಾಲಕೃಷ್ಣ (ಚಲನಚಿತ್ರ)
ಚಾಲೆಂಜ್ ಗೋಪಾಲಕೃಷ್ಣ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಕೆ.ಚಿದಂಬರ ಶೆಟ್ಟಿ
ಪಾತ್ರವರ್ಗಅನಂತನಾಗ್ ಅಶ್ವಿನಿ ಮುಖ್ಯಮಂತ್ರಿ ಚಂದ್ರು
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಚಿತ್ರ ಪ್ರೊಡಕ್ಷನ್ಸ್


ಈ ಚಿತ್ರನ್ನು ಕೆ. ಚಿದಂಬರ ಶೆಟ್ಟಿ ಅವರು ಚಿತ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದರು. ಇದು 1990ರಲ್ಲಿ ಬಿಡುಗಡೆಯಾಗಿ ಚಿತ್ರ ವಿಮರ್ಶಕರಿಂದ ಹಾಗೂ ಪ್ರೇಕ್ಷಕ ವರ್ಗದಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯಿತು.

ಪಾತ್ರವರ್ಗ[ಬದಲಾಯಿಸಿ]

ಧ್ವನಿಸುರುಳಿ[ಬದಲಾಯಿಸಿ]

Untitled

ಉಪೇಂದ್ರ ಕುಮಾರ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಡಿಸ್ಕೊ ಶಾಂತಿ ಸೀರೆ ಉಟ್ಟು"ಆರ್. ಎನ್. ಜಯಗೋಪಾಲ್ಬಿ. ಆರ್. ಛಾಯ 
2."ಹರೆಯದ ಬ್ರೇಕ್ ಡ್ಯಾನ್ಸ್"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ 
3."ಈ ಹುಡುಗಿ ಬೊಂಬಾಟ್"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ 
4."ಜಿಪುಣರ ಸಂಘ"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ 
5."ಜೂ ಲೋಕ ತಕ"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕುಸುಮ