ಘಟಶ್ರಾದ್ಧ
ಗೋಚರ
| ಘಟಶ್ರಾದ್ಧ | |
|---|---|
| ಘಟಶ್ರಾದ್ಧ | |
| ನಿರ್ದೇಶನ | ಗಿರೀಶ್ ಕಾಸರವಳ್ಳಿ |
| ನಿರ್ಮಾಪಕ | ಸದಾನಂದ ಸುವರ್ಣ |
| ಕಥೆ | ಯು.ಆರ್.ಅನಂತಮೂರ್ತಿ |
| ಪಾತ್ರವರ್ಗ | ಅಜಿತಕುಮಾರ್ ಮೀನ ಕುಟ್ಟಪ್ಪ ಜಗನ್ನಾಥ್, ರಾಮಪ್ರಸಾದ್ |
| ಸಂಗೀತ | ಬಿ ವಿ ಕಾರ೦ತ |
| ಛಾಯಾಗ್ರಹಣ | ಎಸ್.ರಾಮಚಂದ್ರ |
| ಬಿಡುಗಡೆಯಾಗಿದ್ದು | ೧೯೭೭ |
| ಪ್ರಶಸ್ತಿಗಳು | ಸ್ವರ್ಣಕಮಲ ಪ್ರಶಸ್ತಿ |
| ಚಿತ್ರ ನಿರ್ಮಾಣ ಸಂಸ್ಥೆ | ಸುವರ್ಣಗಿರಿ ಫಿಲಂಸ್ |
| ಇತರೆ ಮಾಹಿತಿ | ಯು.ಆರ್.ಅನಂತಮೂರ್ತಿ ಅವರ ಘಟಶ್ರಾದ್ಧ ಸಣ್ಣಕತೆಯನ್ನಾಧರಿಸಿದ ಚಿತ್ರ |
ಮೂಲತ: ಶ್ರೀ ಯು.ಆರ್.ಅನಂತಮೂರ್ತಿಯವರ ಸಣ್ಣಕತೆಯಾದ ಘಟಶ್ರಾದ್ಧ ಪ್ರತಿಭಾನ್ವಿತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಸ್ವರ್ಣ ಕಮಲವನ್ನು ಪಡೆದಿದೆ.