ಮೈಸೂರು ಮಲ್ಲಿಗೆ (ಚಲನಚಿತ್ರ)
ಗೋಚರ
| ಮೈಸೂರು ಮಲ್ಲಿಗೆ (ಚಲನಚಿತ್ರ) | |
|---|---|
| ಮೈಸೂರು ಮಲ್ಲಿಗೆ | |
| ನಿರ್ದೇಶನ | ಟಿ.ಎಸ್.ನಾಗಾಭರಣ |
| ನಿರ್ಮಾಪಕ | ಶ್ರೀಹರಿ ಖೋಡೆ |
| ಪಾತ್ರವರ್ಗ | ಆನಂದ್ ಸುಧಾರಾಣಿ ಗಿರೀಶ್ ಕಾರ್ನಾಡ್, ವೆಂಕಟೇಶ್ |
| ಸಂಗೀತ | ಸಿ.ಅಶ್ವಥ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಯಜಮಾನ್ ಇಂಟರ್‍ನ್ಯಾಷನಲ್ |
| ಸಾಹಿತ್ಯ | ಕೆ.ಎಸ್.ನರಸಿಂಹಸ್ವಾಮಿ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಮೈಸೂರು ಮಲ್ಲಿಗೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.