ಅನುರೂಪ (ಚಲನಚಿತ್ರ)
ಗೋಚರ
(ಅನುರೂಪ ಇಂದ ಪುನರ್ನಿರ್ದೇಶಿತ)
| ಅನುರೂಪ (ಚಲನಚಿತ್ರ) | |
|---|---|
| ಅನುರೂಪ | |
| ನಿರ್ದೇಶನ | ಪಿ.ಲಂಕೇಶ್ |
| ನಿರ್ಮಾಪಕ | ಪಿ.ಲಂಕೇಶ್ |
| ಪಾತ್ರವರ್ಗ | ಅನಂತನಾಗ್ ಆರತಿ ಸೀತಾರಾಮ್, ಪ್ರಶಾಂತಿ |
| ಸಂಗೀತ | ರಾಜೀವ್ ತಾರಾನಾಥ್ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಬಿಡುಗಡೆಯಾಗಿದ್ದು | ೧೯೭೭ |
| ಪ್ರಶಸ್ತಿಗಳು | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 1977-78
ತೃತೀಯ ಅತ್ಯುತ್ತಮ ಚಿತ್ರ ಅತ್ಯುತ್ತಮ ಸಂಭಾಷಣೆ~ಪಿ ಲಂಕೇಶ್ |
| ಚಿತ್ರ ನಿರ್ಮಾಣ ಸಂಸ್ಥೆ | ಲಂಕೇಶ್ ಫಿಲಂಸ್ |
ಈ ಚಿತ್ರವನ್ನು ಪಿ.ಲಂಕೇಶ್ ಅವರು ನಿರ್ದೇಶಿಸಿ,ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಆರತಿ, ಸೀತಾರಾಮ್, ಪ್ರಶಾಂತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜೀವ್ ತಾರಾನಾಥ್. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದ ಛಾಯಾಗ್ರಹಕರು ಬಿ.ಸಿ.ಗೌರಿಶಂಕರ್.ಈ ಚಿತ್ರಕ್ಕೆ ಸಂದಿರುವ ಪ್ರಶಸ್ತಿಗಳು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 1977-78 ತೃತೀಯ ಅತ್ಯುತ್ತಮ ಚಿತ್ರ,ಅತ್ಯುತ್ತಮ ಸಂಭಾಷಣೆ~ಪಿ ಲಂಕೇಶ್