ವಿಷಯಕ್ಕೆ ಹೋಗು

ಅನುರೂಪ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುರೂಪ (ಚಲನಚಿತ್ರ)
ಅನುರೂಪ
ನಿರ್ದೇಶನಪಿ.ಲಂಕೇಶ್
ನಿರ್ಮಾಪಕಪಿ.ಲಂಕೇಶ್
ಪಾತ್ರವರ್ಗಅನಂತನಾಗ್ ಆರತಿ ಸೀತಾರಾಮ್, ಪ್ರಶಾಂತಿ
ಸಂಗೀತರಾಜೀವ್ ತಾರಾನಾಥ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೭೭
ಪ್ರಶಸ್ತಿಗಳುಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 1977-78

ತೃತೀಯ ಅತ್ಯುತ್ತಮ ಚಿತ್ರ

ಅತ್ಯುತ್ತಮ ಸಂಭಾಷಣೆ~ಪಿ ಲಂಕೇಶ್‌
ಚಿತ್ರ ನಿರ್ಮಾಣ ಸಂಸ್ಥೆಲಂಕೇಶ್ ಫಿಲಂಸ್

ಈ ಚಿತ್ರವನ್ನು ಪಿ.ಲಂಕೇಶ್ ಅವರು ನಿರ್ದೇಶಿಸಿ,ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಆರತಿ, ಸೀತಾರಾಮ್, ಪ್ರಶಾಂತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜೀವ್ ತಾರಾನಾಥ್. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದ ಛಾಯಾಗ್ರಹಕರು ಬಿ.ಸಿ.ಗೌರಿಶಂಕರ್.ಈ ಚಿತ್ರಕ್ಕೆ ಸಂದಿರುವ ಪ್ರಶಸ್ತಿಗಳು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 1977-78 ತೃತೀಯ ಅತ್ಯುತ್ತಮ ಚಿತ್ರ,ಅತ್ಯುತ್ತಮ ಸಂಭಾಷಣೆ~ಪಿ ಲಂಕೇಶ್‌