ಮೂರು ದಾರಿಗಳು (ಚಲನಚಿತ್ರ)
ಗೋಚರ
(ಮೂರು ದಾರಿಗಳು ಇಂದ ಪುನರ್ನಿರ್ದೇಶಿತ)
| ಮೂರು ದಾರಿಗಳು (ಚಲನಚಿತ್ರ) | |
|---|---|
| ಮೂರು ದಾರಿಗಳು | |
| ನಿರ್ದೇಶನ | ಗಿರೀಶ್ ಕಾಸರವಳ್ಳಿ |
| ನಿರ್ಮಾಪಕ | ದೇವಿ ಪ್ರಸಾದ್ |
| ಕಥೆ | ಯಶವ೦ತ್ ಚಿತ್ತಾಲ್ |
| ಪಾತ್ರವರ್ಗ | ವಿಶ್ವನಾಥರಾವ್ ಶ್ರೀರಂಗ, ಕೃಷ್ಣಸ್ವಾಮಿ, ಧನಂಜಯ, ವಿ.ಎಂ.ಜೋಶಿ |
| ಸಂಗೀತ | ಬಿ ವಿ ಕಾರ೦ತ |
| ಛಾಯಾಗ್ರಹಣ | ಎಸ್.ಆರ್.ಭಟ್ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ದೇವಿ ಪ್ರಸಾದ್ ಎಂಟರ್‍ಪ್ರೈಸಸ್ |
| ಇತರೆ ಮಾಹಿತಿ | ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ. |
ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದೇವಿ ಪ್ರಸಾದ್. ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಶ್ವನಾಥರಾವ್, ಶ್ರೀರಂಗ, ಕೃಷ್ಣಸ್ವಾಮಿ, ಧನಂಜಯ, ವಿ.ಎಂ.ಜೋಶಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಬಿ ವಿ ಕಾರ೦ತ .ಈ ಚಿತ್ರದ ಛಾಯಾಗ್ರಹಕರು ಎಸ್.ಆರ್.ಭಟ್. ಈ ಚಿತ್ರವು ೧೯೮೧ರಲ್ಲಿ ಬಿಡುಗಡೆಯಾಯಿತು.ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.