ಮೂರು ದಾರಿಗಳು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮೂರು ದಾರಿಗಳು (ಚಲನಚಿತ್ರ)
ಮೂರು ದಾರಿಗಳು
ನಿರ್ದೇಶನಗಿರೀಶ್ ಕಾಸರವಳ್ಳಿ
ನಿರ್ಮಾಪಕದೇವಿ ಪ್ರಸಾದ್
ಕಥೆಯಶವ೦ತ್ ಚಿತ್ತಾಲ್
ಪಾತ್ರವರ್ಗವಿಶ್ವನಾಥರಾವ್ ಶ್ರೀರಂಗ, ಕೃಷ್ಣಸ್ವಾಮಿ, ಧನಂಜಯ, ವಿ.ಎಂ.ಜೋಶಿ
ಸಂಗೀತಬಿ ವಿ ಕಾರ೦ತ
ಛಾಯಾಗ್ರಹಣಎಸ್.ಆರ್.ಭಟ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆದೇವಿ ಪ್ರಸಾದ್ ಎಂಟರ್‍ಪ್ರೈಸಸ್
ಇತರೆ ಮಾಹಿತಿಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.

ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದೇವಿ ಪ್ರಸಾದ್. ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಶ್ವನಾಥರಾವ್, ಶ್ರೀರಂಗ, ಕೃಷ್ಣಸ್ವಾಮಿ, ಧನಂಜಯ, ವಿ.ಎಂ.ಜೋಶಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಬಿ ವಿ ಕಾರ೦ತ .ಈ ಚಿತ್ರದ ಛಾಯಾಗ್ರಹಕರು ಎಸ್.ಆರ್.ಭಟ್. ಈ ಚಿತ್ರವು ೧೯೮೧ರಲ್ಲಿ ಬಿಡುಗಡೆಯಾಯಿತು .ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.