ಕ್ರಮ (ಚಲನಚಿತ್ರ)
ಗೋಚರ
| ಕ್ರಮ (ಚಲನಚಿತ್ರ) | |
|---|---|
| ಕ್ರಮ | |
| ನಿರ್ದೇಶನ | ಅಸ್ರಾರ್ ಅಬೀದ್ |
| ನಿರ್ಮಾಪಕ | ಮೆಹರುನ್ನೀಸಾ |
| ಚಿತ್ರಕಥೆ | ಅಸ್ರಾರ್ ಅಬೀದ್ |
| ಕಥೆ | ಅಸ್ರಾರ್ ಅಬೀದ್ |
| ಸಂಭಾಷಣೆ | ಅಸ್ರಾರ್ ಅಬೀದ್ |
| ಪಾತ್ರವರ್ಗ | ವಿಜಯಕಾಶಿ ತಾರ ಶ್ರೀನಾಥ್, ಗೋಟೂರಿ |
| ಸಂಗೀತ | ದಾಮೋದರ್ |
| ಛಾಯಾಗ್ರಹಣ | ಬಿ.ಎನ್.ಶಾಸ್ತ್ರಿ |
| ಬಿಡುಗಡೆಯಾಗಿದ್ದು | ೧೯೯೧ |
| ಪ್ರಶಸ್ತಿಗಳು | ೪ ರಾಜ್ಯ ಪುರಸ್ಕಾರಗಳು |
| ಚಿತ್ರ ನಿರ್ಮಾಣ ಸಂಸ್ಥೆ | ನಿಶಾ ಮೂವೀಸ್ |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ಕ್ರಮ ಚಿತ್ರವು ೩೧-೮-೧೯೯೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಅಸ್ರಾರ್ ಅಬೀದ್‌ರವರು ನಿರ್ದೇಶಿಸಿದ್ದಾರೆ. ಮೆಹರುನ್ನೀಸಾರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿರವರು ವಿಜಯಕಾಶಿ ನಾಯಕನ ಪಾತ್ರದಲ್ಲಿ ಮತ್ತು ತಾರ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ದಾಮೋದರ್‌ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಪ್ರೀತಿ ನೀಡುತ್ತಾ ಬೆಳಸಿದ - ಮಂಜುಳ ಗುರುರಾಜ್, ಜೈಪಾಲ್
- ಗಾಳಕ್ಕೆ ಸಿಲುಕಿ ಮೀನು - ಮಂಜುಳ ಗುರುರಾಜ್, ಜೈಪಾಲ್