ಸಂಸ್ಕಾರ (ಚಲನಚಿತ್ರ)
ಗೋಚರ
| ಸಂಸ್ಕಾರ (ಚಲನಚಿತ್ರ) | |
|---|---|
| ಸಂಸ್ಕಾರ | |
| ನಿರ್ದೇಶನ | ಪಟ್ಟಾಭಿರಾಮ ರೆಡ್ಡಿ |
| ನಿರ್ಮಾಪಕ | ಪಟ್ಟಾಭಿರಾಮ ರೆಡ್ಡಿ |
| ಚಿತ್ರಕಥೆ | ಗಿರೀಶ್ ಕಾರ್ನಾಡ್ |
| ಕಥೆ | ಯು. ಆರ್. ಅನಂತಮೂರ್ತಿ |
| ಸಂಭಾಷಣೆ | ಗಿರೀಶ್ ಕಾರ್ನಾಡ್ |
| ಪಾತ್ರವರ್ಗ | ಗಿರೀಶ್ ಕಾರ್ನಾಡ್ ಸ್ನೇಹಲತಾ ರೆಡ್ಡಿ ಪಿ.ಲಂಕೇಶ್ ಜಯರಾಮ್ ಬಿ.ಎಸ್.ರಾಮರಾವ್ ಲಕ್ಷ್ಮಣರಾವ್ |
| ಸಂಗೀತ | ರಾಜೀವ್ ತಾರಾನಾಥ್ |
| ಛಾಯಾಗ್ರಹಣ | ಟಾಮ್ ಕೋವನ್ |
| ಬಿಡುಗಡೆಯಾಗಿದ್ದು | ೧೯೭೦ |
| ಚಿತ್ರ ನಿರ್ಮಾಣ ಸಂಸ್ಥೆ | ರಾಮಮನೋಹರ ಚಿತ್ರ |
| ಇತರೆ ಮಾಹಿತಿ | ಯು.ಆರ್.ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿಯನ್ನು ಆಧರಿಸಿರುವ ಚಿತ್ರ.ಕನ್ನಡಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿಕೊಟ್ಟ ಚಿತ್ರ."ನಮನ" |
1970 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ರಾಮಮನೋಹರಚಿತ್ರ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ತಿಕ್ಕವರಪು ಪಟ್ಟಾಭಿರಾಮಿ ರೆಡ್ಡಿ.
ಹಿನ್ನೆಲೆ
ಈ ಚಿತ್ರವನ್ನು ತಿಕ್ಕವರಪು ಪಟ್ಟಾಭಿರಾಮಿ ರೆಡ್ಡಿ ನಿರ್ಮಿಸಿದ್ದಾರೆ.ಅವರದು ನೆಲ್ಲೂರು. ಅವರು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜು ಮತ್ತು ಶಾಂತಿ ನಿಕೇತನದಲ್ಲಿ ಅಧ್ಯಯನ ಮಾಡಿದರು.