ನಮ್ಮ ಮಕ್ಕಳು (ಚಲನಚಿತ್ರ)
ಗೋಚರ
(ನಮ್ಮ ಮಕ್ಕಳು ಇಂದ ಪುನರ್ನಿರ್ದೇಶಿತ)
ನಮ್ಮ ಮಕ್ಕಳು (ಚಲನಚಿತ್ರ) | |
---|---|
ನಮ್ಮ ಮಕ್ಕಳು | |
ನಿರ್ದೇಶನ | ಆರ್.ನಾಗೇಂದ್ರರಾವ್ |
ನಿರ್ಮಾಪಕ | ಹರಿಣಿ |
ಪಾತ್ರವರ್ಗ | ಅಶ್ವಥ್ ಪಂಡರೀಬಾಯಿ ಆರ್.ನಾಗೇಂದ್ರರಾವ್, ಕಲ್ಪನಾ, ವಾದಿರಾಜ್, ಕೆನಡಾ ಚಂದ್ರಶೇಖರ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ವಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೬೯ |
ಚಿತ್ರ ನಿರ್ಮಾಣ ಸಂಸ್ಥೆ | ವಿಜಯಭಾರತಿ |
ನಮ್ಮ ಮಕ್ಕಳು 1969ರ ಒಂದು ಕನ್ನಡ ಚಲನಚಿತ್ರ. ಇದನ್ನು ಆರ್. ನಾಗೇಂದ್ರರಾವ್ ನಿರ್ದೇಶಿಸಿದ್ದಾರೆ ಮತ್ತು ಹರಿಣಿ ನಿರ್ಮಾಣ ಮಾಡಿದ್ದಾರೆ. ಚಲನಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಚಂದ್ರಶೇಖರ್,[೧] ಕೆ ಎಸ್ ಅಶ್ವಥ್, ಪಂಡರೀಬಾಯಿ, ಕೆ ಎಂ ಜಯಶ್ರೀ ಮತ್ತು ಅಮರ್‌ನಾಥ್ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ.[೨][೩]
ಪಾತ್ರವರ್ಗ
[ಬದಲಾಯಿಸಿ]- ಕೆ ಎಸ್ ಅಶ್ವಥ್
- ಪಂಡರೀಬಾಯಿ
- ಚಂದ್ರಶೇಖರ್
- ಕೆ ಎಂ ಜಯಶ್ರಿ
- ಅಮರ್‌ನಾಥ್
- ಅತಿಥಿ ಪಾತ್ರದಲ್ಲಿ ಬಾಲಕೃಷ್ಣ
- ಆದವಾನಿ ಲಕ್ಷ್ಮೀದೇವಿ
- ಅತಿಥಿ ಪಾತ್ರದಲ್ಲಿ ಕಲ್ಪನಾ
- ನಾಗರಾಜ್
- ರಾಜಾರಾಂ
- ಸರೋಜಾ
- ಸರ್ವಮಂಗಳ
- ಆರ್. ನಾಗೇಂದ್ರ ರಾವ್
- ರಮಾದೇವಿ
- ವಾದಿರಾಜ್
- ಇಂದ್ರಾಣಿ
- ರಾಜಶೇಖರ್
- ಅತಿಥಿ ಪಾತ್ರದಲ್ಲಿ ಶಿವರಾಂ
- ಲಿಲಿತಾ
- ನಾಗೇಶ್
- ಬಿ. ಜಯಾ
- ನಿಯೋಗಿ
- ಅನುರಾಧಾ
- ಗೋವಿಂದ
- ಅತಿಥಿ ಪಾತ್ರದಲ್ಲಿ ಎನ್. ಎಸ್. ವಾಮನ್
- ರಾಜಾನಂದ
- ಭಾಸ್ಕರ್
- ರಾಮಕೃಷ್ಣರಾಜು
ಪ್ರಶಸ್ತಿಗಳು
[ಬದಲಾಯಿಸಿ]- ಈ ಚಲನಚಿತ್ರವು ಫಿಲ್ಮ್‌ಫೇರ್ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು.[೪]
ಧ್ವನಿವಾಹಿನಿ
[ಬದಲಾಯಿಸಿ]ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದರು. ಎಲ್ಲ ಹಾಡುಗಳನ್ನು ಎಸ್. ಜಾನಕಿ ಹಾಡಿದ್ದರು. ಇದು ಮಹತ್ವದ ವಿಷಯವಾಗಿದೆ.[೫]
ಸಂ. | ಹಾಡು | ಗಾಯಕರು | ಸಾಹಿತ್ಯ | ಅವಧಿ (ನಿ:ಸೆ) |
---|---|---|---|---|
1 | "ಮನಸೆ ನಗಲೇಕೆ" | ಎಸ್. ಜಾನಕಿ | ಆರ್. ಎನ್. ಜಯಗೋಪಾಲ್ | 03:02 |
2 | "ತಾರೆಗಳ ತೋಟದಿಂದ" | ಎಸ್. ಜಾನಕಿ | ಆರ್. ಎನ್. ಜಯಗೋಪಾಲ್ | 03:33 |
3 | "ನಿನ್ನೊಲುಮೆ ನಮಗಿರಲಿ ತಂದೆ" | ಎಸ್. ಜಾನಕಿ, ಬಿ. ಕೆ. ಸುಮಿತ್ರಾ | ಆರ್. ಎನ್. ಜಯಗೋಪಾಲ್ | 03:33 |
ಉಲ್ಲೇಖಗಳು
[ಬದಲಾಯಿಸಿ]- ↑ Khajane, Muralidhara (1 February 2018). "Impassioned actor's exit". The Hindu. Retrieved 24 August 2021.
- ↑ "Namma Makkalu". chiloka.com. Retrieved 24 August 2021.
- ↑ "Namma Makkalu". nthwall.com. Archived from the original on 20 ಜನವರಿ 2015. Retrieved 20 ಜನವರಿ 2015.
- ↑ Collections (1991).
- ↑ "Namma Makkalu Songs". raaga.com. Retrieved 20 January 2015.