ವಿಶ್ವ ಪರಂಪರೆಯ ತಾಣಗಳ ಪಟ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

೨೦೦೮ರಂತೆ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಒಟ್ಟು ೮೭೮ ವಿಶ್ವ ಪರಂಪರೆಯ ತಾಣಗಳಿವೆ. ಯುನೆಸ್ಕೋ ಸಂಸ್ಥೆಯು ಈ ತಾಣಗಳನ್ನು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಮಿಶ್ರಗುಣದ ತಾಣಗಳೆಂದು ಗುರುತಿಸಿದೆ. ಅಲ್ಲದೆ ತಾಣಗಳ ಉಸ್ತುವಾರಿಯ ದೃಷ್ಟಿಯಿಂದ ಈ ೮೭೮ ತಾಣಗಳನ್ನು ೫ ಭೌಗೋಳಿಕ ವಲಯಗಳಾಗಿ ವಿಭಾಗಿಸಲಾಗಿದೆ. ಅವೆಂದರೆ : ೧) ಯುರೋಪ್ ಮತ್ತು ಉತ್ತರ ಅಮೇರಿಕಾ ೨) ಏಷ್ಯಾ-ಪೆಸಿಫಿಕ್ ೩) ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ ೪) ಅರಬ್ ರಾಷ್ಟ್ರಗಳು ಮತ್ತು ೫) ಆಫ್ರಿಕಾ

ರಾಷ್ಟ್ರವಾರು ವಿಶ್ವ ಪರಂಪರೆಯ ಒಟ್ಟೂ ತಾಣಗಳನ್ನು ತೋರಿಸುವ ನಕಾಶೆ
ರಾಷ್ಟ್ರವಾರು ವಿಶ್ವ ಪರಂಪರೆಯ ಪ್ರಾಕೃತಿಕ ತಾಣಗಳನ್ನು ತೋರಿಸುವ ನಕಾಶೆ
ರಾಷ್ಟ್ರವಾರು ವಿಶ್ವ ಪರಂಪರೆಯ ಸಾಂಸ್ಕೃತಿಕ ತಾಣಗಳನ್ನು ತೋರಿಸುವ ನಕಾಶೆ
ರಾಷ್ಟ್ರವಾರು ವಿಶ್ವ ಪರಂಪರೆಯ ಮಿಶ್ರ ತಾಣಗಳನ್ನು ತೋರಿಸುವ ನಕಾಶ

ಸೂಚನೆ : ಕೆಳಕಂಡ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ಜೋಡಿಸಲ್ಪಟ್ಟಿದೆ. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತುವುದರ ಮೂಲಕ ಪಟ್ಟಿಯನ್ನು ಬೇಕಾದ ಮಾನದಂಡ ಮೇಲೆ ಪುನರ್ಜೋಡಿಸಬಹುದು.

ರಾಷ್ಟ್ರ ವಿಶ್ವ ಪರಂಪರೆಯ ಪ್ರಾಕೃತಿಕ ತಾಣ ವಿಶ್ವ ಪರಂಪರೆಯ ಸಾಂಸ್ಕೃತಿಕ ತಾಣ ಮಿಶ್ರ ತಾಣ ಒಟ್ಟು ವಲಯ
Flag of Afghanistan.svg ಅಫ್ಘಾನಿಸ್ಥಾನ್ 2 2 ಏಷ್ಯಾ-ಪೆಸಿಫಿಕ್
Flag of Albania.svg ಅಲ್ಬೇನಿಯ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Algeria.svg ಅಲ್ಜೀರಿಯ 6 1 7 ಅರಬ್ ರಾಷ್ಟ್ರಗಳು
Flag of Andorra.svg ಅಂಡೋರ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Argentina.svg ಅರ್ಜೆಂಟೀನ 4 3 7 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Argentina.svg ಅರ್ಜೆಂಟೀನ ಹಾಗೂ Flag of Brazil.svg ಬ್ರೆಜಿಲ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Armenia.svg ಆರ್ಮೇನಿಯ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Australia.svg ಆಸ್ಟ್ರೇಲಿಯ 11 2 4 17 ಏಷ್ಯಾ-ಪೆಸಿಫಿಕ್
Flag of Austria.svg ಆಸ್ಟ್ರಿಯ 7 7 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Austria.svg ಆಸ್ಟ್ರಿಯ ಹಾಗೂ Flag of Hungary.svg ಹಂಗರಿ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Azerbaijan.svg ಅಜೆರ್ಬೈಜಾನ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Bahrain.svg ಬಹರೇನ್ 1 1 ಅರಬ್ ರಾಷ್ಟ್ರಗಳು
Flag of Bangladesh.svg ಬಾಂಗ್ಲಾದೇಶ 1 2 3 ಏಷ್ಯಾ-ಪೆಸಿಫಿಕ್
Flag of Belarus.svg ಬೆಲಾರುಸ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Belarus.svg ಬೆಲಾರುಸ್ ಹಾಗೂ Flag of Poland.svg ಪೋಲೆಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Belarus.svg ಬೆಲಾರುಸ್ ಮತ್ತಿತರ ಯುರೋಪ್‍ನ ಹಲವು ರಾಷ್ಟ್ರಗಳು 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Belgium.svg ಬೆಲ್ಜಿಯಂ 8 8 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Belgium.svg ಬೆಲ್ಜಿಯಂ Flag of France.svg ಫ್ರಾನ್ಸ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Belize.svg ಬೆಲೀಜ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Benin.svg ಬೆನಿನ್ 1 1 ಆಫ್ರಿಕಾ
Flag of Bolivia.svg ಬೊಲಿವಿಯ 1 5 6 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Bosnia and Herzegovina.svg ಬೊಸ್ನಿಯ ಮತ್ತು ಹೆರ್ಜೆಗೊವಿನ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Botswana.svg ಬೊಟ್ಸ್ವಾನ 1 1 ಆಫ್ರಿಕಾ
Flag of Brazil.svg ಬ್ರೆಜಿಲ್ 7 9 16 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Bulgaria.svg ಬಲ್ಗೇರಿಯ 2 7 9 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Cambodia.svg ಕಾಂಬೋಡಿಯ 1 1 ಏಷ್ಯಾ-ಪೆಸಿಫಿಕ್
Flag of Cameroon.svg ಕ್ಯಾಮೆರೂನ್ 1 1 ಆಫ್ರಿಕಾ
Flag of Canada.svg ಕೆನಡ 6 6 12 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Canada.svg ಕೆನಡ ಹಾಗೂ Flag of the United States.svg ಯು.ಎಸ್.ಎ. 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
ಮಧ್ಯ ಆಫ್ರಿಕಾ ಗಣರಾಜ್ಯ 1 1 ಆಫ್ರಿಕಾ
Flag of Chile.svg ಚಿಲಿ 5 5 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಚೀನಾ 7 26 4 37 ಏಷ್ಯಾ-ಪೆಸಿಫಿಕ್
Flag of Colombia.svg ಕೊಲಂಬಿಯ 2 4 6 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Costa Rica.svg ಕೋಸ್ಟಾ ರಿಕ 2 2 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Costa Rica.svg ಕೋಸ್ಟಾ ರಿಕ ಹಾಗೂ Flag of Panama.svg ಪನಾಮ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಕೋತ್ ದ ಇವಾರ್ 2 2 ಆಫ್ರಿಕಾ
Flag of Croatia.svg ಕ್ರೊಯೆಶಿಯ 1 5 6 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Cuba.svg ಕ್ಯೂಬ 2 6 8 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Cyprus.svg ಸಿಪ್ರಸ್ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of the Czech Republic.svg ಚೆಕ್ ಗಣರಾಜ್ಯ 12 12 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of North Korea.svg ಉತ್ತರ ಕೊರಿಯ 1 1 ಏಷ್ಯಾ-ಪೆಸಿಫಿಕ್
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ 5 5 ಆಫ್ರಿಕಾ
Flag of Denmark.svg ಡೆನ್ಮಾರ್ಕ್ 1 3 4 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Dominica.svg ಡೊಮಿನಿಕ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of the Dominican Republic.svg ಡೊಮಿನಿಕ ಗಣರಾಜ್ಯ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Ecuador.svg ಎಕ್ವಡಾರ್ 2 2 4 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Egypt.svg ಈಜಿಪ್ಟ್ 1 6 7 ಅರಬ್ ರಾಷ್ಟ್ರಗಳು
Flag of El Salvador.svg ಎಲ್ ಸಾಲ್ವಡಾರ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Estonia.svg ಎಸ್ಟೊನಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Ethiopia.svg ಇಥಿಯೋಪಿಯ 1 7 8 ಆಫ್ರಿಕಾ
Flag of Finland.svg ಫಿನ್‍ಲ್ಯಾಂಡ್ 5 5 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of France.svg ಫ್ರಾನ್ಸ್ 1 28 29 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of France.svg ಫ್ರಾನ್ಸ್ ಹಾಗೂ Flag of Spain.svg ಸ್ಪೆಯ್ನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Gabon.svg ಗಬೊನ್ 1 1 ಆಫ್ರಿಕಾ
Flag of The Gambia.svg ಗ್ಯಾಂಬಿಯ 1 1 ಆಫ್ರಿಕಾ
Flag of The Gambia.svg ಗ್ಯಾಂಬಿಯ ಹಾಗೂ Flag of Senegal.svg ಸೆನಗಲ್ 1 1 ಆಫ್ರಿಕಾ
Flag of Georgia.svg ಜಾರ್ಜಿಯ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Germany.svg ಜರ್ಮನಿ 1 29 30 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Germany.svg ಜರ್ಮನಿ ಹಾಗೂ Flag of Poland.svg ಪೋಲೆಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Germany.svg ಜರ್ಮನಿ ಹಾಗೂ Flag of the United Kingdom.svg ಯುನೈಟೆಡ್ ಕಿಂಗ್‍ಡಮ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Ghana.svg ಘಾನ 2 2 ಆಫ್ರಿಕಾ
Flag of Greece.svg ಗ್ರೀಸ್ 15 2 17 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Guatemala.svg ಗ್ವಾಟೆಮಾಲ 2 1 3 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Guinea.svg ಗಿನಿ ಹಾಗೂ ಐವರಿ ಕೋಸ್ಟ್ 1 1 ಆಫ್ರಿಕಾ
Flag of Haiti.svg ಹೈತಿ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ವ್ಯಾಟಿಕನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Honduras.svg ಹೊಂಡುರಾಸ್ 1 1 2 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Hungary.svg ಹಂಗರಿ 6 6 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Hungary.svg ಹಂಗರಿ ಹಾಗೂ Flag of Slovakia.svg ಸ್ಲೊವಾಕಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Iceland.svg ಐಸ್‍ಲ್ಯಾಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of India.svg ಭಾರತ 5 22 27 ಏಷ್ಯಾ-ಪೆಸಿಫಿಕ್
Flag of Indonesia.svg ಇಂಡೊನೇಷ್ಯ 4 3 7 ಏಷ್ಯಾ-ಪೆಸಿಫಿಕ್
Flag of Iran.svg ಇರಾನ್ 9 9 ಏಷ್ಯಾ-ಪೆಸಿಫಿಕ್
Flag of Iraq.svg ಇರಾಕ್ 3 3 ಅರಬ್ ರಾಷ್ಟ್ರಗಳು
Flag of Ireland.svg ಐರ್ಲೆಂಡ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Israel.svg ಇಸ್ರೇಲ್ 6 6 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Italy.svg ಇಟಲಿ 1 40 41 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Italy.svg ಇಟಲಿ ಹಾಗೂ ವ್ಯಾಟಿಕನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Japan.svg ಜಪಾನ್ 3 11 14 ಏಷ್ಯಾ-ಪೆಸಿಫಿಕ್
Flag of Jordan.svg ಜೋರ್ಡಾನ್ 3 3 ಅರಬ್ ರಾಷ್ಟ್ರಗಳು
Flag of Kazakhstan.svg ಕಜಾಕಸ್ಥಾನ್ 2 2 ಏಷ್ಯಾ-ಪೆಸಿಫಿಕ್
Flag of Kenya.svg ಕೀನ್ಯ 2 1 3 ಆಫ್ರಿಕಾ
Flag of Laos.svg ಲಾಓಸ್ 2 2 ಏಷ್ಯಾ-ಪೆಸಿಫಿಕ್
Flag of Latvia.svg ಲಾಟ್ವಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Lebanon.svg ಲೆಬನನ್ 5 5 ಅರಬ್ ರಾಷ್ಟ್ರಗಳು
Flag of Libya.svg ಲಿಬ್ಯಾ 5 5 ಅರಬ್ ರಾಷ್ಟ್ರಗಳು
Flag of Lithuania.svg ಲಿಥುವೇನಿಯ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Lithuania.svg ಲಿಥುವೇನಿಯ ಹಾಗೂ Flag of Russia.svg ರಷ್ಯಾ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Luxembourg.svg ಲಕ್ಸೆಂಬೊರ್ಗ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Madagascar.svg ಮಾಡಗಾಸ್ಕರ್ 2 1 3 ಆಫ್ರಿಕಾ
Flag of Malawi.svg ಮಲಾವಿ 1 1 2 ಆಫ್ರಿಕಾ
Flag of Malaysia.svg ಮಲೇಶಿಯ 2 2 ಏಷ್ಯಾ-ಪೆಸಿಫಿಕ್
Flag of Mali.svg ಮಾಲಿ 3 1 4 ಆಫ್ರಿಕಾ
Flag of Malta.svg ಮಾಲ್ಟ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Mauritania.svg ಮೌರಿಟೇನಿಯ 1 1 2 ಅರಬ್ ರಾಷ್ಟ್ರಗಳು
Flag of Mauritius.svg ಮಾರಿಷ್ಯಸ್ 1 1 ಅರಬ್ ರಾಷ್ಟ್ರಗಳು
Flag of Mexico.svg ಮೆಕ್ಸಿಕೊ 3 24 27 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Mongolia.svg ಮಂಗೋಲಿಯ 1 1 ಏಷ್ಯಾ-ಪೆಸಿಫಿಕ್
Flag of Mongolia.svg ಮಂಗೋಲಿಯ ಹಾಗೂ Flag of Russia.svg ರಷ್ಯಾ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Montenegro.svg ಮಾಂಟೆನೆಗ್ರೊ 1 1 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Morocco.svg ಮೊರಾಕೊ 8 8 ಅರಬ್ ರಾಷ್ಟ್ರಗಳು
Flag of Mozambique.svg ಮೊಜಾಂಬಿಕ್ 1 1 ಆಫ್ರಿಕಾ
Flag of Namibia.svg ನಮಿಬಿಯ 1 1 ಆಫ್ರಿಕಾ
Flag of Nepal.svg ನೇಪಾಳ 2 2 4 ಏಷ್ಯಾ-ಪೆಸಿಫಿಕ್
Flag of the Netherlands.svg ನೆದರ್‍ಲ್ಯಾಂಡ್ಸ್ 7 7 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of New Zealand.svg ನ್ಯೂ ಜೀಲ್ಯಾಂಡ್ 2 1 3 ಏಷ್ಯಾ-ಪೆಸಿಫಿಕ್
Flag of Nicaragua.svg ನಿಕರಾಗುವ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Niger.svg ನೈಜರ್ 2 2 ಆಫ್ರಿಕಾ
Flag of Nigeria.svg ನೈಜೀರಿಯ 2 2 ಆಫ್ರಿಕಾ
Flag of Norway.svg ನಾರ್ವೆ 1 5 6 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Oman.svg ಒಮಾನ್ 4 4 ಅರಬ್ ರಾಷ್ಟ್ರಗಳು
Flag of Pakistan.svg ಪಾಕಿಸ್ತಾನ್ 6 6 ಏಷ್ಯಾ-ಪೆಸಿಫಿಕ್
Flag of Panama.svg ಪನಾಮ 2 2 4 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Paraguay.svg ಪರಾಗ್ವೆ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Peru.svg ಪೆರು 2 6 2 10 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of the Philippines.svg ಫಿಲಿಪ್ಪೀನ್ಸ್ 2 3 5 ಏಷ್ಯಾ-ಪೆಸಿಫಿಕ್
Flag of Poland.svg ಪೋಲೆಂಡ್ 1 12 13 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Portugal.svg ಪೋರ್ಚುಗಲ್ 1 12 13 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of South Korea.svg ದಕ್ಷಿಣ ಕೊರಿಯ 1 7 8 ಏಷ್ಯಾ-ಪೆಸಿಫಿಕ್
Flag of Romania.svg ರೊಮೇನಿಯ 1 6 7 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Russia.svg ರಷ್ಯಾ 7 13 20 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Saint Kitts and Nevis.svg ಸೇಂಟ್ ಕಿಟ್ಸ್ ಮತ್ತು ನೆವಿಸ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Saint Lucia.svg ಸೇಂಟ್ ಲುಸಿಯ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of San Marino.svg ಸಾನ್ ಮರಿನೊ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Saudi Arabia.svg ಸೌದಿ ಅರೆಬಿಯ 1 1 ಅರಬ್ ರಾಷ್ಟ್ರಗಳು
Flag of Senegal.svg ಸೆನಗಲ್ 2 2 4 ಆಫ್ರಿಕಾ
Flag of Serbia.svg ಸೆರ್ಬಿಯ 4 4 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Seychelles.svg ಸೆಶೆಲ್ಸ್ 2 2 ಆಫ್ರಿಕಾ
Flag of Slovakia.svg ಸ್ಲೊವಾಕಿಯ 4 4 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Slovakia.svg ಸ್ಲೊವಾಕಿಯ ಹಾಗೂ Flag of Ukraine.svg ಉಕ್ರೈನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Slovenia.svg ಸ್ಲೊವೇನಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of the Solomon Islands.svg ಸಾಲೊಮನ್ ದ್ವೀಪಗಳು 1 1 ಏಷ್ಯಾ-ಪೆಸಿಫಿಕ್
Flag of South Africa.svg ದಕ್ಷಿಣ ಆಫ್ರಿಕ 3 4 1 8 ಆಫ್ರಿಕಾ
Flag of Spain.svg ಸ್ಪೆಯ್ನ್ 3 35 1 39 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Sri Lanka.svg ಶ್ರೀಲಂಕಾ 1 6 7 ಏಷ್ಯಾ-ಪೆಸಿಫಿಕ್
Flag of Sudan.svg ಸುಡಾನ್ 1 1 ಅರಬ್ ರಾಷ್ಟ್ರಗಳು
Flag of Suriname.svg ಸುರಿನಾಮ್ 1 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Sweden.svg ಸ್ವೀಡನ್ 11 1 12 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Sweden.svg ಸ್ವೀಡನ್ ಹಾಗೂ Flag of Finland.svg ಫಿನ್ಲೆಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Switzerland.svg ಸ್ವಿಟ್ಜರ್‍ಲ್ಯಾಂಡ್ 2 5 7 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Syria.svg ಸಿರಿಯಾ 5 5 ಅರಬ್ ರಾಷ್ಟ್ರಗಳು
Flag of Thailand.svg ಥೈಲೆಂಡ್ 2 3 5 ಏಷ್ಯಾ-ಪೆಸಿಫಿಕ್
Flag of Macedonia.svg ಮ್ಯಾಸೆಡೋನಿಯ ಗಣರಾಜ್ಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Togo.svg ಟೊಗೊ 1 1 ಆಫ್ರಿಕಾ
Flag of Tunisia.svg ಟುನೀಶಿಯ 1 7 8 ಅರಬ್ ರಾಷ್ಟ್ರಗಳು
Flag of Turkey.svg ಟರ್ಕಿ 7 2 9 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Turkmenistan.svg ತುರ್ಕ್ಮೇನಿಸ್ಥಾನ್ 3 3 ಏಷ್ಯಾ-ಪೆಸಿಫಿಕ್
Flag of Uganda.svg ಉಗಾಂಡ 2 1 3 ಆಫ್ರಿಕಾ
Flag of Ukraine.svg ಯುಕ್ರೇನ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of the United Kingdom.svg ಯುನೈಟೆಡ್ ಕಿಂಗ್‍ಡಮ್ 4 21 1 26 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Tanzania.svg ಟಾಂಜಾನಿಯ 4 3 7 ಆಫ್ರಿಕಾ
Flag of the United States.svg ಯು.ಎಸ್.ಎ. 10 8 18 ಯುರೋಪ್ ಮತ್ತು ಉತ್ತರ ಅಮೇರಿಕಾ
Flag of Uruguay.svg ಯುರುಗ್ವೆ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Uzbekistan.svg ಉಜ್ಬೇಕಿಸ್ಥಾನ್ 4 4 ಏಷ್ಯಾ-ಪೆಸಿಫಿಕ್
Flag of Venezuela.svg ವೆನೆಜುವೆಲ 1 2 3 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Flag of Vietnam.svg ವಿಯೆಟ್ನಾಮ್ 2 3 5 ಏಷ್ಯಾ-ಪೆಸಿಫಿಕ್
Flag of Yemen.svg ಯೆಮೆನ್ 3 3 ಅರಬ್ ರಾಷ್ಟ್ರಗಳು
Flag of Zambia.svg ಜಾಂಬಿಯ 1 1 ಆಫ್ರಿಕಾ
Flag of Zimbabwe.svg ಜಿಂಬಾಬ್ವೆ ಹಾಗೂ Flag of Zambia.svg ಜಾಂಬಿಯ 1 3 4 ಆಫ್ರಿಕಾ
ಒಟ್ಟು 166 660 25 851 141 ರಾಷ್ಟ್ರಗಳು

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ