ಎಕ್ವಡಾರ್

Wikipedia ಇಂದ

(ಈಕ್ವಡಾರ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
República del Ecuador
ಎಕ್ವಡಾರ್ ಗಣರಾಜ್ಯ
ಎಕ್ವಡಾರ್ ದೇಶದ ಧ್ವಜ [[Image:{{{image_coat}}}|135px|ಎಕ್ವಡಾರ್ ದೇಶದ Coat of arms]]
ಧ್ವಜ Coat of arms
ಧ್ಯೇಯ: "Dios, patria y libertad"(ಸ್ಪ್ಯಾನಿಷ್)
"Pro Deo, Patria et Libertas"(ಲ್ಯಾಟಿನ್)
"ದೇವರು, ಪಿತೃಭೂಮಿ ಮತ್ತು ಸ್ವಾತಂತ್ರ್ಯ"
ರಾಷ್ಟ್ರಗೀತೆ: Salve, Oh Patria
ನಮ್ಮ ಪ್ರಣಾಮಗಳು, ಓ ಪಿತೃಭೂಮಿಯೆ

Location of ಎಕ್ವಡಾರ್

ರಾಜಧಾನಿ ಕ್ವಿಟೊ
00°9′S 78°21′W
ಅತ್ಯಂತ ದೊಡ್ಡ ನಗರ ಗುಅಯಖಿಲ್
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ರಾಫಎಲ್ ಕೊರ್ರಿಯ
 - ಉಪ ರಾಷ್ಟ್ರಪತಿ ಲೆನೀನ್ ಮೊರೆನೊ
ಸ್ವಾತಂತ್ರ್ಯ  
 - ಸ್ಪೇನ್ ಇಂದ ಮೇ ೨೪ ೧೮೨೨ 
 - ಗ್ರಾನ್ ಕೊಲಂಬಿಯದಿಂದ ಮೇ ೧೩ ೧೮೩೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 256,370 ಚದುರ ಕಿಮಿ ;  (೭೩ನೇ)
  98,985 ಚದುರ ಮೈಲಿ 
 - ನೀರು (%) ೮.೮
ಜನಸಂಖ್ಯೆ  
 - ೨೦೦೭ರ ಅಂದಾಜು 13,810,000 (೬೫ನೇ)
 - ಸಾಂದ್ರತೆ ೫೩.೮ /ಚದುರ ಕಿಮಿ ;  (೧೪೭ನೇ)
೧೩೯.೪ /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $61.7 billion (೭೦ನೇ)
 - ತಲಾ $4,776 (111th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
0.765 (೮೩ನೇ) – ಮಧ್ಯಮ
ಕರೆನ್ಸಿ ಡಾಲರ್2 (USD)
ಕಾಲಮಾನ (UTC-5 (-63))
ಅಂತರ್ಜಾಲ TLD .ec
ದೂರವಾಣಿ ಕೋಡ್ +593

ಎಕ್ವಡಾರ್, ಅಧಿಕೃತವಾಗಿ ಎಕ್ವಡಾರ್ ಗಣರಾಜ್ಯ (República del Ecuador ), ದಕ್ಷಿಣ ಅಮೇರಿಕದ ಒಂದು ಪ್ರಾತಿನಿಧಿತ್ವ ಪ್ರಜಾತಾಂತ್ರಿಕ ಗಣರಾಜ್ಯ. ಉತ್ತರಕ್ಕೆ ಕೊಲಂಬಿಯ, ಪೂರ್ವ ಮತ್ತು ದಕ್ಷಿಣಕ್ಕೆ ಪೆರು ಮತ್ತು ಪಶ್ಚಿಮಕ್ಕೆ ಶಾಂತ ಮಹಾಸಾಗರಗಳನ್ನು ಎಕ್ವಡಾರ್ ಹೊಂದಿದೆ. ಸಮಭಾಜ ರೇಖೆಯ (ಸ್ಪ್ಯಾನಿಷ್ ಭಾಷೆಯಲ್ಲಿ "ecuador") ಎರಡೂ ಬದಿಗಳಿಗಿರುವ ಈ ದೇಶವು ಅದಕ್ಕಾಗಿ ಹಾಗೆ ನೇಮಿತವಾಗಿದೆ. ಇದರ ರಾಜಧಾನಿ ಕ್ವಿಟೊ ಮತ್ತು ಅತಿ ದೊಡ್ಡ ನಗರ ಗುಅಯಖಿಲ್ ಆಗಿವೆ. ಖಂಡ ಭಾಗದ ಪ್ರದೇಶದಿಂದ ಸುಮಾರು ೯೬೫ ಕಿ.ಮಿ. ದೂರದಲ್ಲಿರುವ ಗ್ಯಾಲಪಗೊಸ್ ದ್ವೀಪಗಳು ಕೂಡ ಈ ದೇಶಕ್ಕೆ ಸೇರಿವೆ.

ವೈಯಕ್ತಿಕ ಉಪಕರಣಗಳು