| ರಾಷ್ಟ್ರೀಯ ಹೆದ್ದಾರಿ ಸಂಖ್ಯೆ |
ಮಾರ್ಗ |
ರಾಷ್ಟ್ರೀಯ ಹೆದ್ದಾರಿಯ ಉದ್ದ ( ಕಿ.ಮೀ.) |
| 1 |
ದೆಹಲಿ - ಅಂಬಾಲಾ - ಜಾಲಂಧರ್ - ಅಮೃತಸರ - ಪಾಕಿಸ್ತಾನ್ ಗಡಿ |
456 |
| 1A |
ಜಾಲಂಧರ್ - ಜಮ್ಮು - ಬನಿಹಾಲ್ - ಶ್ರೀನಗರ - ಬಾರಾಮುಲ್ಲಾ - ಉರಿ |
663 |
| 1B |
ಬಟೋಟೆ - ಕಿಶ್ಟ್ವಾರ್ - ಖಾನಾಬಾಲ್ |
274 |
| 1C |
ದೋಮೆಲ್ - ಕತ್ರಾ |
8 |
| 2 |
ದೆಹಲಿ - ಮಥುರಾ - ಆಗ್ರಾ - ಕಾನ್ಪುರ - ಅಲ್ಲಹಾಬಾದ್ - ವಾರಾಣಸಿ - ಬಾರ್ಹಿ - ಬಾರಾ - ಕೋಲ್ಕತ್ತ |
1457 |
| 2A |
ಸಿಕಂದ್ರಾ - ಭೋಗ್ನೀಪುರ್ |
33 |
| 3 |
ಆಗ್ರಾ - ಗ್ವಾಲಿಯರ್ - ಇಂದೋರ್ - ಧುಳೆ - ನಾಶಿಕ್ - ಥಾಣೆ - ಮುಂಬಯಿ |
1161 |
| 4 |
ಪುಣೆ - ಬೆಳಗಾವಿ - ಹುಬ್ಬಳ್ಳಿ - ಬೆಂಗಳೂರು - ರಾಣಿಪೇಟ್ - ಚೆನ್ನೈ |
1235 |
| 4A |
ಬೆಳಗಾವಿ - ಅನ್ಮೋಡ್ - ಪೋಂಡಾ - ಪಣಜಿ |
153 |
| 4B |
ನವ ಶೇವಾ - ಕಲಂಬೋಲಿ - ಪಲಸ್ಪೆ |
27 |
| 5 |
ಕಟಕ್ - ಭುಬನೇಶ್ವರ್ - ವಿಶಾಖಾಪಟ್ನಮ್ - ವಿಜಯವಾಡ - ಚೆನ್ನೈ |
1533 |
| 5A |
ಪಾರಾದೀಪ್ ಬಂದರು |
77 |
| 6 |
ಹಜೀರಾ - ಧುಳೆ - ನಾಗಪುರ - ರಾಯ್ಪುರ್ - ಸಂಬಾಲ್ಪುರ್ - ಬಹಾರಗೋರಾ - ಕೊಲ್ಕತ್ತಾ |
1949 |
| 7 |
ವಾರಾಣಸಿ - ಮಂಗ್ವಾನ್ - ರೇವಾ - ಜಬಲ್ಪುರ್ - ನಾಗಪುರ - ಹೈದರಾಬಾದ್ - ಕರ್ನೂಲ್ - ಬೆಂಗಳೂರು - ಮದುರೈ - ಕನ್ಯಾಕುಮಾರಿ |
2369 |
| 7A |
ಪಾಲಯಮ್‍ಕೊಟ್ಟೈ - ತೂತ್ತುಕುಡಿ ಬಂದರು |
51 |
| 8 |
ದೆಹಲಿ - ಜೈಪುರ್ - ಅಜ್ಮೇರ್ - ಉದಯಪುರ್ - ಅಹಮದಾಬಾದ್ - ವಡೋದರಾ - ಸೂರತ್ - ಮುಂಬಯಿ |
1428 |
| 8A |
ಅಹಮದಾಬಾದ್ - ಮೋರ್ವಿ - ಕಾಂಡ್ಲಾ - ಮಾಂಡ್ವಿ - ನಲಿಯಾ - ನಾರಾಯಣ್ ಸರೋವರ್ |
618 |
| 8B |
ಬಮನ್‍ಬೋರ್ - ರಾಜ್‍ಕೋಟ್ - ಪೋರ್‌ಬಂದರ್ |
206 |
| 8C |
ಚಿಲೋಡಾ - ಗಾಂಧಿನಗರ - ಸರ್ಖೇಜ್ |
46 |
| 8D |
ಜೇತ್‌ಪುರ್ - ಸೋಮ್‌ನಾಥ್ |
127 |
| 8E |
ಸೋಮ್‌ನಾಥ್ - ಭಾವ್ನಗರ - ದ್ವಾರಕಾ - ಪೋರ್‌ಬಂದರ್ - ನವೀಬಂದರ್ - ಶಿಲ್ |
445 |
| 9 |
ಪುಣೆ - ಶೋಲಾಪುರ್ - ಹೈದರಾಬಾದ್ - ವಿಜಯವಾಡ - ಮಚಿಲಿಪಟ್ನಮ್ |
841 |
| 10 |
ದೆಹಲಿ - ಫಾಜಿಲ್ಕಾ - ಭಾರತ - ಪಾಕ್ ಗಡಿ |
403 |
| 11 |
ಆಗ್ರಾ - ಜೈಪುರ್ - ಬೀಕಾನೇರ್ |
582 |
| 11A |
ಮನೋಹರ್‌ಪುರ್ - ದೌಸಾ - ಲಾಲ್‌ಸೋಟ್ - ಕೋಥಮ್ |
145 |
| 11B |
ಲಾಲ್‌ಸೋಟ್ - ಕರೌಲಿ - ಧೌಲ್ಪುರ್ |
180 |
| 12 |
ಜಬಲ್ಪುರ್ - ಭೋಪಾಲ್ - ಝಾಲಾವರ್ - ಕೋಟಾ - ಟೋಂಕ್ - ಜೈಪುರ್ |
890 |
| 13 |
ಸೊಲ್ಲಾಪುರ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರು |
691 |
| 14 |
ಬೀವಾರ್ - ಸಿರೋಹಿ - ರಾಧಾಪುರ್ |
450 |
| 15 |
ಪಠಾಣ್‌ಕೋಟ್ - ಅಮೃತಸರ - ಭಟಿಂಡಾ - ಗಂಗಾನಗರ - ಬೀಕಾನೇರ್ - ಜೈಸಲ್ಮೇರ್ - ಬಾರ್ಮೇರ್ - ಸಮಾಖ್ಯಾಲಿ |
1526 |
| 16 |
ನಿಜಾಮಾಬಾದ್ - ಮಂಚೀರ್ಯಾಲ್ - ಜಗ್ದಾಲ್ಪುರ್ |
460 |
| 17 |
ಪನ್ವೇಲ್ - ಮಹಾಡ್ - ಪಣಜಿ - ಕಾರವಾರ - ಉಡುಪಿ - ಮಂಗಳೂರು - ಕಣ್ಣೂರ್ - ಕೋಳಿಕ್ಕೋಡ್ - ಪೊನ್ನನಿ - ಚೌಘಾಟ್ - ಎಡಪಲ್ಲಿ |
1269 |
| 17B |
ಪೋಂಡಾ - ವೆರ್ಣಾ - ವಾಸ್ಕೋ |
40 |
| 18 |
ಕರ್ನೂಲು - ನಂದ್ಯಾಲ - ಕಡಪ - ಚಿತ್ತೂರು |
369 |
| 19 |
ಘಾಜಿಪುರ್ - ಬಲಿಯಾ - ಪಾಟ್ನಾ |
240 |
| 20 |
ಪಠಾಣ್‌ಕೋಟ್ - ಮಂಡಿ |
220 |
| 21 |
ಚಂಡೀಗಢ - ರೋಪಾರ್ - ಬಿಲಾಸ್‌ಪುರ್ - ಮಂಡಿ - ಕುಲ್ಲು - ಮನಾಲಿ |
323 |
| 21A |
ಪಿಂಜೋರ್ - ನಾಲಾಗಢ್ - ಸ್ವಾರ್ಘಾಟ್ |
65 |
| 22 |
ಅಂಬಾಲಾ - ಕಾಲ್ಕಾ - ಶಿಮ್ಲಾ - ರಾಯಪುರ - ಚೀನಾ ಗಡಿ(ಶಿಪ್ಕಿಲಾ) |
459 |
| 24 |
ದಹಲಿ - ಬರೇಲಿ - ಲಕ್ನೋ |
438 |
| 24A |
ಬಕ್ಷಿ ಕಾ ತಾಲಾಬ್ - ಚೆನ್‌ಹಾಟ್ |
17 |
| 25 |
ಲಕ್ನೋ - ಕಾನ್ಪುರ್ - ಝಾನ್ಸಿ - ಶಿವಪುರಿ |
352 |
| 25A |
ಬಕ್ಷಿ ಕಾ ತಾಲಾಬ್ |
31 |
| 26 |
ಝಾನ್ಸಿ - ಲಾಖಂದೋನ್ |
396 |
| 26A |
ಸಾಗರ್ - ಖುರಾಯ್ - ಬೀನಾ |
75 |
| 27 |
ಅಲ್ಲಹಾಬಾದ್ - ಮಂಗ್ವಾನ್ |
93 |
| 28C |
ಬಾರಾಬಂಕಿ - ಬಹ್ರೈಚ್ - ನೇಪಾಲ್‌ಗಂಜ್ |
140 |
| 29 |
ಗೋರಖ್‌ಪುರ್ - ಘಾಜಿಪುರ್ - ವಾರಾಣಸಿ - ಫರೇಂಡಾ - ಸೋನೌಲಿ |
306 |
| 30 |
ಮೊಹಾನಿಯಾ - ಪಾಟ್ನಾ - ಬಖ್ತಿಯಾರ್‌ಪುರ್ |
230 |
| 31 |
ಬಖ್ತಿಯಾರ್‌ಪುರ್ - ಮೊಕಾಮಾ - ಪುರ್ಣಿಯಾ - ಸಿಲಿಗುರಿ - ಗ್ಯಾಂಗ್‌ಟಕ್ |
1125 |
| 33 |
ರಾಂಚಿ - ಬಹಾರ್‌ಗೋರಾ |
352 |
| 35 |
ಬಾರಾಸಾತ್ - ಬಂಗಾಂವ್ - ಬಾಂಗ್ಲಾದೇಶ ಗಡಿ |
61 |
| 36 |
ನೌಗಾಂಗ್ - ಡಿಮಾಪುರ್ |
170 |
| 37 |
ಗೋಲ್ಪಾರಾ - ಗುವಹಾಟಿ - ಮಾಕುಂ - ಸೈಖೋವಾಘಾಟ್ |
680 |
| 38 |
ಮುಕುಮ್ - ಲೇಡೋ - ಲೇಖಾಪಾನಿ |
54 |
| 39 |
ನುಮಾಲಿಘರ್ - ಇಂಫಾಲ್ - ಪಾಲೇಲ್ - ಮ್ಯಾನ್ಮಾರ್ ಗಡಿ |
436 |
| 40 |
ಜೋರ್ಹಾಟ್ - ಷಿಲ್ಲಾಂಗ್ - ಬಾಂಗ್ಲಾದೇಶದ ಗಡಿ |
216 |
| 42 |
ಸಂಬಾಲ್‌ಪುರ್ - ಅಂಗುಲ್ - ಕಟಕ್ |
261 |
| 43 |
ರಾಯ್‌ಪುರ್ - ವಿಜಯನಗರಂ |
551 |
| 44A |
ಐಜ್ವಾಲ್ - ಮಾನು |
230 |
| 45 |
ಚೆನ್ನೈ - ತಿರುಚ್ಚಿ - ಡಿಂಡಿಗಲ್ - ಪೆರಿಯಾಕುಲಂ - ತೇಣಿ |
460 |
| 45A |
ವಿಲ್ಲುಪುರಮ್ - ಪುದುಚೇರಿ - ಚಿದಂಬರಂ - ನಾಗಪಟ್ಟಿಣಂ |
190 |
| 45B |
ತಿರುಚ್ಚಿ - ಮೇಲೂರ್ - ತೂತ್ತುಕುಡಿ |
257 |
| 45C |
ತಂಜಾವೂರ್ - ಕುಂಬಕೋಣಮ್ - ಉಳುಂದೂರ್‌ಪೇಟ್ |
159 |
| 46 |
ಕೃಷ್ಣಗಿರಿ - ರಾಣಿಪೇಟ್ |
132 |
| 47 |
ಸೇಲಂ - ಕೊಯಮುತ್ತೂರು - ತ್ರಿಸ್ಸೂರು - ಎರ್ನಾಕುಲಂ - ತಿರುವನಂತಪುರಮ್ - ಕನ್ಯಾಕುಮಾರಿ |
640 |
| 48 |
ಬೆಂಗಳೂರು - ಹಾಸನ - ಮಂಗಳೂರು |
328 |
| 49 |
ಕೊಚ್ಚಿ - ಮದುರೈ - ಧನುಷ್ಕೋಡಿ |
440 |
| 50 |
ನಾಶಿಕ್ - ಪುಣೆ |
192 |
| 51 |
ಪೈಕನ್ - ತುರಾ - ದಾಲು |
149 |
| 52 |
ಲಖೀಂಪುರ್ - ಪಾಸಿಘಾಟ್ - ತೇಜು - ಸೀತಾಪಾನಿ |
850 |
| 52A |
ಬಂದರ್ ದೇವಾ - ಇಟಾನಗರ - ಗೋಹ್‌ಪುರ್ |
57 |
| 52B |
ಕುಕಾಜಾನ್ - ಡಿಬ್ರೂಘರ್ |
31 |
| 53 |
|
320 |
| 54 |
ಡಬಾಕಾ - ಲುಮ್ಡಿಂಗ್ - ಸಿಲ್ಚಾರ್ - ಐಜ್ವಾಲ್ - ಟುಯ್‌ಪಾಂಗ್ |
850 |
| 54A |
ಥೇರಿಯಟ್ - ಲುಂಗ್ಲೆಯ್ |
9 |
| 54B |
ವೀನಸ್ ಸ್ಯಾಡಲ್ - ಸೈಹಾ |
27 |
| 55 |
ಸಿಲಿಗುರಿ - ದಾರ್ಜಿಲಿಂಗ್ |
77 |
| 56 |
ಲಕ್ನೋ - ವಾರಾಣಸಿ |
285 |
| NEI |
ಅಹಮದಾಬಾದ್ - ವಡೋದರಾ ಎಕ್ಸ್‌ಪ್ರೆಸ್ ವೇ |
93 |
| 57 |
ಮುಜಫ್ಫರ್‌ಪುರ್ - ದರ್ಭಂಗಾ - ಫೋರ್ಬ್ಸ್‌ಗಂಜ್ - ಪುರ್ಣಿಯಾ |
310 |
| 58 |
ದೆಹಲಿ - ಮೀರತ್ - ಹರಿದ್ವಾರ - ರುದ್ರಪ್ರಯಾಗ - ಬದರಿನಾಥ - ಮಾಣಾ |
538 |
| 59 |
ಅಹಮದಾಬಾದ್ - ಗೋಧ್ರಾ - ಧಾರ್ - ಇಂದೋರ್ |
350 |
| 59A |
ಇಂದೋರ್ - ಬೇತುಲ್ |
264 |
| 60 |
ಬಾಲಾಸೋರ್ - ಖರಗ್‌ಪುರ್ - ಅಸನ್ಸೋಲ್ - ರಾಣಿಹಂಜ್ - ಪಾಂಡವೇಶ್ವರ - ಸಿಯುರಿ - ಮೋರೇಗ್ರಾಮ್ |
446 |
| 60A |
ಬಂಕುರಾ - ಪುರುಲಿಯಾ |
100 |
| 61 |
ಕೊಹಿಮಾ - ವೋಖಾ - ಮುಕೋಕ್‌ಚುಂಗ್ - ಝಾಂಝಿ |
240 |
| 62 |
ಡಮ್ರಾ - ಬಾಘ್ಮರಾ - ಡಾಲು |
195 |
| 63 |
ಅಂಕೋಲ - ಹುಬ್ಬಳ್ಳಿ - ಹೊಸಪೇಟೆ - ಗುತ್ತಿ |
432 |
| 64 |
ಚಂದೀಗಢ - ರಾಜ್‌ಪುರ - ಪಟಿಯಾಲಾ - ಸಂಗ್ರೂರ್ - ಭಟಿಂಡಾ - ಡಾಬಾವಾಲಿ |
256 |
| 65 |
ಅಂಬಾಲಾ - ಕೈಥಾಲ್ - ಹಿಸ್ಸಾರ್ - ಫತೇಹ್‌ಪುರ್ - ಜೋಧ್‌ಪುರ್ - ಪಾಲಿ |
690 |
| 66 |
ಪುದುಚೇರಿ - ತಿಂಡಿವನಂ - ಜಿಂಜೀ - ತಿರುವಣ್ಣಾಮಲೈ - ಕ್ರೂಷ್ಣಗಿರಿ |
244 |
| 67 |
ಮೆಟ್ಟುಪಾಳಯಂ - ಊಟಿ - ಗೂಡಲೂರ್ - ಗುಂಡ್ಲುಪೇಟೆ |
555 |
| 68 |
ಉಳುಂದೂರ್‌ಪೇಟ್ - ಸೇಲಂ |
134 |
| 69 |
ನಾಗ್ಪುರ್ - ಒಬೈದುಲ್ಲಾಗಂಜ್ |
350 |
| 70 |
ಜಾಲಂಧರ್ - ಹೋಷಿಯಾರ್‌ಪುರ್ - ಹಮೀರ್‌ಪುರ್ - ಧರಮ್‌ಪುರ್ - ಮಂಡಿ |
170 |
| 71 |
ಜಾಲಂಧರ್ - ಮೋಗಾ - ಸಂಗ್ರೂರ್ - ರೋಹ್ಟಕ್ - ಬಾವಲ್ |
307 |
| 71A |
ರೋಹ್ಟಕ್ - ಪಾಣಿಪತ್ |
72 |
| 72 |
ಅಂಬಾಲಾ - ನಹಾನ್ - ಡೆಹ್ರಾಡೂನ್ - ಹರಿದ್ವಾರ್ |
200 |
| 73 |
ರೂರ್ಕಿ - ಸಹಾರನ್‌ಪುರ್ - ಯಮುನಾ ನಗರ - ಸಾಹಾ - ಪಂಚ್‌ಕುಲ |
188 |
| 74 |
ಹರಿದ್ವಾರ್ - ನಗೀನಾ - ಕಾಶಿಪುರ್ - ಪೀಲೀಭೀಟ್ - ಬರೇಲಿ |
300 |
| 75 |
ಡಾಲ್ಟನ್‌ಗಂಜ್ - ರಾಂಚಿ - ಮುರ್ಹು - ಚಕ್ರಧರ್‌ಪುರ್ - ಚೈಬಾಸಾ - ಪರ್ಸೋರಾ |
1175 |
| 76 |
ಪಿಂಡ್ವಾರಾ - ಉದಯ್‌ಪುರ್ - ಕೋಟಾ - ಶಿವಪುರಿ - ಝಾನ್ಸಿ - ಬಂಡಾ - ಅಲ್ಲಹಾಬಾದ್ - ಮಿರ್ಜಾಪುರ್ |
1127 |
| 77 |
ಹಾಜಿಪುತ್ - ಸೀತಾಮಾಢಿ - ಸೋನ್‌ಬರ್ಸಾ |
142 |
| 78 |
|
559 |
| 79 |
ಅಜ್ಮೀರ್ - ನಸೀರಾಬಾದ್ - ನೀಮಚ್ - ಮಂದ್‌ಸೌರ್ - ಇಂದೋರ್ |
500 |
| 79A |
ಕಿಶನ್‌ಘರ್ (NH8) - ನಸೀರಾಬಾದ್ (NH 79) |
35 |
| 80 |
ಮೊಕಾಮಾ - ರಾಜ್‌ಮಹಲ್ - ಫರಕ್ಕಾ |
310 |
| 81 |
ಕೋರಾ - ಕಟಿಹಾರ್ - ಮಾಲ್ಡಾ |
100 |
| 82 |
ಗಯಾ - ಬಿಹಾರ್‌ಶರೀಫ್ - ಮೊಕಾಮಾ |
130 |
| 83 |
ಪಾಟ್ನಾ - ಜೆಹಾನಾಬಾದ್ - ಗಯಾ - ಬೋಧ್ ಗಯಾ - ಧೋಭಿ |
130 |
| 84 |
ಅರ್ರಾ - ಬಕ್ಸಾರ್ |
60 |
| 85 |
ಛಪ್ರಾ - ಸಿವನ್ - ಗೋಪಾಲ್‌ಗಂಜ್ |
95 |
| 86 |
ಕಾನ್ಪುರ್ - ಛತ್ತರ್‌ಪುರ್ - ಸಾಗರ್ - ಭೋಪಾಲ್ - ದೇವಾಸ್ |
674 |
| 86A |
ರಾಹತ್‌ಘರ್ - ಬೇಹಮ್‌ಗಂಜ್ - ದೇಹ್‌ಗಾಂವ್ - ರಾಯ್‌ಸೇನ್ |
131 |
| 87 |
ಅಲ್ಮೋರಾ - ರಾಣಿಖೇತ್ - ಚೌಕುಟಿಯಾ - ಗೈರ್‌ಸೈನ್ - ಕರ್ಣಪ್ರಯಾಗ |
316 |
| 88 |
ಶಿಮ್ಲಾ - ಬಿಲಾಸ್ಪುರ್ - ಹಮೀರ್‌ಪುರ್ - ಭವನ್ - NH20 |
115 |
| 89 |
ಅಜ್ಮೀರ್ - ಬೀಕಾನೇರ್ |
300 |
| 90 |
ಬರಣ್ - ಅಕ್ಲೇರಾ |
100 |
| 91 |
ಗಜಿಯಾಬಾದ್ - ಅಲಿಗಢ್ - ಬರ್ಬ್ರಾಲಾ - ಚಾಂದೌಸಿ - ಮೊರಾದಾಬಾದ್ |
405 |
| 91A |
ಎಟಾವಾ - ಬಿಧೂನಾ - ಬೇಲಾ - ಕನ್ನೋಜ್ |
126 |
| 92 |
ಭೊಂಗಾಂವ್ - ಎಟಾವಾ - ಗ್ವಾಲಿಯರ್ |
171 |
| 93 |
ಆಗ್ರಾ - ಅಲಿಗಢ್ - ಬರ್ಬ್ರಾಲಾ - ಚಾಂದೌಸಿ - ಮೊರಾದಾಬಾದ್ |
220 |
| 94 |
ರಿಷಿಕೇಶ್ - ಅಂಪಾಟಾ - ಟಿಹ್ರಿ - ಧಾರಾಸು - ಕುಥ್ನೋರ್ - ಯಮುನೋತ್ರಿ |
160 |
| 95 |
ಖರಾರ್ - ಲೂಧಿಯಾನಾ - ಫಿರೋಜ್‌ಪುರ್ |
225 |
| 96 |
ಫೈಜಾಬಾದ್ - ಸುಲ್ತಾನ್‌ಪುರ್ - ಪ್ರತಾಪ್‌ಘರ್ - ಅಲ್ಲಹಾಬಾದ್ |
160 |
| 97 |
ಘಾಜಿಪುರ್ - ಜಮಾನಿಯಾ - ಸಯ್ಯದ್‌ರಾಜಾ |
45 |
| 98 |
ಪಾಟ್ನಾ - ಔರಂಗಾಬಾದ್ - ರಾಝಾರಾ |
207 |
| 99 |
ದೋಭಿ - ಛತ್ರಾ - ಚಂದ್ವಾ |
110 |
| 100 |
ಛತ್ರಾ - ಹಜಾರಿಬಾಗ್ - ಬೊಗೋಡಾ |
118 |
| 101 |
ಛಪ್ರಾ - ಬನಿಯಾಪುರ್ - ಮೊಹಮದ್‌ಪುರ್ |
60 |
| 102 |
ಛಪ್ರಾ - ರೇವಾಘಾಟ್ - ಮುಜಪ್ಫ್ಫರ್‌ಪುರ್ |
80 |
| 103 |
ಹಾಜಿಪುರ್ - ಮುಶ್ರಿಘರೈರ್ |
55 |
| 104 |
ಚಾಕಿಯಾ - ಸಿತಾಮಾಢಿ - ಜಯನಗರ - ನರ್ಹಾರಿಯಾ |
160 |
| 105 |
ದರ್ಭಾಂಗಾ - ಔನ್ಸಿ - ಜಯನಗರ |
66 |
| 106 |
ಬೀರ್ಪುರ್ - ಮಧೇಪುರ - ಬೀಹ್‌ಪುರ್ |
130 |
| 107 |
ಮಹೇಶ್‌ಕುಂಟ್ - ಸೋನ್‌ಬರ್ಸಾ - ಬರಿಯಾಹಿ - ಸಹಾರ್ಸಾ - ಮಧೇಪುರ - ಪುರ್ಣಿಯಾ |
145 |
| 108 |
ಧಾರಾಸು - ಉತ್ತರಕಾಶಿ - ಯಮುನೋತ್ರಿ |
127 |
| 109 |
ರುದ್ರಪ್ರಯಾಗ - ಗುಪ್ತಕಾಶಿ - ಕೇದಾರನಾಥ ( ಗೌರಿ ಕುಂಡ್) |
76 |
| 110 |
ಅರ್ವಾಲ್ - ಜೆಹಾನಾಬಾದ್ - ಏಕಾಂಗರ್‌ಸರಾಯ್ - ಬಿಹಾರ್‌ಷರೀಫ್ |
89 |
| 111 |
ಬಿಲಾಸ್‌ಪುರ್ - ಕತ್ಘೋರಾ |
200 |
| 112 |
ಬಾರ್ ಜೈತರಣ್ - ಕಪರ್ಡಾ - ಜೋಧ್‌ಪುರ್ - ಪಚ್ಪದ್ರಾ - ತಿಲ್ವಾರಾ ಕವಾಸ್ - ಬಾರ್ಮೇರ್ |
343 |
| 113 |
ರಾಜಸ್ಥಾನ ಗಡಿ - ಝಾಲೋಡ್ - ಲಿಂಬಿ - ದಾಹೋಡ್ - ಪ್ರತಾಪ್ಗಢ್ - ಬನ್ಸ್‌ವಾರಾ - ಗುಜರಾತ್ ಗಡಿ |
240 |
| 114 |
ಜೋಧ್‌ಪುರ್ - ಬಾಲೇಸರ್ - ಡಛು - ಪೊಕಾರನ್ |
180 |
| 116 |
ಟೋಂಕ್ - ಉನಿಯಾರಾ - ಸವಾಯ್ ಮಾಧೋಪುರ್ |
80 |
| 117 |
ವಿದ್ಯಾಸಾಗರ್ ಸೇತು - ಡೈಮಂಡ್ ಹಾರ್ಬರ್ - ಕುಲ್ಪಿ - ನಮ್ಖಾನಾ - ಬಕ್ಖಾಲಿ |
133 |
| 119 |
ಕೋಟ್‌ದ್ವಾರಾ - ಪೌಡಿ - ಶ್ರೀನಗರ - ಮೀರತ್ - ಬಿಜ್ನೋರ್ - ನಜೀಬಾಬಾದ್ - ಉತ್ತರಾಖಂಡದ ಗಡಿ |
260 |
| 121 |
ಕಾಶಿಪುರ್ - ರಾಂನಗರ - ಧೂಮಾಕೋಟ್ - ಥೈಲೀಸೈನ್ - ತ್ರಿಪಲೀಸೈನ್ - ಬೂಬಾಖಾಲ್ |
252 |
| 123 |
ವಿಕಾಸ್‌ನಗರ - ಕಾಲ್ಸಿ - ಬಾರ್ಕೋಟ್ ತಿರುವು |
95 |
| 125 |
ಸಿತಾರ್‌ಗಂಜ್ - ಖತೀಮಾ - ತಾನಕ್‌ಪುರ್ - ಪಿಥೋರಾಘರ್ |
201 |
| 150 |
ಐಜ್ವಾಲ್ - ಚುರಚಂದ್‌ಪುರ್ - ಇಂಫಾಲ್ - ಉಖ್ರುಲ್ - ಜೆಸ್ಸಾಮಿ - ಕೊಹಿಮಾ |
700 |
| 151 |
ಕರೀಮ್‌ಗಂಜ್ - ಬಾಂಗ್ಲಾದೇಶದ ಗಡಿ |
14 |
| 152 |
ಪಾಟಾಚಾರ್ಕುಚಿ - ಭೂತಾನ್ ಗಡಿ |
40 |
| 153 |
ಲೇಡೋ - ಲೇಖಾಪಾನಿ - ಮ್ಯಾನ್ಮಾರ್ ಗಡಿ |
60 |
| 154 |
ಧಾಲೇಶ್ವರ್ - ಭೈರಬಿ - ಕಾನ್ಪುಯ್ |
180 |
| 155 |
ನಾಗಾಲ್ಯಾಂಡ್ ಗಡಿ - ಜೆಸ್ಸಾಮಿ - ಟ್ಯುಯೆನ್‌ಸಾಂಗ್ - ಮೇಲೂರಿ - ಮಣಿಪುರ ಗಡಿ |
130 |
| 200 |
ರಾಯ್‌ಪುರ್ - ಬಿಲಾಸ್‌ಪುರ್ - ರಾಯ್‌ಗಢ್ - ಝಾರ್ಸುಗೂಡ - ದೇವ್‌ಘರ್ - ಟಾಲ್ಚೇರ್ - ಚಂಡಿಖೋಲ್ |
740 |
| 201 |
ಬೋರಿಗುಮ್ಮ - ಬೋಲಾಂಗೀರ್ - ಬಾರ್ಘರ್ |
310 |
| 202 |
ಹೈದರಾಬಾದ್ - ವರಂಗಲ್ - ವೆಂಕಟಾಪುರಂ - ಭೋಪಾಲ್‌ಪಟ್ನಂ |
280 |
| 203 |
ಭುಬನೇಶ್ವರ್ - ಪುರಿ - ಕೋನಾರ್ಕ್ |
97 |
| 203A |
ಪುರಿ - ಬ್ರಹ್ಮಗಿರಿ - ಸಾತ್ಪಾಡಾ |
49 |
| 204 |
ರತ್ನಗಿರಿ - ಕೊಲ್ಹಾಪುರ್ |
126 |
| 205 |
ಅನಂತಪುರ - ರೇಣಿಗುಂಟ - ಚೆನ್ನೈ |
442 |
| 206 |
ತುಮಕೂರು - ಶಿವಮೊಗ್ಗ - ಹೊನ್ನಾವರ |
363 |
| 207 |
ಹೊಸೂರು - ಸರ್ಜಾಪುರ - ದೇವನಹಳ್ಳಿ - ನೆಲಮಂಗಲ |
155 |
| 208 |
ಕೊಲ್ಲಮ್ - ತೆಂಕಾಸಿ - ರಾಜಾಪಾಳಯಮ್ - ತಿರುಮಂಗಲಮ್ |
195 |
| 209 |
ಡಿಂಡಿಗಲ್ - ಪಳನಿ - ಕೊಯಮುತ್ತೂರು - ಅಣ್ಣೂರು - ಕೊಳ್ಳೇಗಾಲ - ಬೆಂಗಳೂರು |
456 |
| 210 |
ತಿರುಚ್ಚಿ - ದೇವಕೊಟ್ಟೈ - ರಾಮನಾಥಪುರಂ |
160 |
| 211 |
ಶೋಲಾಪುರ್ - ಒಸ್ಮಾನಾಬಾದ್ - ಔರಂಗಾಬಾದ್ - ಧುಳೆ |
400 |
| 212 |
ಕೋಳಿಕ್ಕೋಡ್ - ಮೈಸೂರು - ಕೊಳ್ಳೇಗಾಲ |
250 |
| 213 |
ಪಾಲಕ್ಕಾಡ್ - ಕೋಳಿಕ್ಕೋಡ್ |
130 |
| 214 |
ಕಥಿಪುಡಿ - ಕಾಕಿನಾಡ - ಪಮಾರ್ರು |
270 |
| 214 A |
ನರಸಾಪುರ್ - ಮಚಿಲಿಪಟ್ನಮ್ - ಆವನಿಗಡ್ಡ - ರೇಪಲ್ಲೆ - ಚೀರಾಲ |
255 |
| 215 |
ಪಾನೀಕೋಲೀ - ಕೇವಂಝರ್ - ರಾಜಾಮುಂದ್ರ |
348 |
| 216 |
ರಾಯ್‌ಗಢ್ - ಸರನ್‌ಗಢ್ - ಸಾಯಿಪಲ್ಲಿ |
80 |
| 217 |
ರಾಯ್‌ಪುರ್ - ಗೋಪಾಲ್‌ಪುರ್ |
508 |
| 218 |
ಬಿಜಾಪುರ - ಹುಬ್ಬಳ್ಳಿ - ಜೇವರ್ಗಿ - ಗುಲ್ಬರ್ಗಾ - ಹುಮ್ನಾಬಾದ್ |
399 |
| 219 |
ಮದನಪಲ್ಲಿ - ಕುಪ್ಪಂ - ಕೃಷ್ಣಗಿರಿ |
150 |
| 220 |
ಕೊಲ್ಲಂ - ತೇಣಿ |
265 |
| 221 |
ಕೊಂಡಪಲ್ಲಿ - ತಿರುವೂರು - ಕೊತ್ತಗೂಡಂ - ಭದ್ರಾಚಲಂ - ಚಿಂಟೂರು - ಕೊಂಟ |
329 |
| 222 |
ನಿರ್ಮಲ್ - ಪಾಚೇಗಾಂವ್ - ಮಜಲ್‌ಗಾಂವ್ - ಪರ್ಭಣಿ - ನಾಂದೇಡ್ |
610 |
| 223 |
ಅಂಡಮಾನ್ ಟ್ರಂಕ್ ರೋಡ್ |
300 |
| 224 |
ಖುರ್ದಾ - ನಯಾಗಢ್ - ಬಾಲಾಂಗೀರ್ |
298 |