ಇಟಾನಗರ
ಇಟಾನಗರ | |
---|---|
ನಗರ | |
ದೇಶ | ಭಾರತ |
ರಾಜ್ಯ | ಅರುಣಾಚಲ ಪ್ರದೇಶ |
ಜಿಲ್ಲೆ | ಪಾಪಂ ಪಾರೆ |
Elevation | ೭೫೦ m (೨,೪೬೦ ft) |
Population (2001) | |
• Total | ೩೪,೯೭೦ |
Languages | |
• Official | English |
ಸಮಯ ವಲಯ | ಯುಟಿಸಿ+5:30 (IST) |
ವಾಹನ ನೋಂದಣಿ | AR-01,AR-02,ARX |
Climate | Cwa |
ಇಟಾ ನಗರಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿ.ಇದು ಹಿಮಾಲಯದ ತಪ್ಪಲಲ್ಲಿದೆ.ಆಡಳಿತಾತ್ಮಕವಾಗಿ ಇದು ಪಪಂ ಪಾರೆ ಜಿಲ್ಲೆಯಲ್ಲಿದೆ.
ಭೌಗೋಳಿಕ
[ಬದಲಾಯಿಸಿ]ಇದು ಸಮುದ್ರ ಮಟ್ಟದಿಂದ ಸುಮಾರು ೭೫೦ ಮೀಟರ್ ಎತ್ತರ ಪ್ರದೇಶದಲ್ಲಿದೆ. ಇಲ್ಲಿಯ ಆಕ್ಷಾಂಶ ರೇಖಾಂಶವು 27°06′N 93°37′E / 27.1°N 93.62°E.[೧]
ಹವಾಮಾನ
[ಬದಲಾಯಿಸಿ]ಇಲ್ಲಿ ತೇವಭರಿತ ಸಮಶೀತೋಷ್ಣ ಹವಾಮಾನವಿದ್ದು,ಶುಷ್ಕ,ಸಾಧಾರಣ ಚಳಿಗಾಲ ಮತ್ತು ಬೆಚ್ಚನೆಯ ಬೇಸಗೆ ಇದೆ.
ಇಟಾನಗರದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | 28.8 (83.8) |
33.1 (91.6) |
35.6 (96.1) |
35.2 (95.4) |
36 (97) |
39.5 (103.1) |
37.6 (99.7) |
37.4 (99.3) |
37.4 (99.3) |
35.7 (96.3) |
31.6 (88.9) |
30.5 (86.9) |
39.5 (103.1) |
ಅಧಿಕ ಸರಾಸರಿ °C (°F) | 24.0 (75.2) |
25.9 (78.6) |
29.4 (84.9) |
28.5 (83.3) |
30 (86) |
30.6 (87.1) |
33.8 (92.8) |
31.5 (88.7) |
32.7 (90.9) |
32.6 (90.7) |
29.1 (84.4) |
25.1 (77.2) |
29.2 (84.6) |
Daily mean °C (°F) | 16.9 (62.4) |
19.4 (66.9) |
22.6 (72.7) |
24.2 (75.6) |
26.2 (79.2) |
27.2 (81) |
29.7 (85.5) |
27.9 (82.2) |
28.5 (83.3) |
27.3 (81.1) |
22.3 (72.1) |
19.0 (66.2) |
23.9 (75) |
ಕಡಮೆ ಸರಾಸರಿ °C (°F) | 10.3 (50.5) |
12.9 (55.2) |
15.9 (60.6) |
19.9 (67.8) |
22.3 (72.1) |
23.8 (74.8) |
25.5 (77.9) |
24.4 (75.9) |
24.4 (75.9) |
19.3 (66.7) |
15.4 (59.7) |
12.9 (55.2) |
18.6 (65.5) |
Record low °C (°F) | 5.8 (42.4) |
7.2 (45) |
9.0 (48.2) |
15.8 (60.4) |
15.9 (60.6) |
21.2 (70.2) |
22.4 (72.3) |
21.8 (71.2) |
21.3 (70.3) |
16 (61) |
9.5 (49.1) |
5.2 (41.4) |
5.2 (41.4) |
Average precipitation mm (inches) | 15.45 (0.6083) |
24.89 (0.9799) |
144.76 (5.6992) |
248.29 (9.7752) |
441.13 (17.3673) |
657.7 (25.894) |
662.73 (26.0917) |
604.79 (23.8106) |
433.72 (17.0756) |
116.73 (4.5957) |
31.02 (1.2213) |
10.6 (0.417) |
೩,೩೦೨.೦೯ (೧೩೦.೦೦೩೫) |
Average rainy days | 7.5 | 9.5 | 7.8 | 20.5 | 22 | 28 | 17 | 25 | 18 | 11 | 6 | 2 | 170.6 |
Average relative humidity (%) | 77.26 | 79.11 | 65.34 | 85.67 | 80.24 | 87.83 | 89.35 | 92.29 | 93.03 | 80.39 | 78.40 | 75.00 | 81.992 |
Source: World Weather Online |
ಇಟಾ ನಗರದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
ಅಧಿಕ ಸರಾಸರಿ °C (°F) | 11 (52) |
11 (52) |
21 (70) |
24 (75) |
26 (79) |
28 (82) |
30 (86) |
30 (86) |
26 (79) |
24 (75) |
19 (66) |
16 (61) |
22.2 (71.9) |
ಕಡಮೆ ಸರಾಸರಿ °C (°F) | 3 (37) |
4 (39) |
8 (46) |
10 (50) |
11 (52) |
15 (59) |
13 (55) |
14 (57) |
13 (55) |
12 (54) |
7 (45) |
3 (37) |
9.4 (48.8) |
Average precipitation mm (inches) | 30 (1.18) |
54 (2.13) |
57 (2.24) |
96 (3.78) |
210 (8.27) |
405 (15.94) |
510 (20.08) |
360 (14.17) |
411 (16.18) |
114 (4.49) |
15 (0.59) |
27 (1.06) |
೨,೨೮೯ (೯೦.೧೧) |
Source: Yahoo Weather India |
ಜನ ಸಂಖ್ಯೆ
[ಬದಲಾಯಿಸಿ]ಇಟಾ ನಗರದ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೩೪,೯೭೦.[೨] ೫೩% ಪುರುಷರು,೪೭% ಮಹಿಳೆಯರು.ಸಾಕ್ಷರತೆ ೬೬.೯%
ಜನ
[ಬದಲಾಯಿಸಿ]ಇಟಾ ನಗರದಲ್ಲಿ ಮುಖ್ಯವಾಗಿ ಹಲವಾರು ಬುಡಕಟ್ಟು ಜನರ ಮಿಶ್ರಣ ಜನಸಂಖ್ಯೆ ಇದೆ.ಬೌದ್ಧ ಧರ್ಮದ ಪ್ರಭಾವ ಸಾಕಷ್ಟಿದ್ದು ಸುಂದರವಾದ ಬೌದ್ಧ ಮಂದಿರವಿದೆ.
ಸಂಪರ್ಕ
[ಬದಲಾಯಿಸಿ]ಇಟಾ ನಗರಕ್ಕೆ ಗುವಾಹಟಿಯಿಂದ ಹೆಲಿಕಾಪ್ಟರ್ ಸಂಪರ್ಕವಿದೆ.ಬಸ್ಸು ಮತ್ತು ರೈಲ್ವೇ ಸಂಪರ್ಕವೂ ಉತ್ತಮವಾಗಿದೆ.
ಪ್ರವಾಸೋದ್ಯಮ
[ಬದಲಾಯಿಸಿ]ಇಟಾ ನಗರದಲ್ಲಿ ಒಂದು ಸುಂದರ ಕೋಟೆ ಇದೆ.ಇದಲ್ಲದೆ ಹೊಸತಾಗಿ ನಿರ್ಮಾಣವಾದ ಬೌದ್ಧ ಮಂದಿರ,ಜವಾಹರಲಾಲ್ ವಸ್ತು ಸಂಗ್ರಹಾಲಯ,ಗಂಗಾ ಸರೋವರ ಪ್ರೇಕ್ಷಣೀಯ ಸ್ಥಳಗಳಲ್ಲಿ ಸೇರಿದೆ.
ವಾಣಿಜ್ಯ
[ಬದಲಾಯಿಸಿ]ಕೃಷಿ ಇಲ್ಲಿಯ ಪ್ರಧಾನ ಉದ್ಯೋಗ.
ಭೌಗೋಳಿಕ ನಿವೇಶನ
[ಬದಲಾಯಿಸಿ]ಬೊಂಡಿಲಾ | ಶಖಿ | ಉತ್ತರ ಲಖಿಂಪುರ | ||
ಭೂತಾನ್ | ಹರ್ಮುಟಿ | |||
ಇಟಾನಗರ | ||||
ಗುವಾಹಟಿ, ಕಲ್ಕತ್ತಾ | ಗೋಹ್ಪುರ | ಜೋರ್ಹಾಟ್ |
ಉಲ್ಲೇಖಗಳು
[ಬದಲಾಯಿಸಿ]- ↑ Falling Rain Genomics, Inc - Itanagar
- ↑ "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.