ಪೋರ್ಟ್ ಬ್ಲೇರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪೋರ್ಟ್ ಬ್ಲೇರ್
ನಗರ
Centre of Port Blair in December 2004, a couple of days before the 2004 Indian Ocean earthquake.
Centre of Port Blair in December 2004, a couple of days before the 2004 Indian Ocean earthquake.
Coordinates: 11°40′06″N 92°44′16″E / 11.66833°N 92.73778°E / 11.66833; 92.73778Coordinates: 11°40′06″N 92°44′16″E / 11.66833°N 92.73778°E / 11.66833; 92.73778
ದೇಶ  India
ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಜಿಲ್ಲೆ ದಕ್ಷಿಣ ಅಂಡಮಾನ್
ಜನ ಸಂಖ್ಯೆ (2011)
 • ಒಟ್ಟು ೧,೦೦,೬೦೮
ಸಮಯ ವಲಯ IST (ಯುಟಿಸಿ+5.30)


ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ರಾಜಧಾನಿ. ಇದು ದಕ್ಷಿಣ ಅಂಡಮಾನ್ ದ್ವೀಪದಲ್ಲಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೆಬ್ಬಾಗಿಲಿನಂತಿದೆ. ಇಲ್ಲಿ ಹಲವಾರು ವಸ್ತು ಸಂಗ್ರಹಾಲಗಳು, ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡುತ್ತಿದ್ದ ಬ್ರಿಟಿಷರ ಕಾಲದ ಸೆರೆಮನೆ ಇದೆ. ಇದು ಭಾರತೀಯ ನೌಕಾ ದಳದ ಪ್ರಮುಖ ನೆಲೆಯಾಗಿದ್ದು, ವಾಯುದಳದ ನೆಲೆ ಕೂಡಾ ಇದೆ.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]
Flag of India.svg

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್