ವಿಷಯಕ್ಕೆ ಹೋಗು

ಬೋಧ್ ಗಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೋಧ್ ಗಯಾ
ಬೋಧ್ ಗಯಾ
city
Map
Population
 (2001)
  Total
೩೦,೮೮೩
'ಬೋಧ್ ಗಯಾ ಮಂದಿರ'
'ಮಂದಿರದೊಳಗೆ ಭಿತ್ತಿಚಿತ್ರ'

ಬೋಧ್ ಗಯಾ ಅಥವಾ ಬೋಧಗಯಾ ಭಾರತಬಿಹಾರ್ ರಾಜ್ಯದ ಗಯಾ ಜಿಲ್ಲೆಯ ಒಂದು ನಗರ. ಇದು ಗೌತಮ ಬುದ್ಧನು ನಿರ್ವಾಣವನ್ನು ಹೊಂದಿದ ಸ್ಥಳವೆಂದು ಪ್ರಸಿದ್ಧವಾಗಿದೆ. ಚಾರಿತ್ರಿಕವಾಗಿ ಈ ಊರನ್ನು ಬೋಧಿಮಂದ (ಬೋಧಿ-ಮರದ ಸುತ್ತಲಿರುವ ಭೂಮಿ), ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತಿತ್ತು.[] ೧೮ನೆಯ ಶತಮಾನದವರೆಗೂ ಬೋಧಗಯಾ ಎನ್ನುವ ಹೆಸರಿನ ಬಳಕೆ ಇರಲಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. "A History of Bodh Gaya by Venerable S. Dhammika". Archived from the original on 2014-02-02. Retrieved 2009-06-04.
  2. British Museum Collection

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]