ಮಥುರಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Mathura Temple-Mathura-India0001.JPG

ಮಥುರಾ ಉತ್ತರ ಪ್ರದೇಶ ರಾಜ್ಯದ ಒಂದು ನಗರ. ಅದು ಆಗ್ರಾದ ಉತ್ತರಕ್ಕೆ ಸುಮಾರು ೫೦ ಕಿ.ಮಿ. ದೂರ, ದೆಹಲಿಯ ಆಗ್ನೇಯಕ್ಕೆ ಸುಮಾರು ೧೪೫ ಕಿ.ಮಿ. ದೂರ, ವೃಂದಾವನ ಪಟ್ಟಣದಿಂದ ಸುಮಾರು ೧೧ ಕಿ.ಮಿ. ದೂರ, ಮತ್ತು ಗೋವರ್ಧನದಿಂದ ೨೨ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ. ಅದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ.

"https://kn.wikipedia.org/w/index.php?title=ಮಥುರಾ&oldid=420286" ಇಂದ ಪಡೆಯಲ್ಪಟ್ಟಿದೆ