ವಿಷಯಕ್ಕೆ ಹೋಗು

ರಾಷ್ಟ್ರೀಯ ಹೆದ್ದಾರಿ (ಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಾಷ್ಟ್ರೀಯ ಹೆದ್ದಾರಿ ಇಂದ ಪುನರ್ನಿರ್ದೇಶಿತ)
ಭಾರತದ ರಾಷ್ಟೀಯ ಹೆದ್ದಾರಿಗಳ ಜಾಲ

ಭಾರತದಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಅತಿದೂರದ ಹೆದ್ದಾರಿಗಳು. ಬಹುತೇಕ ಹೆದ್ದಾರಿಗಳು ಭಾರತ ಸರ್ಕಾರದ ಉಸ್ತುವಾರಿಯಲ್ಲಿವೆ, ಉಳಿದವು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಖಾಸಗಿ ವಲಯದಿಂದ ನಿರ್ವಹಿಸಲ್ಪಡುತ್ತಿವೆ. ಬಹುತೇಕ ಹೆದ್ದಾರಿಗಳು ದ್ವಿಪಥ ಹೆದ್ದಾರಿಗಳು (ಟೂ-ಲೇನ್) (ಒಂದೊಂದು ದಿಕ್ಕಿಗೆ ಒಂದೊಂದು). ಅವು ಸುಮಾರು ೬೭,೦೦೦ ಕಿ.ಮಿ. ದೂರವನ್ನು ವ್ಯಾಪಿಸುತ್ತವೆ, ಇದರಲ್ಲಿ ಸುಮಾರು ೨೦೦ ಕಿ.ಮಿ. ನಷ್ಟು ಕ್ಷಿಪ್ರಗತಿ ಮಾರ್ಗಗಳಿವೆ (ಎಕ್ಸ್‌ಪ್ರೆಸ್‌ವೇ).

ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಪ್ರಸ್ತುತ ಈ ಪಟ್ಟಿಯು ಹೆದ್ದಾರಿ ಸಂಖ್ಯೆಯ ಆಧಾರದ ಮೇಲೆ ಹೊಂದಿಸಲ್ಪಟ್ಟಿದೆ. ಇದನ್ನು ಹೆದ್ದಾರಿಯ ಉದ್ದ ಅಥವಾ ಮಾರ್ಗದ ಆರಂಭದ ಸ್ಥಳದ ಪ್ರಕಾರ ಸಹ ಜೋಡಿಸಬಹುದು. ಶಿರೋನಾಮೆಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಒತ್ತಿ ಬೇಕಾದಂತೆ ಜೋಡಿಸಿಕೊಳ್ಳಬಹುದು.

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಮಾರ್ಗ ರಾಷ್ಟ್ರೀಯ ಹೆದ್ದಾರಿಯ ಉದ್ದ ( ಕಿ.ಮೀ.)
1 ದೆಹಲಿ - ಅಂಬಾಲಾ - ಜಾಲಂಧರ್ - ಅಮೃತಸರ - ಪಾಕಿಸ್ತಾನ್ ಗಡಿ 456
1A ಜಾಲಂಧರ್ - ಜಮ್ಮು - ಬನಿಹಾಲ್ - ಶ್ರೀನಗರ - ಬಾರಾಮುಲ್ಲಾ - ಉರಿ 663
1B ಬಟೋಟೆ - ಕಿಶ್ಟ್ವಾರ್ - ಖಾನಾಬಾಲ್ 274
1C ದೋಮೆಲ್ - ಕತ್ರಾ 8
2 ದೆಹಲಿ - ಮಥುರಾ - ಆಗ್ರಾ - ಕಾನ್ಪುರ - ಅಲ್ಲಹಾಬಾದ್ - ವಾರಾಣಸಿ - ಬಾರ್ಹಿ - ಬಾರಾ - ಕೋಲ್ಕತ್ತ 1457
2A ಸಿಕಂದ್ರಾ - ಭೋಗ್ನೀಪುರ್ 33
3 ಆಗ್ರಾ - ಗ್ವಾಲಿಯರ್ - ಇಂದೋರ್ - ಧುಳೆ - ನಾಶಿಕ್ - ಥಾಣೆ - ಮುಂಬಯಿ 1161
4 ಪುಣೆ - ಬೆಳಗಾವಿ - ಹುಬ್ಬಳ್ಳಿ - ಬೆಂಗಳೂರು - ರಾಣಿಪೇಟ್ - ಚೆನ್ನೈ 1235
4A ಬೆಳಗಾವಿ - ಅನ್ಮೋಡ್ - ಪೋಂಡಾ - ಪಣಜಿ 153
4B ನವ ಶೇವಾ - ಕಲಂಬೋಲಿ - ಪಲಸ್ಪೆ 27
5 ಕಟಕ್ - ಭುಬನೇಶ್ವರ್ - ವಿಶಾಖಾಪಟ್ನಮ್ - ವಿಜಯವಾಡ - ಚೆನ್ನೈ 1533
5A ಪಾರಾದೀಪ್ ಬಂದರು 77
6 ಹಜೀರಾ - ಧುಳೆ - ನಾಗಪುರ - ರಾಯ್ಪುರ್ - ಸಂಬಾಲ್ಪುರ್ - ಬಹಾರಗೋರಾ - ಕೊಲ್ಕತ್ತಾ 1949
7 ವಾರಾಣಸಿ - ಮಂಗ್ವಾನ್ - ರೇವಾ - ಜಬಲ್ಪುರ್ - ನಾಗಪುರ - ಹೈದರಾಬಾದ್ - ಕರ್ನೂಲ್ - ಬೆಂಗಳೂರು - ಮದುರೈ - ಕನ್ಯಾಕುಮಾರಿ 2369
7A ಪಾಲಯಮ್‍ಕೊಟ್ಟೈ - ತೂತ್ತುಕುಡಿ ಬಂದರು 51
8 ದೆಹಲಿ - ಜೈಪುರ್ - ಅಜ್ಮೇರ್ - ಉದಯಪುರ್ - ಅಹಮದಾಬಾದ್ - ವಡೋದರಾ - ಸೂರತ್ - ಮುಂಬಯಿ 1428
8A ಅಹಮದಾಬಾದ್ - ಮೋರ್ವಿ - ಕಾಂಡ್ಲಾ - ಮಾಂಡ್ವಿ - ನಲಿಯಾ - ನಾರಾಯಣ್ ಸರೋವರ್ 618
8B ಬಮನ್‍ಬೋರ್ - ರಾಜ್‍ಕೋಟ್ - ಪೋರ್‌ಬಂದರ್ 206
8C ಚಿಲೋಡಾ - ಗಾಂಧಿನಗರ - ಸರ್ಖೇಜ್ 46
8D ಜೇತ್‌ಪುರ್ - ಸೋಮ್‌ನಾಥ್ 127
8E ಸೋಮ್‌ನಾಥ್ - ಭಾವ್ನಗರ - ದ್ವಾರಕಾ - ಪೋರ್‌ಬಂದರ್ - ನವೀಬಂದರ್ - ಶಿಲ್ 445
9 ಪುಣೆ - ಶೋಲಾಪುರ್ - ಹೈದರಾಬಾದ್ - ವಿಜಯವಾಡ - ಮಚಿಲಿಪಟ್ನಮ್ 841
10 ದೆಹಲಿ - ಫಾಜಿಲ್ಕಾ - ಭಾರತ - ಪಾಕ್ ಗಡಿ 403
11 ಆಗ್ರಾ - ಜೈಪುರ್ - ಬೀಕಾನೇರ್ 582
11A ಮನೋಹರ್‌ಪುರ್ - ದೌಸಾ - ಲಾಲ್‌ಸೋಟ್ - ಕೋಥಮ್ 145
11B ಲಾಲ್‌ಸೋಟ್ - ಕರೌಲಿ - ಧೌಲ್ಪುರ್ 180
12 ಜಬಲ್ಪುರ್ - ಭೋಪಾಲ್ - ಝಾಲಾವರ್ - ಕೋಟಾ - ಟೋಂಕ್ - ಜೈಪುರ್ 890
13 ಸೊಲ್ಲಾಪುರ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರು 691
14 ಬೀವಾರ್ - ಸಿರೋಹಿ - ರಾಧಾಪುರ್ 450
15 ಪಠಾಣ್‌ಕೋಟ್ - ಅಮೃತಸರ - ಭಟಿಂಡಾ - ಗಂಗಾನಗರ - ಬೀಕಾನೇರ್ - ಜೈಸಲ್ಮೇರ್ - ಬಾರ್ಮೇರ್ - ಸಮಾಖ್ಯಾಲಿ 1526
16 ನಿಜಾಮಾಬಾದ್ - ಮಂಚೀರ್ಯಾಲ್ - ಜಗ್ದಾಲ್ಪುರ್ 460
17 ಪನ್ವೇಲ್ - ಮಹಾಡ್ - ಪಣಜಿ - ಕಾರವಾರ - ಉಡುಪಿ - ಮಂಗಳೂರು - ಕಣ್ಣೂರ್ - ಕೋಳಿಕ್ಕೋಡ್ - ಪೊನ್ನನಿ - ಚೌಘಾಟ್ - ಎಡಪಲ್ಲಿ 1269
17B ಪೋಂಡಾ - ವೆರ್ಣಾ - ವಾಸ್ಕೋ 40
18 ಕರ್ನೂಲು - ನಂದ್ಯಾಲ - ಕಡಪ - ಚಿತ್ತೂರು 369
19 ಘಾಜಿಪುರ್ - ಬಲಿಯಾ - ಪಾಟ್ನಾ 240
20 ಪಠಾಣ್‌ಕೋಟ್ - ಮಂಡಿ 220
21 ಚಂಡೀಗಢ - ರೋಪಾರ್ - ಬಿಲಾಸ್‌ಪುರ್ - ಮಂಡಿ - ಕುಲ್ಲು - ಮನಾಲಿ 323
21A ಪಿಂಜೋರ್ - ನಾಲಾಗಢ್ - ಸ್ವಾರ್ಘಾಟ್ 65
22 ಅಂಬಾಲಾ - ಕಾಲ್ಕಾ - ಶಿಮ್ಲಾ - ರಾಯಪುರ - ಚೀನಾ ಗಡಿ(ಶಿಪ್ಕಿಲಾ) 459
24 ದಹಲಿ - ಬರೇಲಿ - ಲಕ್ನೋ 438
24A ಬಕ್ಷಿ ಕಾ ತಾಲಾಬ್ - ಚೆನ್‌ಹಾಟ್ 17
25 ಲಕ್ನೋ - ಕಾನ್ಪುರ್ - ಝಾನ್ಸಿ - ಶಿವಪುರಿ 352
25A ಬಕ್ಷಿ ಕಾ ತಾಲಾಬ್ 31
26 ಝಾನ್ಸಿ - ಲಾಖಂದೋನ್ 396
26A ಸಾಗರ್ - ಖುರಾಯ್ - ಬೀನಾ 75
27 ಅಲ್ಲಹಾಬಾದ್ - ಮಂಗ್ವಾನ್ 93
28C ಬಾರಾಬಂಕಿ - ಬಹ್ರೈಚ್ - ನೇಪಾಲ್‌ಗಂಜ್ 140
29 ಗೋರಖ್‌ಪುರ್ - ಘಾಜಿಪುರ್ - ವಾರಾಣಸಿ - ಫರೇಂಡಾ - ಸೋನೌಲಿ 306
30 ಮೊಹಾನಿಯಾ - ಪಾಟ್ನಾ - ಬಖ್ತಿಯಾರ್‌ಪುರ್ 230
31 ಬಖ್ತಿಯಾರ್‌ಪುರ್ - ಮೊಕಾಮಾ - ಪುರ್ಣಿಯಾ - ಸಿಲಿಗುರಿ - ಗ್ಯಾಂಗ್‌ಟಕ್ 1125
33 ರಾಂಚಿ - ಬಹಾರ್‌ಗೋರಾ 352
35 ಬಾರಾಸಾತ್ - ಬಂಗಾಂವ್ - ಬಾಂಗ್ಲಾದೇಶ ಗಡಿ 61
36 ನೌಗಾಂಗ್ - ಡಿಮಾಪುರ್ 170
37 ಗೋಲ್ಪಾರಾ - ಗುವಹಾಟಿ - ಮಾಕುಂ - ಸೈಖೋವಾಘಾಟ್ 680
38 ಮುಕುಮ್ - ಲೇಡೋ - ಲೇಖಾಪಾನಿ 54
39 ನುಮಾಲಿಘರ್ - ಇಂಫಾಲ್ - ಪಾಲೇಲ್ - ಮ್ಯಾನ್ಮಾರ್ ಗಡಿ 436
40 ಜೋರ್ಹಾಟ್ - ಷಿಲ್ಲಾಂಗ್ - ಬಾಂಗ್ಲಾದೇಶದ ಗಡಿ 216
42 ಸಂಬಾಲ್‌ಪುರ್ - ಅಂಗುಲ್ - ಕಟಕ್ 261
43 ರಾಯ್‌ಪುರ್ - ವಿಜಯನಗರಂ 551
44A ಐಜ್ವಾಲ್ - ಮಾನು 230
45 ಚೆನ್ನೈ - ತಿರುಚ್ಚಿ - ಡಿಂಡಿಗಲ್ - ಪೆರಿಯಾಕುಲಂ - ತೇಣಿ 460
45A ವಿಲ್ಲುಪುರಮ್ - ಪುದುಚೇರಿ - ಚಿದಂಬರಂ - ನಾಗಪಟ್ಟಿಣಂ 190
45B ತಿರುಚ್ಚಿ - ಮೇಲೂರ್ - ತೂತ್ತುಕುಡಿ 257
45C ತಂಜಾವೂರ್ - ಕುಂಬಕೋಣಮ್ - ಉಳುಂದೂರ್‌ಪೇಟ್ 159
46 ಕೃಷ್ಣಗಿರಿ - ರಾಣಿಪೇಟ್ 132
47 ಸೇಲಂ - ಕೊಯಮುತ್ತೂರು - ತ್ರಿಸ್ಸೂರು - ಎರ್ನಾಕುಲಂ - ತಿರುವನಂತಪುರಮ್ - ಕನ್ಯಾಕುಮಾರಿ 640
48 ಬೆಂಗಳೂರು - ಹಾಸನ - ಮಂಗಳೂರು 328
49 ಕೊಚ್ಚಿ - ಮದುರೈ - ಧನುಷ್ಕೋಡಿ 440
50 ನಾಶಿಕ್ - ಪುಣೆ 192
51 ಪೈಕನ್ - ತುರಾ - ದಾಲು 149
52 ಲಖೀಂಪುರ್ - ಪಾಸಿಘಾಟ್ - ತೇಜು - ಸೀತಾಪಾನಿ 850
52A ಬಂದರ್ ದೇವಾ - ಇಟಾನಗರ - ಗೋಹ್‌ಪುರ್ 57
52B ಕುಕಾಜಾನ್ - ಡಿಬ್ರೂಘರ್ 31
53 320
54 ಡಬಾಕಾ - ಲುಮ್ಡಿಂಗ್ - ಸಿಲ್ಚಾರ್ - ಐಜ್ವಾಲ್ - ಟುಯ್‌ಪಾಂಗ್ 850
54A ಥೇರಿಯಟ್ - ಲುಂಗ್ಲೆಯ್ 9
54B ವೀನಸ್ ಸ್ಯಾಡಲ್ - ಸೈಹಾ 27
55 ಸಿಲಿಗುರಿ - ದಾರ್ಜಿಲಿಂಗ್ 77
56 ಲಕ್ನೋ - ವಾರಾಣಸಿ 285
NEI ಅಹಮದಾಬಾದ್ - ವಡೋದರಾ ಎಕ್ಸ್‌ಪ್ರೆಸ್ ವೇ 93
57 ಮುಜಫ್ಫರ್‌ಪುರ್ - ದರ್ಭಂಗಾ - ಫೋರ್ಬ್ಸ್‌ಗಂಜ್ - ಪುರ್ಣಿಯಾ 310
58 ದೆಹಲಿ - ಮೀರತ್ - ಹರಿದ್ವಾರ - ರುದ್ರಪ್ರಯಾಗ - ಬದರಿನಾಥ - ಮಾಣಾ 538
59 ಅಹಮದಾಬಾದ್ - ಗೋಧ್ರಾ - ಧಾರ್ - ಇಂದೋರ್ 350
59A ಇಂದೋರ್ - ಬೇತುಲ್ 264
60 ಬಾಲಾಸೋರ್ - ಖರಗ್‌ಪುರ್ - ಅಸನ್ಸೋಲ್ - ರಾಣಿಹಂಜ್ - ಪಾಂಡವೇಶ್ವರ - ಸಿಯುರಿ - ಮೋರೇಗ್ರಾಮ್ 446
60A ಬಂಕುರಾ - ಪುರುಲಿಯಾ 100
61 ಕೊಹಿಮಾ - ವೋಖಾ - ಮುಕೋಕ್‌ಚುಂಗ್ - ಝಾಂಝಿ 240
62 ಡಮ್ರಾ - ಬಾಘ್ಮರಾ - ಡಾಲು 195
63 ಅಂಕೋಲ - ಹುಬ್ಬಳ್ಳಿ - ಹೊಸಪೇಟೆ - ಗುತ್ತಿ 432
64 ಚಂದೀಗಢ - ರಾಜ್‌ಪುರ - ಪಟಿಯಾಲಾ - ಸಂಗ್ರೂರ್ - ಭಟಿಂಡಾ - ಡಾಬಾವಾಲಿ 256
65 ಅಂಬಾಲಾ - ಕೈಥಾಲ್ - ಹಿಸ್ಸಾರ್ - ಫತೇಹ್‌ಪುರ್ - ಜೋಧ್‌ಪುರ್ - ಪಾಲಿ 690
66 ಪುದುಚೇರಿ - ತಿಂಡಿವನಂ - ಜಿಂಜೀ - ತಿರುವಣ್ಣಾಮಲೈ - ಕ್ರೂಷ್ಣಗಿರಿ 244
67 ಮೆಟ್ಟುಪಾಳಯಂ - ಊಟಿ - ಗೂಡಲೂರ್ - ಗುಂಡ್ಲುಪೇಟೆ 555
68 ಉಳುಂದೂರ್‌ಪೇಟ್ - ಸೇಲಂ 134
69 ನಾಗ್ಪುರ್ - ಒಬೈದುಲ್ಲಾಗಂಜ್ 350
70 ಜಾಲಂಧರ್ - ಹೋಷಿಯಾರ್‌ಪುರ್ - ಹಮೀರ್‌ಪುರ್ - ಧರಮ್‌ಪುರ್ - ಮಂಡಿ 170
71 ಜಾಲಂಧರ್ - ಮೋಗಾ - ಸಂಗ್ರೂರ್ - ರೋಹ್ಟಕ್ - ಬಾವಲ್ 307
71A ರೋಹ್ಟಕ್ - ಪಾಣಿಪತ್ 72
72 ಅಂಬಾಲಾ - ನಹಾನ್ - ಡೆಹ್ರಾಡೂನ್ - ಹರಿದ್ವಾರ್ 200
73 ರೂರ್ಕಿ - ಸಹಾರನ್‌ಪುರ್ - ಯಮುನಾ ನಗರ - ಸಾಹಾ - ಪಂಚ್‌ಕುಲ 188
74 ಹರಿದ್ವಾರ್ - ನಗೀನಾ - ಕಾಶಿಪುರ್ - ಪೀಲೀಭೀಟ್ - ಬರೇಲಿ 300
75 ಡಾಲ್ಟನ್‌ಗಂಜ್ - ರಾಂಚಿ - ಮುರ್ಹು - ಚಕ್ರಧರ್‌ಪುರ್ - ಚೈಬಾಸಾ - ಪರ್ಸೋರಾ 1175
76 ಪಿಂಡ್ವಾರಾ - ಉದಯ್‌ಪುರ್ - ಕೋಟಾ - ಶಿವಪುರಿ - ಝಾನ್ಸಿ - ಬಂಡಾ - ಅಲ್ಲಹಾಬಾದ್ - ಮಿರ್ಜಾಪುರ್ 1127
77 ಹಾಜಿಪುತ್ - ಸೀತಾಮಾಢಿ - ಸೋನ್‌ಬರ್ಸಾ 142
78 559
79 ಅಜ್ಮೀರ್ - ನಸೀರಾಬಾದ್ - ನೀಮಚ್ - ಮಂದ್‌ಸೌರ್ - ಇಂದೋರ್ 500
79A ಕಿಶನ್‌ಘರ್ (NH8) - ನಸೀರಾಬಾದ್ (NH 79) 35
80 ಮೊಕಾಮಾ - ರಾಜ್‌ಮಹಲ್ - ಫರಕ್ಕಾ 310
81 ಕೋರಾ - ಕಟಿಹಾರ್ - ಮಾಲ್ಡಾ 100
82 ಗಯಾ - ಬಿಹಾರ್‌ಶರೀಫ್ - ಮೊಕಾಮಾ 130
83 ಪಾಟ್ನಾ - ಜೆಹಾನಾಬಾದ್ - ಗಯಾ - ಬೋಧ್ ಗಯಾ - ಧೋಭಿ 130
84 ಅರ್ರಾ - ಬಕ್ಸಾರ್ 60
85 ಛಪ್ರಾ - ಸಿವನ್ - ಗೋಪಾಲ್‌ಗಂಜ್ 95
86 ಕಾನ್ಪುರ್ - ಛತ್ತರ್‌ಪುರ್ - ಸಾಗರ್ - ಭೋಪಾಲ್ - ದೇವಾಸ್ 674
86A ರಾಹತ್‌ಘರ್ - ಬೇಹಮ್‌ಗಂಜ್ - ದೇಹ್‌ಗಾಂವ್ - ರಾಯ್‌ಸೇನ್ 131
87 ಅಲ್ಮೋರಾ - ರಾಣಿಖೇತ್ - ಚೌಕುಟಿಯಾ - ಗೈರ್‌ಸೈನ್ - ಕರ್ಣಪ್ರಯಾಗ 316
88 ಶಿಮ್ಲಾ - ಬಿಲಾಸ್ಪುರ್ - ಹಮೀರ್‌ಪುರ್ - ಭವನ್ - NH20 115
89 ಅಜ್ಮೀರ್ - ಬೀಕಾನೇರ್ 300
90 ಬರಣ್ - ಅಕ್ಲೇರಾ 100
91 ಗಜಿಯಾಬಾದ್ - ಅಲಿಗಢ್ - ಬರ್ಬ್ರಾಲಾ - ಚಾಂದೌಸಿ - ಮೊರಾದಾಬಾದ್ 405
91A ಎಟಾವಾ - ಬಿಧೂನಾ - ಬೇಲಾ - ಕನ್ನೋಜ್ 126
92 ಭೊಂಗಾಂವ್ - ಎಟಾವಾ - ಗ್ವಾಲಿಯರ್ 171
93 ಆಗ್ರಾ - ಅಲಿಗಢ್ - ಬರ್ಬ್ರಾಲಾ - ಚಾಂದೌಸಿ - ಮೊರಾದಾಬಾದ್ 220
94 ರಿಷಿಕೇಶ್ - ಅಂಪಾಟಾ - ಟಿಹ್ರಿ - ಧಾರಾಸು - ಕುಥ್ನೋರ್ - ಯಮುನೋತ್ರಿ 160
95 ಖರಾರ್ - ಲೂಧಿಯಾನಾ - ಫಿರೋಜ್‌ಪುರ್ 225
96 ಫೈಜಾಬಾದ್ - ಸುಲ್ತಾನ್‌ಪುರ್ - ಪ್ರತಾಪ್‌ಘರ್ - ಅಲ್ಲಹಾಬಾದ್ 160
97 ಘಾಜಿಪುರ್ - ಜಮಾನಿಯಾ - ಸಯ್ಯದ್‌ರಾಜಾ 45
98 ಪಾಟ್ನಾ - ಔರಂಗಾಬಾದ್ - ರಾಝಾರಾ 207
99 ದೋಭಿ - ಛತ್ರಾ - ಚಂದ್ವಾ 110
100 ಛತ್ರಾ - ಹಜಾರಿಬಾಗ್ - ಬೊಗೋಡಾ 118
101 ಛಪ್ರಾ - ಬನಿಯಾಪುರ್ - ಮೊಹಮದ್‌ಪುರ್ 60
102 ಛಪ್ರಾ - ರೇವಾಘಾಟ್ - ಮುಜಪ್ಫ್ಫರ್‌ಪುರ್ 80
103 ಹಾಜಿಪುರ್ - ಮುಶ್ರಿಘರೈರ್ 55
104 ಚಾಕಿಯಾ - ಸಿತಾಮಾಢಿ - ಜಯನಗರ - ನರ್ಹಾರಿಯಾ 160
105 ದರ್ಭಾಂಗಾ - ಔನ್ಸಿ - ಜಯನಗರ 66
106 ಬೀರ್ಪುರ್ - ಮಧೇಪುರ - ಬೀಹ್‌ಪುರ್ 130
107 ಮಹೇಶ್‌ಕುಂಟ್ - ಸೋನ್‌ಬರ್ಸಾ - ಬರಿಯಾಹಿ - ಸಹಾರ್ಸಾ - ಮಧೇಪುರ - ಪುರ್ಣಿಯಾ 145
108 ಧಾರಾಸು - ಉತ್ತರಕಾಶಿ - ಯಮುನೋತ್ರಿ 127
109 ರುದ್ರಪ್ರಯಾಗ - ಗುಪ್ತಕಾಶಿ - ಕೇದಾರನಾಥ ( ಗೌರಿ ಕುಂಡ್) 76
110 ಅರ್ವಾಲ್ - ಜೆಹಾನಾಬಾದ್ - ಏಕಾಂಗರ್‌ಸರಾಯ್ - ಬಿಹಾರ್‌ಷರೀಫ್ 89
111 ಬಿಲಾಸ್‌ಪುರ್ - ಕತ್ಘೋರಾ 200
112 ಬಾರ್ ಜೈತರಣ್ - ಕಪರ್ಡಾ - ಜೋಧ್‌ಪುರ್ - ಪಚ್ಪದ್ರಾ - ತಿಲ್ವಾರಾ ಕವಾಸ್ - ಬಾರ್ಮೇರ್ 343
113 ರಾಜಸ್ಥಾನ ಗಡಿ - ಝಾಲೋಡ್ - ಲಿಂಬಿ - ದಾಹೋಡ್ - ಪ್ರತಾಪ್ಗಢ್ - ಬನ್ಸ್‌ವಾರಾ - ಗುಜರಾತ್ ಗಡಿ 240
114 ಜೋಧ್‌ಪುರ್ - ಬಾಲೇಸರ್ - ಡಛು - ಪೊಕಾರನ್ 180
116 ಟೋಂಕ್ - ಉನಿಯಾರಾ - ಸವಾಯ್ ಮಾಧೋಪುರ್ 80
117 ವಿದ್ಯಾಸಾಗರ್ ಸೇತು - ಡೈಮಂಡ್ ಹಾರ್ಬರ್ - ಕುಲ್ಪಿ - ನಮ್ಖಾನಾ - ಬಕ್ಖಾಲಿ 133
119 ಕೋಟ್‌ದ್ವಾರಾ - ಪೌಡಿ - ಶ್ರೀನಗರ - ಮೀರತ್ - ಬಿಜ್ನೋರ್ - ನಜೀಬಾಬಾದ್ - ಉತ್ತರಾಖಂಡದ ಗಡಿ 260
121 ಕಾಶಿಪುರ್ - ರಾಂನಗರ - ಧೂಮಾಕೋಟ್ - ಥೈಲೀಸೈನ್ - ತ್ರಿಪಲೀಸೈನ್ - ಬೂಬಾಖಾಲ್ 252
123 ವಿಕಾಸ್‌ನಗರ - ಕಾಲ್ಸಿ - ಬಾರ್ಕೋಟ್ ತಿರುವು 95
125 ಸಿತಾರ್‌ಗಂಜ್ - ಖತೀಮಾ - ತಾನಕ್‌ಪುರ್ - ಪಿಥೋರಾಘರ್ 201
150 ಐಜ್ವಾಲ್ - ಚುರಚಂದ್‌ಪುರ್ - ಇಂಫಾಲ್ - ಉಖ್ರುಲ್ - ಜೆಸ್ಸಾಮಿ - ಕೊಹಿಮಾ 700
151 ಕರೀಮ್‌ಗಂಜ್ - ಬಾಂಗ್ಲಾದೇಶದ ಗಡಿ 14
152 ಪಾಟಾಚಾರ್ಕುಚಿ - ಭೂತಾನ್ ಗಡಿ 40
153 ಲೇಡೋ - ಲೇಖಾಪಾನಿ - ಮ್ಯಾನ್ಮಾರ್ ಗಡಿ 60
154 ಧಾಲೇಶ್ವರ್ - ಭೈರಬಿ - ಕಾನ್ಪುಯ್ 180
155 ನಾಗಾಲ್ಯಾಂಡ್ ಗಡಿ - ಜೆಸ್ಸಾಮಿ - ಟ್ಯುಯೆನ್‌ಸಾಂಗ್ - ಮೇಲೂರಿ - ಮಣಿಪುರ ಗಡಿ 130
200 ರಾಯ್‌ಪುರ್ - ಬಿಲಾಸ್‌ಪುರ್ - ರಾಯ್‌ಗಢ್ - ಝಾರ್ಸುಗೂಡ - ದೇವ್‌ಘರ್ - ಟಾಲ್ಚೇರ್ - ಚಂಡಿಖೋಲ್ 740
201 ಬೋರಿಗುಮ್ಮ - ಬೋಲಾಂಗೀರ್ - ಬಾರ್ಘರ್ 310
202 ಹೈದರಾಬಾದ್ - ವರಂಗಲ್ - ವೆಂಕಟಾಪುರಂ - ಭೋಪಾಲ್‌ಪಟ್ನಂ 280
203 ಭುಬನೇಶ್ವರ್ - ಪುರಿ - ಕೋನಾರ್ಕ್ 97
203A ಪುರಿ - ಬ್ರಹ್ಮಗಿರಿ - ಸಾತ್ಪಾಡಾ 49
204 ರತ್ನಗಿರಿ - ಕೊಲ್ಹಾಪುರ್ 126
205 ಅನಂತಪುರ - ರೇಣಿಗುಂಟ - ಚೆನ್ನೈ 442
206 ತುಮಕೂರು - ಶಿವಮೊಗ್ಗ - ಹೊನ್ನಾವರ 363
207 ಹೊಸೂರು - ಸರ್ಜಾಪುರ - ದೇವನಹಳ್ಳಿ - ನೆಲಮಂಗಲ 155
208 ಕೊಲ್ಲಮ್ - ತೆಂಕಾಸಿ - ರಾಜಾಪಾಳಯಮ್ - ತಿರುಮಂಗಲಮ್ 195
209 ಡಿಂಡಿಗಲ್ - ಪಳನಿ - ಕೊಯಮುತ್ತೂರು - ಅಣ್ಣೂರು - ಕೊಳ್ಳೇಗಾಲ - ಬೆಂಗಳೂರು 456
210 ತಿರುಚ್ಚಿ - ದೇವಕೊಟ್ಟೈ - ರಾಮನಾಥಪುರಂ 160
211 ಶೋಲಾಪುರ್ - ಒಸ್ಮಾನಾಬಾದ್ - ಔರಂಗಾಬಾದ್ - ಧುಳೆ 400
212 ಕೋಳಿಕ್ಕೋಡ್ - ಮೈಸೂರು - ಕೊಳ್ಳೇಗಾಲ 250
213 ಪಾಲಕ್ಕಾಡ್ - ಕೋಳಿಕ್ಕೋಡ್ 130
214 ಕಥಿಪುಡಿ - ಕಾಕಿನಾಡ - ಪಮಾರ್ರು 270
214 A ನರಸಾಪುರ್ - ಮಚಿಲಿಪಟ್ನಮ್ - ಆವನಿಗಡ್ಡ - ರೇಪಲ್ಲೆ - ಚೀರಾಲ 255
215 ಪಾನೀಕೋಲೀ - ಕೇವಂಝರ್ - ರಾಜಾಮುಂದ್ರ 348
216 ರಾಯ್‌ಗಢ್ - ಸರನ್‌ಗಢ್ - ಸಾಯಿಪಲ್ಲಿ 80
217 ರಾಯ್‌ಪುರ್ - ಗೋಪಾಲ್‌ಪುರ್ 508
218 ಬಿಜಾಪುರ - ಹುಬ್ಬಳ್ಳಿ - ಜೇವರ್ಗಿ - ಗುಲ್ಬರ್ಗಾ - ಹುಮ್ನಾಬಾದ್ 399
219 ಮದನಪಲ್ಲಿ - ಕುಪ್ಪಂ - ಕೃಷ್ಣಗಿರಿ 150
220 ಕೊಲ್ಲಂ - ತೇಣಿ 265
221 ಕೊಂಡಪಲ್ಲಿ - ತಿರುವೂರು - ಕೊತ್ತಗೂಡಂ - ಭದ್ರಾಚಲಂ - ಚಿಂಟೂರು - ಕೊಂಟ 329
222 ನಿರ್ಮಲ್ - ಪಾಚೇಗಾಂವ್ - ಮಜಲ್‌ಗಾಂವ್ - ಪರ್ಭಣಿ - ನಾಂದೇಡ್ 610
223 ಅಂಡಮಾನ್ ಟ್ರಂಕ್ ರೋಡ್ 300
224 ಖುರ್ದಾ - ನಯಾಗಢ್ - ಬಾಲಾಂಗೀರ್ 298

ಸೂಚನೆ : ಈ ಪಟ್ಟಿ ಅಪೂರ್ಣ. ಮುಂದುವರೆಸಲಾಗುವುದು.

ಛಾಯಾಂಕಣ

[ಬದಲಾಯಿಸಿ]

ಭಾರತದ ಹಲವು ಹೆದ್ದಾರಿಗಳ ಚಿತ್ರಗಳು

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]