ವಿಷಯಕ್ಕೆ ಹೋಗು

ಖುಷ್ಬೂ ಸುಂದರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಖುಷ್ಬೂ ಸುಂದರ್
ಜನನ
ನಾಖತ್ ಖಾನ್

(1970-09-29) September 29, 1970 (ವಯಸ್ಸು 54)
ಭಾರತ
Spouseಸುಂದರ್
ಮಕ್ಕಳುಆವಂತಿಕ, ಆನಂಧಿತ

ಖುಷ್ಬೂ ಸುಂದರ್ (ಹುಟ್ಟು ಹೆಸರು ಖುಷ್ಬೂ ಖಾನ್, ಹುಟ್ಟು ಸೆಪ್ಟೆಂಬರ್ ೨೯, ೧೯೭೦) ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.