ವಿಷಯಕ್ಕೆ ಹೋಗು

ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಮಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಈ ಮಾಲಿಕೆಯಲ್ಲಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಆವರಣದಲ್ಲಿ ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೧೦, ೧೧, ೧೨ನೇ ಡಿಸೆಂಬರ್ ೨೦೧೫ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು ಕುರಿತಂತೆ ಸಂಪಾದನೋತ್ಸವವನ್ನು ನಡೆಸಲಾಗುತ್ತದೆ. ಈ ಸಂಪಾದನೋತ್ಸವದಲ್ಲಿ ಸುಮಾರು ೨೦ ರಿಂದ ೩೦ ಜನ ಹೊಸ ಸಂಪಾದಕರು ತಯಾರಾಗುವ ನಿರೀಕ್ಷೆಯಿದೆ. ಹಾಗೆಯೇ ಸುಮಾರು ೨೦ ರಿಂದ ೪೦ ಉತ್ತಮ ಹೊಸ ಲೇಖನಗಳು ಬರುವ ಅಂದಾಜಿದೆ. ---Vishwanatha Badikana (ಚರ್ಚೆ) ೦೩:೩೪, ೨೪ ನವೆಂಬರ್ ೨೦೧೫ (UTC)

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

 1. ಡಾ. ಪವನಜ ಯು. ಬಿ., ಬೆಂಗಳೂರು
 2. ಡಾ. ವಿಶ್ವನಾಥ ಬದಿಕಾನ, ಮಂಗಳೂರು.
 3. ----Sampoornananda balkur (ಚರ್ಚೆ) ೦೫:೩೮, ೨೬ ನವೆಂಬರ್ ೨೦೧೫ (UTC)
 4. ಡಾ. ಶೈಲಜಾ, ಮಂಗಳೂರು
 5. ನಯನ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು.
 6. ಪ್ರತಿಭಾ ಎಸ್. ಸಂತ ಅಲೋಶಿಯಸ್ ಕಾಲೇಜು, ಮಂಗಳೂರು.
 7. ಸ್ಪಂದನಾ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು.
 8. ಅನಂತ್ (ಚರ್ಚೆ)
 9. Gopala Krishna A (ಚರ್ಚೆ) ೦೯:೩೯, ೧೨ ಡಿಸೆಂಬರ್ ೨೦೧೫ (UTC)
 10. Lasya lpl (ಚರ್ಚೆ) ೦೯:೪೪, ೧೨ ಡಿಸೆಂಬರ್ ೨೦೧೫ (UTC)
 11. --Bharathesha Alasandemajalu (ಚರ್ಚೆ) ೦೯:೪೦, ೨೧ ಡಿಸೆಂಬರ್ ೨೦೧೫ (UTC)

ಭಾಗವಹಿಸುವವರು[ಬದಲಾಯಿಸಿ]

 1. --Suparnarai (ಚರ್ಚೆ) ೦೫:೨೪, ೨೬ ನವೆಂಬರ್ ೨೦೧೫ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

 1. --Pinakini1 (ಚರ್ಚೆ) ೦೭:೨೬, ೧೨ ಡಿಸೆಂಬರ್ ೨೦೧೫ (UTC), ಎ.ಪಿ.ಮಾಲತಿ,ಕಮಲಾ ಎಮ್.ಎಸ್.ಬಾಲು
 2. --Divya h m (ಚರ್ಚೆ) ೦೮:೫೨, ೧೨ ಡಿಸೆಂಬರ್ ೨೦೧೫ (UTC) ಯು.ಮಹೇಶ್ವರಿ, ಶೈಲಾ ಯು.
 3. --Ganya ganiga (ಚರ್ಚೆ) ೦೮:೫೪, ೧೨ ಡಿಸೆಂಬರ್ ೨೦೧೫ (UTC)ಜಯಂತಿ ಎಸ್. ಬಂಗೇರ, ಮನೋರಮಾ ಎಂ ಭಟ್
 4. --Lavanya poojari (ಚರ್ಚೆ) ೦೮:೫೯, ೧೨ ಡಿಸೆಂಬರ್ ೨೦೧೫ (UTC)ಕೆ ಶ್ರೀಕಲಾ ಉದಾರ,ಲಕ್ಷ್ಮೀ ಕುಂಜತ್ತೂರು
 5. --Dr.Shailaja.k (ಚರ್ಚೆ) ೦೯:೦೪, ೧೨ ಡಿಸೆಂಬರ್ ೨೦೧೫ (UTC)ಗಂಗಾ ಪಾದೇಕಲ್, ಮೂಕಜ್ಜಿ, ಮೂಕಾಂಬಿಕಾ ಐತಾಳ
 6. --Anitha peris (ಚರ್ಚೆ) ೦೯:೦೯, ೧೨ ಡಿಸೆಂಬರ್ ೨೦೧೫ (UTC), ಸುಶೀಲಾ ಪಿ. ಉಪಾಧ್ಯಾಯ,ಕೆದಂಬಾಡಿ ಜತ್ತಪ್ಪ ರೈ
 7. --K radha reddy (ಚರ್ಚೆ) ೦೯:೧೯, ೧೨ ಡಿಸೆಂಬರ್ ೨೦೧೫ (UTC)ಲಲಿತಾ ಆರ್ ರೈ,ನಂದಾ ಕುಮಾರಸ್ವಾಮಿ
 8. --Sabeenabanua (ಚರ್ಚೆ) ೦೯:೨೪, ೧೨ ಡಿಸೆಂಬರ್ ೨೦೧೫ (UTC)ಗೀತಾ ಆರ್ ಶೆಣೈ,ಗಾಯತ್ರಿ ನಾವಡ
 9. --Samsheera 97 (ಚರ್ಚೆ) ೦೯:೨೭, ೧೨ ಡಿಸೆಂಬರ್ ೨೦೧೫ (UTC)ಎಚ್. ಜಯಮ್ಮ ಕರಿಯಣ್ಣ,ಚಂದ್ರಕಲಾ ನಂದಾವರ
 10. --Hebziba jose k v (ಚರ್ಚೆ) ೦೯:೩೧, ೧೨ ಡಿಸೆಂಬರ್ ೨೦೧೫ (UTC)ನಾಗವೇಣಿ ಮಂಚಿ,ಸವಿತಾ ಎಸ್.ಭಟ್
 11. --Shabibath Zulfa (ಚರ್ಚೆ) ೦೯:೩೩, ೧೨ ಡಿಸೆಂಬರ್ ೨೦೧೫ (UTC)ರತ್ನಾ ಜಿ.ಕೆ ಶೆಟ್ಟಿ,ಎಂ.ಮಧುರಾಭಾಯಿ
 12. --Poojamanisha (ಚರ್ಚೆ) ೦೯:೫೭, ೧೨ ಡಿಸೆಂಬರ್ ೨೦೧೫ (UTC)ಪ್ರಭಾ ಶಂಕರ್,ಇಂದಿರಾ ಹಾಲಂಬಿ
 13. --Prathiksha B (ಚರ್ಚೆ) ೧೦:೧೦, ೧೨ ಡಿಸೆಂಬರ್ ೨೦೧೫ (UTC),ಜಾನಕಿ ಎಂ ಬ್ರಹ್ಮಾವರ,ಪದ್ಮಾ ಚಿಕ್ಕೇರೂರ್
 14. --sharanyakishore (ಚರ್ಚೆ) ೦೩:೩೬, ೧೪ ಡಿಸೆಂಬರ್ ೨೦೧೫ (UTC)ಲೀಲಾ ಭಟ್,ಕಮಲಾ ಎಂ. ಎಸ್. ಬಾಬು
 15. --Dhanalakshmi .K. T (ಚರ್ಚೆ) ೦೩:೫೦, ೧೪ ಡಿಸೆಂಬರ್ ೨೦೧೫(UTC), ಮಿತ್ರವಿಂದಾ ಕುಲಕರ್ಣಿ,ಮುಮ್ತಾಜ್ ಬೇಗಂ,ಶಕುಂತಳಾ ಎಚ್. ಭಟ್
 16. --Pavithra.j.s (ಚರ್ಚೆ) ೦೭:೩೧, ೨೧ ಡಿಸೆಂಬರ್ ೨೦೧೫ (UTC)ದೇವಕಿ ಮೂರ್ತಿ
 17. --Roshnidsilva (ಚರ್ಚೆ) ೦೭:೩೧, ೨೧ ಡಿಸೆಂಬರ್ ೨೦೧೫ (UTC)ಸರೋಜ ಆರ್. ಆಚಾರ್ಯ
 18. --Kavitha G. Kana (ಚರ್ಚೆ) ೦೭:೩೩, ೨೧ ಡಿಸೆಂಬರ್ ೨೦೧೫ (UTC) ಜಯಮ್ಮ ಚೆಟ್ಟಿಮಾಡ
 19. --Viyola pinto (ಚರ್ಚೆ) ೦೭:೩೫, ೨೧ ಡಿಸೆಂಬರ್ ೨೦೧೫ (UTC) ಗಾಯತ್ರಿ ರಾಮಣ್ಣ
 20. --Vidyashree k karadiguddi (ಚರ್ಚೆ) ೦೭:೩೫, ೨೧ ಡಿಸೆಂಬರ್ ೨೦೧೫ (UTC), ಎಸ್.ಪಿ.ಪೂರ್ಣಿಮಾ
 21. --Lancy.Rjessy (ಚರ್ಚೆ) ೦೭:೩೯, ೨೧ ಡಿಸೆಂಬರ್ ೨೦೧೫ (UTC), ಗಾಯತ್ರಿ ರಾಮಣ್ಣ,ಯಶೋದಾ ಜೆನ್ನಿ
 22. --Monica sjp (ಚರ್ಚೆ) ೦೧:೫೫, ೨೧ ಡಿಸೆಂಬರ್ ೨೦೧೫ (UTC)ಆನಂದಿ ಸದಾಶಿವರಾವ್
 23. --Deeksha suvarna s (ಚರ್ಚೆ) ೦೭:೪೮, ೧ ಸೆಪ್ಟೆಂಬರ್ ೨೦೧೯ (UTC)

ಫೋಟೋಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]