ಎಚ್. ಜಯಮ್ಮ ಕರಿಯಣ್ಣ
ಗೋಚರ
ಎಚ್. ಜಯಮ್ಮ ಕರಿಯಣ್ಣ ಇವರು ಜಿ. ಹುಮಮಯ್ಯ ಮತ್ತು ಶಾರದಮ್ಮ ಎಂಬ ದಂಪತಿಯ ಪುತ್ರಿ.
- ಎಚ್. ಕರಿಯಣ್ಣ ಇವರ ಪತಿ. ಇವರಿಗೆ ಕೆ. ವಿಜಯಕುಮಾರ್ ಮತ್ತು ಕೆ. ಸೋಮಸುಂದರ್ ಎಂಬ ಇಬ್ಬರು ಗಂಡು ಮಕ್ಕಳು.
ವಿದ್ಯಾರ್ಹತೆ
[ಬದಲಾಯಿಸಿ]ಸ್ನಾತಕೋತರ ಎಂ.ಎ. (ಕನ್ನಡ) ಮತ್ತು ಎಂ.ಎ.(ಇತಿಹಾಸ) ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೊದ್ಯಮ ಡಿಪ್ಲೋಮಾ, ಪಿಎಚ್.ಡಿ. ಪದವಿ- ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಷಯ:ನೊಳಂಬರ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ
ಕೃತಿಗಳು
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]- ವಿಸ್ಮಯ
ಲೇಖನ ಸಂಕಲನ
[ಬದಲಾಯಿಸಿ]- ಹೆಣ್ಣಿನ ಸ್ಥಾನಮಾನ
ನಾಟಕ
[ಬದಲಾಯಿಸಿ]ಭಾವ ಸಂಗಮ
ಪ್ರಶಸ್ತಿಗಳು
[ಬದಲಾಯಿಸಿ]- ಬುದ್ಧ ಶಾಂತಿ ಪ್ರಶಸ್ತಿ[೧]
- ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ
- ಕುವೆಂಪುಶ್ರೀ ಪ್ರಶಸ್ತಿ
- ಸಾಹಿತ್ಯರತ್ನ ಪ್ರಶಸ್ತಿ
- ಕರ್ನಾಟಕ ಭೂಷಣ ಪ್ರಶಸ್ತಿ
- ದೆಹಲಿಯ ಭಾರತೀಯ ದಲಿತ
- ಸಾಹಿತ್ಯ ಅಕಾಡೆಮಿಯ ವೀರಾಂಗನಾ
- ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ
- ಸಮಾಜ ಸೇವಾ ಪ್ರಶಸ್ತಿ[೧]