ಎಚ್. ಜಯಮ್ಮ ಕರಿಯಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್. ಜಯಮ್ಮ ಕರಿಯಣ್ಣ ಇವರು ಜಿ. ಹುಮಮಯ್ಯ ಮತ್ತು ಶಾರದಮ್ಮ ಎಂಬ ದಂಪತಿಯ ಪುತ್ರಿ.

  • ಎಚ್. ಕರಿಯಣ್ಣ ಇವರ ಪತಿ. ಇವರಿಗೆ ಕೆ. ವಿಜಯಕುಮಾರ್ ಮತ್ತು ಕೆ. ಸೋಮಸುಂದರ್ ಎಂಬ ಇಬ್ಬರು ಗಂಡು ಮಕ್ಕಳು.

ವಿದ್ಯಾರ್ಹತೆ[ಬದಲಾಯಿಸಿ]

ಸ್ನಾತಕೋತರ ಎಂ.ಎ. (ಕನ್ನಡ) ಮತ್ತು ಎಂ.ಎ.(ಇತಿಹಾಸ) ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೊದ್ಯಮ ಡಿಪ್ಲೋಮಾ, ಪಿಎಚ್.ಡಿ. ಪದವಿ- ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಷಯ:ನೊಳಂಬರ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ವಿಸ್ಮಯ

ಲೇಖನ ಸಂಕಲನ[ಬದಲಾಯಿಸಿ]

  • ಹೆಣ್ಣಿನ ಸ್ಥಾನಮಾನ

ನಾಟಕ[ಬದಲಾಯಿಸಿ]

ಭಾವ ಸಂಗಮ

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ೧.೦ ೧.೧ ನಮ್ಮ ಬದುಕಿನ ಪುಟಗಳು ಪ್ರಧಾನ ಸಂಪಾದಕರು ಡಾ. ಕೆ. ಆರ್. ಸಂಧ್ಯಾರೆಡ್ಡಿ, ಕರ್ನಾಟಕ ಲೇಖಕಿಯರ ಸಂಘ(ರಿ)ಬೆಂಗಳೂರು, ಪ್ರಥಮ ಮುದ್ರಣ ೨೦೦೭, ಪುಟ ಸಂಖ್ಯೆ ೧೧೮