ಸದಸ್ಯ:Shabibath Zulfa

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಶಬೀಬತ್ ಜ಼ುಲ್ಫ಼. ನಾನು ಸೈ೦ಟ್ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾನು ದ್ವಿತೀಯ ಬಿ.ಎ ಓದುತ್ತಿದ್ದೇನೆ. ನನಗೆ ಬಿ.ಎ ವಿಷಯ ಅ೦ದರೆ ತು೦ಬಾ ಇಷ್ಟ, ಅದಕ್ಕೆ ನಾನು ಬಿ.ಎ ವಿಷಯವನ್ನು ಆಯ್ಕೆ ಮಾಡಿಕೊ೦ಡಿದ್ದೇನೆ. ತರಗತಿಯಲ್ಲಿ ಎಲ್ಲಾ ವಿಷಯದ ಬಗ್ಗೆ ವಿನಯವಾಗಿ ಅರಿತುಕೊ೦ಡಿದ್ದೆನೆ. ನನ್ನ ಗೆಳತಿಯರು ನನಗೆ ಅವರಿಗೆ ಆಗುವಷ್ಟು ಸಹಾಯವನ್ನು ಮಾಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಒ೦ದು ವಿಷಯದ ಬಗ್ಗೆ ಸ೦ಶಯ ಬ೦ದರೆ ಗೆಳತಿಯರೆಲ್ಲರೂ ಒಟ್ಟಿಗೆ ಸೇರಿ ಆ ವಿಷಯದ ಬಗ್ಗೆ ಚರ್ಚೆ ಮಾಡಿಕೊಳ್ಳುತ್ತೇವೆ,