ವಿಷಯಕ್ಕೆ ಹೋಗು

ಸೈಂಟ್ ಆಗ್ನೆಸ್ ಕಾಲೇಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೈಂಟ್ ಆಗ್ನೆಸ್ ಕಾಲೇಜು
ಸ್ಥಳ
Map
ಅಂಚೆ ಪೆಟ್ಟಿಗೆ ಸಂಖ್ಯೆ 513, ಬೆಂದೂರು – 575 002. -stagnes88@gmail.com

,
ಮಾಹಿತಿ
ಪ್ರಕಾರಸ್ವಾಯತ್ತ ಮಹಿಳಾ ಪದವಿ ಕಾಲೇಜು
ಧ್ಯೇಯLatin: Deus fortitudo mea
ಆಂಗ್ಲ:God is my strength
ಸ್ಥಾಪನೆ1920
ತರಗತಿಗಳುನ್ಯಾಕ್ ಎ ಗ್ರೇಡ್
ಕ್ಯಾಂಪಸ್ನಗರ ಸಭೆ
ಶುಭಚಿಹ್ನೆ (ಮ್ಯಾಸ್ಕಾಟ್)Lamb with the victory palm
ಪ್ರಕಟಣೆಆಗ್ನೇಸ್ಯನ್ಸ್
ಮಾಹಿತಿ+91 824 221 8414
ವೆಬ್ಸೈಟ್www.stagnescollege.org

ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರಿಗೆ ಮೀಸಲಾದ ಪದವಿ ಕಾಲೇಜು. ಪ್ರಾಥಮಿಕವಾಗಿ ಕ್ಯಾಥೊಲಿಕ್ ಮಹಿಳೆಯರ ಶಿಕ್ಷಣಕ್ಕಾಗಿ ಸ್ಥಾಪನೆಯಾದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿದೆ. ಮೂಲತಃ ಈ ಕಾಲೇಜನ್ನು ಅಪೋಸ್ಟೋಲಿಕ್ ಕಾರ್ಮೆಲ್ ಸಿಸ್ಟರ್ಸ್ 1920 ರಲ್ಲಿ ಪ್ರಾರಂಭಿಸಿದರು. ಇದು ದಕ್ಷಿಣ ಭಾರತ ದಲ್ಲಿ ಮೊದಲ ಕ್ಯಾಥೊಲಿಕ್ ಮಹಿಳಾ ಕಾಲೇಜು ಮತ್ತು ದೇಶದಲ್ಲಿ ಎರಡನೇ ಮಹಿಳಾ ಕಾಲೇಜು ಎಂಬ ಖ್ಯಾತಿ ಹೊಂದಿದೆ.[೧]

ಅವಿಲ್ಲಾ ಬ್ಲಾಕ್

ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪದವಿ ಕಾಲೇಜು. ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಬೆಂದೂರು ಪ್ರದೇಶದಲ್ಲಿದೆ. ಈ ಸಂಸ್ಥೆಯ ಪಕ್ಕದಲ್ಲೇ ಸೈಂಟ್ ಸೆಬಾಸ್ಟಿಯನ್ಸ್ ದೇ ವಾಲಯ ಇದೆ.

ಇತಿಹಾಸ

[ಬದಲಾಯಿಸಿ]

ಸೈಂಟ್ ಆಗ್ನೆಸ್ ಕಾಲೇಜು ೨೦೦೭ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿತು. ಈ ವಿದ್ಯಾಸಂಸ್ಥೆಯು 1920 ರಲ್ಲಿ ಪ್ರಾರಂಭವಾಯಿತು. 1858ರಲ್ಲಿ ಫ್ರಾನ್ಸಿನಲ್ಲಿ ಅಪೋಸ್ಟೋಲಿಕ್ ಕಾರ್ಮೆಲ್ ಸಭೆಯ ಮದರ್ ವೆರೋನಿಕಾ (1823-1906) ಬಯೋನ್ನೆ ಪ್ಯಾಶನ್‍ರ ನೆನಪಿಗಾಗಿ ಸ್ಥಾಪನೆಯಾಯಿತು. ಮತ್ತು 1870 ರಲ್ಲಿ ಮಂಗಳೂರಲ್ಲಿ ಈ ಸಭೆಯನ್ನು ಸ್ಥಾಪಿಸಲಾಯಿತು.

ಬಾಹ್ಯ ಕೊಂಡಿ

[ಬದಲಾಯಿಸಿ]
  1. http://www.stagnescollege.org/

ಉಲ್ಲೇಖಗಳು

[ಬದಲಾಯಿಸಿ]
  1. ↑ http://www.daijiworld.com/news/news_disp.asp?n_id=162371

,