ವಿಷಯಕ್ಕೆ ಹೋಗು

ಸೈಂಟ್ ಆಗ್ನೆಸ್ ಕಾಲೇಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೈಂಟ್ ಆಗ್ನೆಸ್ ಕಾಲೇಜು
Latin: Deus fortitudo mea
ಆಂಗ್ಲ:God is my strength
Location
ಅಂಚೆ ಪೆಟ್ಟಿಗೆ ಸಂಖ್ಯೆ 513, ಬೆಂದೂರು – 575 002. -stagnes88@gmail.com
ಮಂಗಳೂರು, ಕರ್ನಾಟಕ, ಭಾರತ
Information
ಬಗೆ ಸ್ವಾಯತ್ತ ಮಹಿಳಾ ಪದವಿ ಕಾಲೇಜು
ಸ್ಥಾಪನೆ 1920
Grades ನ್ಯಾಕ್ ಗ್ರೇಡ್
Campus ನಗರ ಸಭೆ
Mascot Lamb with the victory palm
Publication ಆಗ್ನೇಸ್ಯನ್ಸ್
Information +91 824 221 8414
Website

ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರಿಗೆ ಮೀಸಲಾದ ಪದವಿ ಕಾಲೇಜು. ಪ್ರಾಥಮಿಕವಾಗಿ ಕ್ಯಾಥೊಲಿಕ್[ಶಾಶ್ವತವಾಗಿ ಮಡಿದ ಕೊಂಡಿ] ಮಹಿಳೆಯರ ಶಿಕ್ಷಣಕ್ಕಾಗಿ ಸ್ಥಾಪನೆಯಾದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿದೆ. ಮೂಲತಃ ಈ ಕಾಲೇಜನ್ನು ಅಪೋಸ್ಟೋಲಿಕ್ ಕಾರ್ಮೆಲ್[ಶಾಶ್ವತವಾಗಿ ಮಡಿದ ಕೊಂಡಿ] ಸಿಸ್ಟರ್ಸ್ 1920 ರಲ್ಲಿ ಪ್ರಾರಂಭಿಸಿದರು. ಇದು ದಕ್ಷಿಣ ಭಾರತ[ಶಾಶ್ವತವಾಗಿ ಮಡಿದ ಕೊಂಡಿ] ದಲ್ಲಿ ಮೊದಲ ಕ್ಯಾಥೊಲಿಕ್ ಮಹಿಳಾ ಕಾಲೇಜು ಮತ್ತು ದೇಶದಲ್ಲಿ ಎರಡನೇ ಮಹಿಳಾ ಕಾಲೇಜು ಎಂಬ ಖ್ಯಾತಿ ಹೊಂದಿದೆ.[]

ಅವಿಲ್ಲಾ ಬ್ಲಾಕ್

ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪದವಿ ಕಾಲೇಜು. ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಬೆಂದೂರು ಪ್ರದೇಶದಲ್ಲಿದೆ. ಈ ಸಂಸ್ಥೆಯ ಪಕ್ಕದಲ್ಲೇ ಸೈಂಟ್ ಸೆಬಾಸ್ಟಿಯನ್ಸ್ ಚರ್ಚ್ ಇದೆ.

ಇತಿಹಾಸ

[ಬದಲಾಯಿಸಿ]

ಸೈಂಟ್ ಆಗ್ನೆಸ್ ಕಾಲೇಜು ೨೦೦೭ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿತು. ಈ ವಿದ್ಯಾಸಂಸ್ಥೆಯು 1920 ರಲ್ಲಿ ಪ್ರಾರಂಭವಾಯಿತು. 1858ರಲ್ಲಿ ಫ್ರಾನ್ಸಿನಲ್ಲಿ ಅಪೋಸ್ಟೋಲಿಕ್ ಕಾರ್ಮೆಲ್ ಸಭೆಯ ಮದರ್ ವೆರೋನಿಕಾ (1823-1906) ಬಯೋನ್ನೆ ಪ್ಯಾಶನ್‍ರ ನೆನಪಿಗಾಗಿ ಸ್ಥಾಪನೆಯಾಯಿತು. ಮತ್ತು 1870 ರಲ್ಲಿ ಮಂಗಳೂರಲ್ಲಿ ಈ ಸಭೆಯನ್ನು ಸ್ಥಾಪಿಸಲಾಯಿತು.

ಬಾಹ್ಯ ಕೊಂಡಿ

[ಬದಲಾಯಿಸಿ]
  1. http://www.stagnescollege.org/

ಉಲ್ಲೇಖ

[ಬದಲಾಯಿಸಿ]
  1. http://www.daijiworld.com/news/news_disp.asp?n_id=162371[ಶಾಶ್ವತವಾಗಿ ಮಡಿದ ಕೊಂಡಿ]

,