ಸದಸ್ಯ:K radha reddy

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಕೆ.ರಾಧ.ನಾನು ಸೈ೦ಟ್ ಅಗ್ನೆಸ್ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ .ನಾನು ಮೂಲತ ಆಂಧ್ರಪ್ರದೇಶದವಳು.ನನ್ನ ಮಾತೃ ಭಾಷೆ ತೆಲುಗು.ಪ್ರಸ್ತುತ ಸೈಂಟ್ ಅಗ್ನೆಸ್ ವಿದ್ಯರ್ಥಿನಿಲಯದಲ್ಲಿ ವಾಸಿಸುತ್ತಿದ್ದೇನೆ.ನನಗೆ ನನ್ನ ಅಪ್ಪ ಹಾಗು ಅಮ್ಮ ಆಂದರೆ ತುಂಬಾ ಪ್ರೀತಿ ಹಾಗು ಭರವಸೆ.ನನಗೆ ಬ್ಯಾಂಕ್ ಮ್ಯಾನೇಜರ್ ಆಗಬೇಕೇಂಬುದು ನನ್ನ ಆಸೆ.ನನ್ನ ಹವ್ಯಾಸಗಳು ತೋಟಗರಿಕೆ,ಕಥೆಪುಸ್ತಕ ಓದುವುದು ಹಾಗು ಸಂಗೀತ ಕೇಳುವುದು.