ಸದಸ್ಯ:Kavitha G. Kana

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕವಿತ, ಸಂತ ಆಗ್ನೇಸ್ ಪದವಿ ಕಾಲೇಜ್ ನ ಗ್ರಂಥಾಲಯದಲ್ಲಿ ಸಹ ಗ್ರಂಥಪಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ವಿದ್ಯಾಭ್ಯಾಸ ವಿಜ್ನಾನ ಪದವಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ನಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಪದವಿಯನ್ನು ಸಂತ ಆಗ್ನೇಸ್ ಕಾಲೇಜಿನಲ್ಲಿ ಪಡೆದಿರುತ್ತೇನೆ.

ಗ್ರಂಥಾಲಯದಲ್ಲಿ ನಾನು ರೆಫ಼ೆರೆನ್ಸ್ ವಿಭಾಗದಲ್ಲಿ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ವಿಧ್ಯಾರ್ಥಿಗಳಿಗೆ ನೀಡುತ್ತೇನೆ. ಪುಸ್ತಕಗಳ ಬಗ್ಗೆ ತಿಳಿದುಕೊಳ್ಳುವುದು, ನಿಯತಕಾಲಿಕೆಗಳಲ್ಲಿರುವ ಬಹು ಪ್ರಚಲಿತ ಲೇಖನಗಳನ್ನು ಸಂಗ್ರಹಿಸುವುದು, ಅಂರ್ತ್‍ಜಾಲದಲ್ಲಿ ವಿಷಯ ಸಂಗ್ರಹ ಮಾಡುವಲ್ಲಿ ವಿಧ್ಯಾರ್ಥಿಗಳಿಗೆ ಸಲಹೆ ಇತ್ಯಾದಿ ಕೆಲಸಗಳನ್ನು ಉತ್ಸುಕತೆಯಿಂದ ನಿರ್ವಹಿಸುತ್ತಿದ್ದೇನೆ.