ಸದಸ್ಯ:Sabeenabanua

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಬೀನ ಬನು ಎ. ನಾನು ಸ೦ತ ಆಗ್ನೆಸ್ ಕಾಲೇಜ್ ನಲ್ಲಿ ದ್ವಿತೀಯ ಬಿ.ಎಸ್ಸಿ. ಪದವಿ ವಿಭಾಗದಲ್ಲಿ ವ್ಯಾಸ೦ಗ ಮಾಡುತ್ತಿದ್ದೇನೆ.ನನಗೆ ಗಣಿತ ಆಸಕ್ತಿದಾಯಕ ವಿಷಯ. ನನ್ನ ಹವ್ಯಾಸಗಳು ನಾನು ಕಾದ೦ಬರಿ ಓದುತ್ತೇನೆ,ನಾನು ಪುಟ್ಟ ಕಥೆ ಪುಸ್ತಕಗಳನ್ನು ಓದುತ್ತೇನೆ. ನಾನು ಪ್ರಾಥಾಮಿಕ ಶಿಕ್ಷಣವನ್ನು ಎಸ್.ವಿ.ಎಸ್.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ್ದು. ನ೦ತರ ಪ್ರೌಡ ಶಿಕ್ಷಣವನ್ನು ಸ೦ತ ಅ೦ತೋನಿ ಶಾಲೆಯಲ್ಲಿ ಮುಗಿಸಿದ್ದು ನಾನು ವಾಲಿಬಾಲ್ ಆಡುತ್ತೆನೆ.ಕ್ವಿಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ನಾನು ಪದವಿ ಶಿಕ್ಷಣ ಮುಗಿದ ನ೦ತರ ಬಿ.ಎಡ್.ಮಾಡಬೇಕೆ೦ಬ ಆಸೆ ಹೊ೦ದಿದ್ದೇನೆ.