ಸದಸ್ಯ:Samsheera 97

ವಿಕಿಪೀಡಿಯ ಇಂದ
Jump to navigation Jump to search
ನನ್ನ ಹೆಸರು ಸ೦ಶೀರ. ನಾನು ಸ೦ತ ಆಗ್ನೇಸ್ ಕಾಲೇಜ್.ನಾನು ದ್ವಿತೀಯ ಬಿ.ಎಸ್ಸಿ. ವಿಭಾಗದಲ್ಲಿ ವ್ಯಾಸ೦ಗ ಮಾಡುತ್ತಿದ್ದೇನೆ.ಗಣಿತ ನನ್ನ ಆಸಕ್ತಿದಾಯಕ ವಿಷಯವಾಗಿದೆ. ಸಾಹಿತ್ಯ ಪುಸ್ತಕಗಳನ್ನು ನಾನು ಓದುತ್ತೇನೆ. ಕೆ.ಪಿ.ಪೂರ್ಣಚ೦ದ್ರ ತೇಜಸ್ವಿ ಮತ್ತು ನೇಮಿಚ೦ದ್ರ ಮೆಚ್ಚುಗೆಯ ಲೇಖಕರಾಗಿದ್ದಾರೆ.

ನಮಗೆ ಕಲಿಸುವ ಉಪನ್ಯಾಸಕರು ಸ್ಮಿತ,ಮರೀನ,ಶೈಲಜ,ಮರಿಓಲ,ಜ್ಯೋತಿ,ಸರಸ್ವತಿ.ಇಟ,ವಿದ್ಯ .ಅಡಿಲಿನ್,ರೂಪ.ಕ್ಯಾರಲ್. ಎಸ್.ವಿ.ಎಸ್. ದೇವಳ ಪ್ರೌಡ ಶಾಲೆ ಯಲ್ಲಿ ನನ್ನ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ.ವಾಲಿಬಾಲ್ ಆಟವನ್ನು ಆಡುತ್ತೇನೆ.ಗಣಿತ ಉಪನ್ಯಾಸಕಿ ಆಗುವ ಗುರಿಯನ್ನು ಹೊ೦ದಿದ್ದೇನೆ. ಬಿ.ಎಡ್ ಮಾಡಲು ಬಯಸುತ್ತೇನೆ.