ಸದಸ್ಯ:Dr.Shailaja.k

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಡಾ. ಶೈಲಜಾ.ಕೆ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದೇನೆ. 'ಕನ್ನಡದಲ್ಲಿ ಮಹಿಳಾ ಆತ್ಮಕಥೆಗಳು:ಸ್ವನಿರೂಪಣೆಯ ಒಂದು ಅಧ್ಯಯನ' ಎಂಬ ವಿಷಯದಲ್ಲಿ ಸಂಶೋಧನೆಯನ್ನು ನಡೆಸಿ, ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿರುತ್ತೇನೆ. ನನ್ನ ಆಸಕ್ತಿಯ ವಿಷಯಗಳು ಮಹಿಳಾ ಚಳವಳಿ, ಮಹಿಳಾ ಹೋರಾಟ, ಮಹಿಳಾ ಬದುಕುಗಳು ಹಾಗೂ ಮಹಿಳಾ ಬದುಕಿನ ಸ್ಥಿತ್ಯಂತರಗಳಾಗಿವೆ.