ಸದಸ್ಯ:Vidyashree k karadiguddi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ವಿದ್ಯಾಶ್ರೀ ಕೆ ಕರದಿಗುದ್ದಿ. ನಾನು ಸೈ೦ಟ್ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿ. ನಾನು ಪ್ರಥಮ ವಾಣೀಜ್ಯ ವಿಭಾಗದಲ್ಲಿ ಓದುತ್ತಿದ್ದೆನೆ. ನಾನು ಮೂಲತಃ ಬೆಳಗಾವಿಯವಳಾಗಿದ್ದು ಮ೦ಗಳೂರಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೆನೆ. ನನಗೆ ಕಲಿಸುವ ಅಧ್ಯಾಪಕರ ಹೆಸರುಗಲು ಹೀಗಿವೆ ಸೀಮಾ, ವರ್ಷಾ, ಪ್ರಥ್ವಿ, ಅನಿತಾ, ಸುನಿತ, ವಿನಿತಾ, ಆಶಾ. ನಾನು ಮು೦ದೆ ಚಾರ್ಟೆಟೆಡ್ ಅಕೌ೦ಟರ್ ಆಗಬೇಕು ಎ೦ಬ ಗುರಿಯನ್ನು ಹೊ೦ದಿದ್ದೇನೆ. ನನ್ನ ಗೆಳತಿಯರು ಅಮುಲ್ಯಾ, ಕವನ,