ಎಂ.ಮಧುರಾಭಾಯಿ
ಗೋಚರ
ಎಂ.ಮಧುರಾಬಾಯಿ ಎಂ.ಮಧುರಾಬಾಯಿ ಅವರು ಉತ್ತಮ ಲೇಖಕಿ.ಇವರು ಲಕ್ಷ್ಮಿಬಾಯಿ ಹಾಗು ಮಂಜುನಾಥ ರಾವ್ ಅವರ ಪುತ್ರಿಯಾಗಿ ೬.೨.೧೯೪೫ ದಾವಣಗೆರೆಯಲ್ಲಿ ಜನಿಸಿದರು.
ವಿದ್ಯಾರ್ಹತೆ
[ಬದಲಾಯಿಸಿ]ಬಿ.ಎ.,ಬಿ.ಎಡ್.,ರಾಷ್ಟ್ರಾಭಾಷಾ ಪ್ರವೀಣ
ಉದ್ಯೋಗ
[ಬದಲಾಯಿಸಿ]ಉಪಾಧ್ಯಾಯಿನಿ
ಪ್ರಕಟಿತ ಕೃತಿಗಳು
[ಬದಲಾಯಿಸಿ]ಕಾದಂಬರಿಗಳು
[ಬದಲಾಯಿಸಿ]- ಆಶಾದೀಪ
- ಒಲವಿನ ಧಾರೆ
- ಪ್ರಿಯಾರಾಧನೆ
- ರಶ್ಮಿ
- ಪ್ರಿಯ ಸಂಗಮ
- ಮಾನಸ ಪ್ರೇಮ
- ಸ್ವರ್ಣ ಸ್ವಪ್ನ
- ಮಿಂಚಿನಲ್ಲಿ ಸಂಚು
- ಮೋಡ ಚದುರಿತು
- ಭಾವ ಸ್ಪಂದನ
ಕಿರು ಕಥೆಗಳು
[ಬದಲಾಯಿಸಿ]- ದೀಪದ ಹುಳು
- ಬಾಳ ಬವಣೆ
- ಜೀವನ ದೀಪ
- ನೋವಿನ ಬಲೆ
- ನೀ ಆರಿಸಿಕೊಂಡ ದಾರಿ
- ಹೋರಾಟದ ಬದುಕು
- ಒಲವಿನ ಸೆಳೆತ
- ಅಮೂರ್ತ[೧]
ಹವ್ಯಾಸ
[ಬದಲಾಯಿಸಿ]- ಸಂಗೀತದಲ್ಲಿ ಆಸಕ್ತಿ,ಕಾಂದಂಬರಿ,ಕಥೆ ಮತ್ತು ಕವನಗಳ ರಚನೆ
ಉಲ್ಲೇಖ
[ಬದಲಾಯಿಸಿ]- ↑ ನಮ್ಮ ಬದುಕಿನ ಪುಟಗಳು,ಪ್ರಧಾನ ಸಂ.ಡಾ.ಕೆ.ಆರ್.ಸಂಧ್ಯಾರೆಡ್ದಿ,ಕರ್ನಾಟಕ ಲೇಖಕಿಯರ ಸಂಘ(ರಿ)ಬೆಂಗಳೂರು,ಮೊದಲ ಮುದ್ರಣ ೨೦೦೭,ಪುಟ ಸಂಖ್ಹ್ಯೆ ೧೭೮.