ವಿಷಯಕ್ಕೆ ಹೋಗು

ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಟದ ಮಾದರಿ

[ಬದಲಾಯಿಸಿ]
 • ಲೇಖಕಿ/ಸಾಧಕಿಯ ಪರಿಚಯ
  • ಉದ್ಯೋಗ,
  • ಆಸಕ್ತಿ,
  • ಸಾಧನೆ
 • ಬರವಣಿಗೆಯ ಕ್ಷೇತ್ರ
  • ಸಾಹಿತ್ಯ, ವಿಜ್ಞಾನ, ಕಲೆ, ಆಟೋಟ, ರಾಜಕೀಯ ಇತ್ಯಾದಿ
 • ಪ್ರಶಸ್ತಿ, ಪುರಸ್ಕಾರಗಳು
 • ಕೃತಿಗಳ ಸೂಕ್ಷ್ಮ ಪರಿಚಯ [ಲಭ್ಯವಿದ್ದಲ್ಲಿ ಮಾತ್ರ]

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹಿಳೆಯರ ಪರಿಚಯವನ್ನು ಈ ಪುಟದಲ್ಲಿ ಗಮನಿಸಬಹುದು.

ಸಾಹಿತ್ಯ

[ಬದಲಾಯಿಸಿ]

ಕವಿತೆ, ಕತೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಲೇಖಕಿ/ಸಾಧಕಿಯರು.

 1. ಚಂದ್ರಕಲಾ ನಂದಾವರ - ಕವಯಿತ್ರಿ
 2. ಸಬಿಹಾ ಭೂಮಿಗೌಡಲೇಖಕಿ, ಪ್ರಾಧ್ಯಾಪಕಿ
 3. ಮೀನಾಕ್ಷಿ ರಾಮಚಂದ್ರನ್
 4. ಮಹೇಶ್ವರಿ ಯು
 5. ಮನೋರಮಾ ಭಟ್
 6. ಬಿ.ಎಂ.ರೋಹಿಣಿ
 7. ಕಿದೂರು ನಾಗವೇಣಿ
 8. ನಾಗವೇಣಿ ಮಂಚಿ
 9. ನಾಗವೇಣಿ ಎಚ್
 10. ಸರಸ್ವತಿ ಕೆ.
 11. ಗಂಗಾ ಪಾದೆಕಲ್
 12. ಮಣಿಮಾಲಿನಿ ವಿ.ಕೆ.
 13. ಮಿತ್ರಾ ವೆಂಕಟರಾಜ್
 14. ಸರಸ್ವತಿ ರಾಜವಾಡೆ
 15. ಶಕುಂತಲಾ ಭಟ್
 16. ಕವಿತಾ ರೈ
 17. ಶೈಲಾ ಯು
 18. ನಿಕೇತನ ಶೆಟ್ಟಿ
 19. ರಾಜಶ್ರೀ
 20. ಜ್ಯೋತಿ ಚೇಳ್ಯಾರು
 21. ವೈದೇಹಿ
 22. ಗಾಯತ್ರಿ ನಾವಡ
 23. ಲೀಲಾವತಿ
 24. ಜಾನಕಿ ಬ್ರಹ್ಮಾವರ
 25. ಕುಸುಮ ಪುತ್ರನ್
 26. ಕುಸುಮ ಶಾನುಭೋಗ
 27. ಸುಶೀಲಾ ಉಪಾಧ್ಯಾಯ
 28. ಲೀಲಾ ಭಟ್
 29. ಸುಧಾರಾಣಿ
 30. ಸುಲತಾ
 31. ಸುಜಾತಾ ಚೆಕ್ಕೆಮೂಲೆ
 32. ಜಯಮ್ಮ ಚೆಟ್ಟಿಮಾಡ
 33. ರಝಿಯಾ ಬೇಗಂ
 34. ಸಾರಾ ಅಬೂಬಕ್ಕರ್
 35. ಸುನಿತಾ ಶೆಟ್ಟಿ
 36. ಅನುಪಮಾಐ.ಎ.ಎಸ್. ಅಧಿಕಾರಿ
 37. ಧರಣಿದೇವಿ ಮಾಲಗತ್ತಿ
 38. ಮಿತ್ರವಿಂದಾ ಕುಲಕರ್ಣಿ
 39. ಮುಮ್ತಾಜ್ ಬೇಗಂ
 40. ಶಕುಂತಳಾ ಎಚ್. ಭಟ್

ಸಂಪಾದಕಿ

[ಬದಲಾಯಿಸಿ]
 1. ಸಂಧ್ಯಾ ಪೈ
 2. ಮಾಲಿನಿ ಮಲ್ಯ

ಅಡುಗೆ ಸಾಹಿತ್ಯ

[ಬದಲಾಯಿಸಿ]
 1. ಕಡಂಬಿಲ ಸರಸ್ವತಿ
 2. ಸವಿತಾ ಅಡಿಬಾಯಿ

ಕಲಾವಿದರು

[ಬದಲಾಯಿಸಿ]

ಯಕ್ಷಗಾನ

[ಬದಲಾಯಿಸಿ]

ಲೀಲಾವತಿ ಬೈಪಡಿತ್ತಾಯ, ಭಾಗವತರು.

ಭರತನಾಟ್ಯ

[ಬದಲಾಯಿಸಿ]
 1. ರಾಜಶ್ರೀ
 2. ಪ್ರತಿಮಾ ಶಶಿಧರ್

ಜಾನಪದ

[ಬದಲಾಯಿಸಿ]
 1. ಕರ್ಗಿ ಶೆಡ್ತಿ
 2. ಗಿಡಿಗೆರೆ ರಾಮಕ್ಕ
 3. ಮೂಕಜ್ಜಿ, ಮೂಕಾಂಬಿಕಾ ಐತಾಳ

ಸಿನಿಮಾ

[ಬದಲಾಯಿಸಿ]
 1. ಕಲ್ಪನಾ
 2. ಮನ್ವಿತಾ ಕಾಮತ್
 3. ರಾಧಿಕಾ
 4. ರಶ್ಮಿ ಅಭಯಸಿಂಹ
 5. ಐಶ್ವರ್ಯ ರೈ
 6. ಶಿಲ್ಪಾ ಶೆಟ್ಟಿ
 7. ಇಳಾ ವಿಟ್ಲ
 8. ಲೀಲಾವತಿ
 9. ಜಯಮಾಲಾ

ಕ್ರೀಡೆ

[ಬದಲಾಯಿಸಿ]

ಕಬಡ್ಡಿ

[ಬದಲಾಯಿಸಿ]
 1. ಮಮತಾ ಪೂಜಾರಿ - ಕ್ರೀಡೆ -ಕಬಡ್ಡಿ

ವಿಜ್ಞಾನ

[ಬದಲಾಯಿಸಿ]

ವೈದ್ಯಕೀಯ

[ಬದಲಾಯಿಸಿ]
 1. ಲಲಿತಾ ಎಸ್.ಎನ್.ಭಟ್ - ಪ್ರಸೂತಿ ತಜ್ಞರು.
 2. ಪೂರ್ಣಿಮಾ - ಪ್ರಸೂತಿ ತಜ್ಞರು.
 3. ರತಿದೇವಿ - ಪ್ರಸೂತಿ ತಜ್ಞರು.

ನಾಟಿ ವೈದ್ಯರು

[ಬದಲಾಯಿಸಿ]

ಪರಿಸರ

[ಬದಲಾಯಿಸಿ]
 1. ವಿದ್ಯಾ ದಿನಕರ್

ರಾಜಕೀಯ

[ಬದಲಾಯಿಸಿ]

ಲೋಕಸಭಾ ಸದಸ್ಸಯರು

[ಬದಲಾಯಿಸಿ]
 1. ಶೋಭಾ ಕರಂದ್ಲಾಜೆ ಉಡುಪಿ ಕ್ಷೇತ್ರ

ಶಾಸಕಿಯರು

[ಬದಲಾಯಿಸಿ]
 1. ಶಕುಂತಲಾ ಶೆಟ್ಟಿ, ಪುತ್ತೂರು ಕ್ಷೇತ್ರ
 2. ಮಲ್ಲಿಕಾ ಪ್ರಸಾದ್, ಪುತ್ತೂರು ಕ್ಷೇತ್ರ

ನಗರಸಭೆ ಮೇಯರ್

[ಬದಲಾಯಿಸಿ]