ವಿಷಯಕ್ಕೆ ಹೋಗು

ಕಬಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು ೪೦೦೦ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಲಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅಂದರೆ ಗ್ರಾಮೀಣ ಜನರಿಗೆ ಬಹಳ ಇಷ್ಟ.

ಚಿತ್ರ:Kabaddi (A loca game played at the arrival of winter).jpg
ಕಬಡ್ಡಿ (ಚಳಿಗಾಲದ ಆಗಮನದಲ್ಲಿ ಆಡಿದ ಸ್ಥಳೀಯ ಆಟ)

ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತವಾಗಿದೆ. ಅವುಗಳಲ್ಲಿ ಕೆಲವು - ಕಬಡ್ಡಿ, ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು ಹಾಗೂ ಸಡುಗೂಡತ್ತಿ.

ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.

ಕಬಡ್ಡಿ ಸಂಸ್ಥೆಗಳು

[ಬದಲಾಯಿಸಿ]
1.ಇಂಟರ್ ನ್ಯಾಶನಲ್ ಕಬಡ್ಡಿ ಫೆಡರೇಶನ್ (ಐಕೆಫ್)
2.ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ
3.ಕಬಡ್ಡಿ ಅಸೋಸಿಯೇಶನ್ ಕಪ್
೨೦೦೬ ಏಷ್ಯನ್ ಕೂಟದಲ್ಲಿ ಕಬಡ್ಡಿ

17ನೇ ಏಷ್ಯನ್‌ ಕ್ರೀಡಾಕೂಟ 2014 ರಲ್ಲಿ ಕರ್ನಾಟಕ

(ಟಿ.ಒ.ಐ./ವಿಜಯ ಕರ್ನಾಕ/ ಪ್ರಜಾವಾಣಿ- ಸುದ್ದಿ ೩-೧೦-೨೦೧೪)

ಭಾರತದ ಕಬಡ್ಡಿ ತಂಡ
ಪುರುಷರು,
  • ಥಾಕೂರ್ ರಾಕೇಶ್ ಕುಮಾರ್, ಗುರುಪೀತ್ ಸಿಂಗ್, ನವನೀತ್ ಗೌತಮ್, ಸುರ್ಜೀತ್ ಕುಮಾರ್, ಪರ್ವೀನ್ ಕುಮಾರ್, ನಿತಿನ್ ಮದಾನೆ, ಸುರ್ಜೀತ್ ಸಿಂಣ್, ಅನೂಪ್ , ಗುರುಪೀತ್, ರಾಜಗುರು, ಸುಬ್ರಮಣಿಯನ್.
ಮಹಿಳೆಯರು
  • ಕವಿತಾ , ಕವಿತಾದೇವಿ, ತೇಜಸ್ವಿನಿ ಬಾಯಿ, ಅಭಿಲಾಷಾ ಮ್ಹಾತ್ರೆ, ಪೂಜಾ ಥಾಕೂರ್, ಪ್ರಿಯಾಂಕಾ, ಅನಿತಾ ಮಾವಿ ಲಕ್ಷ್ಮಣ ಸಿಂಗ್, ಜಯಂತಿ , ಸುಮಿತ್ರಾ ಶರ್ಮಾ, ಮಮತಾ ಪೂಜಾರಿ, ಸುಶ್ಮಿತಾ ಪವಾರ್, ಕಿಶೋರಿ ದಿಲೀಪ್ ಸಿಂಧೆ.

[೧] ಪುರುಷ ಮತ್ತು ಮಹಿಳಾ ತಂಡಗಳು.

ಪುರುಷ ಮತ್ತು ಮಹಿಳಾ ತಂಡಗಳು.
ರಾಕೇಶ್ ಕುಮಾರ್ (ಕ್ಯಾಪ್ಟನ್), ಅನೂಪ್ ಕುಮಾರ್ , ನವ್ನೀತ್ ಗೌತಮ್ , ಅಜಯ್ ಠಾಕುರ್ ,ಸಮರ್ಜೀತ್ , ಜಸ್ವೀರ್ ಸಿಂಗ್, ಸತೀಶ್ ಕುಮಾರ್ , ಸುರ್ಜೀತ್ ಸಿಂಗ್ , ಅನೂಪ್ , ಗುರ್ಪ್ರೀತ್ , ರಾಜ್ಗುರು , ನಿತಿನ್ , ಮಂಜೀತ್ ಚಿಲ್ಲರ್ )[೨]

(ಭಾರತದ ಸ್ಕ್ವಾಡ್ ಏಷ್ಯನ್ ಗೇಮ್ಸ್ ೨೦೧೪)

  • ಕವಿತಾ ;ಕವಿತಾ ದೇವಿ ; ವಿ.ತೇಜಸ್ವಿನಿ ಬಾಯಿ ; ಅಭಿಲಾಶಾ ; ಪೂಜಾ ಠಾಕುರ್ ;ಪ್ರಿಯಾಂಕ ; ಅನಿತಾ ಮಾವಿ ; ಲಕ್ಷ್ಮಣ್ ಸಿಂಗ್ ಜಯಂತಿ ; ಸುಮಿತ್ರಾ ಶರ್ಮಾ ; ಮಮತಾ ಪೂಜಾರಿ ; ಸುಶ್ಮಿತಾ ಪಾವರ್ ; ಕಿಶೋರ್ ದಿಲೀಪ್ ಶಿಂಡೆ .[೩]

ಏಷಿಯನ್ ಕ್ರೀಡಾಕೂಟಗಳು

[ಬದಲಾಯಿಸಿ]

(Main article: Kabaddi at the Asian Games [೪])

ಪುರುಷ ವಿಭಾಗ:
ವರ್ಷ ಅತಿಥಿ ದೇಶ , ಅಂತಿಮ ಆಟ , , ಮೂರನೆಯವ
, , ವಿಜಯಿ ಅಂಕ ಎರಡನೆಯವ 3ನೇ ಸ್ಥಾನ ಅಂಕ 4ನೇ ಸ್ಥಾನ
ಧ್ವಜ-> ಚೀನಾ ಭಾರತ , ಬಾಂಗ್ಲಾದೇಶ ಪಾಕಿಸ್ತಾನ ,
  • 1.ಚೀನಾ
  • 2.ಜಪಾನ್
  • 3.ನೇಪಾಳ
1990 ಬೀಜಿಂಗ್ ಭಾರತ, ಆಟವಿಲ್ಲ-ಬಿಡುವು ಬಾಂಗ್ಲಾ, ಪಾಕೀಸ್ಥಾನ, ಆಟವಿಲ್ಲ-ಬಿಢುವು
  • 1.ಚೀನಾ;
  • 2.ಜಪಾನ್;
  • 3.ನೇಪಾಲ
1994 ಹಿರೋಷಿಮ ಭಾರತ - ಬಾಂಗ್ಲಾ - - ಜಪಾನ್
1998 ಬ್ಯಾಂಗ್`ಕಾಕ್ ಭಾರತ ಆಟವಿಲ್ಲ- ಪಾಕೀಸ್ತಾನ ಬಾಂಗ್ಲಾ ಆಟವಿಲ್ಲ- ಶ್ರೀಲಂಕಾ
2002, ಬೂಸಾನ್ ಭಾರತ ಆಟವಿಲ್ಲ- ಬಾಂಗ್ಲಾ ಪಾಕೀಸ್ತಾನ ಆಟವಿಲ್ಲ- ಜಪಾನ್
2006 ದೋಹಾ ಭಾರತ 35–23 ಪಾಕೀಸ್ಥಾನ, ಬಾಂಗ್ಲಾ 37–26 ಇರಾನ್
2010 ಗಾಗ್ಚುಕ್ ಭಾರತ 37–20 ಇರಾನ್ ಪಾಕಿಸ್ತಾನ& ಜಪಾನ್ ಎರಡು ದೇಶಕ್ಕೂ ಬೆಳ್ಳಿ <-3ನೇಸ್ಥಾನ
2014 ಇಂಚಿಯಾನ್(ದ.ಕೊರಿಯಾ) ಭಾರತ 27–25 ಇರಾನ್ (3ನೇ)ದ.ಕೊರಿಯಾ& ಪಾಕಿಸ್ತಾನ ಎರಡು ದೇಶಕ್ಕೂ ಬೆಳ್ಳಿ <-3ನೇಸ್ಥಾನ

ಮಹಿಳಾ ವಿಭಾಗ:

[ಬದಲಾಯಿಸಿ]
ಮಹಿಳಾ ತಂಡಗಳು -ಏಷಿಯಾದ ಕ್ರೀಡಾಕೂಟ
ವರ್ಷ ಅತಿಥಿ ದೇಶ , ಅಂತಿಮ ಆಟ , , ಮೂರನೆಯವ
, , ವಿಜಯಿ-ಚಿನ್ನ ಅಂಕ ಎರಡನೆಯವ-ಬೆಳ್ಳಿ 3ನೇ ಸ್ಥಾನ ಅಂಕ 3ನೇ ಸ್ಥಾನ-ಕಂಚು
2010 ಗಾಗ್ಚುಕ್ ಭಾರತ 28–14 ಥಾಯ್ಲೆಂಡ್ ಬಾಂಗ್ಲಾ ದೇಶ ಮತ್ತು ಇರಾನ್
2014 ಇಂಚಿಯಾನ್(ದ.ಕೊರಿಯಾ) ಭಾರತ 31–21 ಇರಾನ್ ಥಾಯ್ಲೆಂಡ್ ಮತ್ತು ಬಾಂಗ್ಲಾ ದೇಶ


  • (ಇಂಗ್ಲಿಷ್ ತಾಣದಿಂದ :Main article: Kabaddi at the Asian Games/ಕಬಡ್ಡಿ ಅಟ್ ಏಷಿಯನ್ ಗೇಮ್ಸ್.)

ಭಾರತದ ಕಬಡ್ಡಿ ತಂಡ

[ಬದಲಾಯಿಸಿ]
ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಬಂಗಾರ ಗೆದ್ದಿರುವ ಭಾರತ ಮಹಿಳಾ ತಂಡ ಕೂಡ ವಿಶ್ವ ಕಪ್ ಕಬಡ್ಡಿಯಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ಪ್ರಭುತ್ವ ಮೆರೆದಿದೆ.
2012ರಲ್ಲಿ ಪಂಜಾಬ್‌ನಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲಿ ಇರಾನ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕದ ಮಮತಾ ಪೂಜಾರಿ ಸಾರಥ್ಯದ ಭಾರತ ತಂಡ 2013ರಲ್ಲಿ ನಡೆದ ಟೂರ್ನಿ ಯಲ್ಲೂ ನ್ಯೂಜಿಲೆಂಡ್ ತಂಡವನ್ನು ಸದೆಬಡಿದು ದ್ವಿತೀಯ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ.

ಕಬಡ್ಡಿ ಪದಕದ ಪಟ್ಟಿ

[ಬದಲಾಯಿಸಿ]

ಕಬಡ್ಡಿ ಪದಕದ ಪಟ್ಟಿ-2014 ನವೆಂಬರ್

ಶ್ರೇಣಿ/Rank ದೇಶ/Nation ಚಿನ್ನ/Gold ಬೆಳ್ಳಿ/Silver ಕಂಚು/Bronze ಒಟ್ಟು/Total
1 ಭಾರತ 9 0 0 9
2 ಬಾಂಗ್ಲದೇಶ 0 3 4 7
3 ಇರಾನ್ 0 3 1 4
4 ಪಾಕಿಸ್ತಾನ 0 2 5 7
5 ಥಾಯ್ಲ್ಯಾಂಡ್ 0 1 1 2
6 ಜಪಾನ್ 0 0 1 1
7 ಕೊರಿಯಾ 0 0 1 1
** ಒಟ್ಟು 9 9 13 31
ಕಬಡ್ಡಿ
2004ರಲ್ಲಿ ಆರಂಭವಾದ ವಿಶ್ವಕಪ್ ಕಬಡ್ಡಿ ಟೂರ್ನಿ 2005 ಮತ್ತು 2006ರನ್ನು ಹೊರತುಪಡಿಸಿ ಈವರೆಗೂ ಆರು ಬಾರಿ ನಡೆದಿದೆ. ವಾರ್ಷಿಕ ಟೂರ್ನಿ ಇದಾಗಿದ್ದು, ಭಾರತ ಸತತ ಆರು ಬಾರಿಯು ಚಾಂಪಿ ಯನ್ ಪಟ್ಟ ಅಲಂಕರಿಸಿದೆ.ಅದರಲ್ಲೂ 2010, 2012,2013ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಭಾರತ ಹೊರತುಪಡಿಸಿದರೆ, ಪಾಕಿಸ್ತಾನ ಮತ್ತು ಇರಾನ್ ಕ್ರಮುವಾಗಿ ಮೂರು ಹಾಗೂ ಎರಡು ಬಾರಿ ರನ್ನರ್‌ಅಪ್ ಸ್ಥಾನಗಳಿಸಿದ್ದು, ಭಾರತಕ್ಕೆ ಸವಾಲೊಡ್ಡಬಲ್ಲ ತಂಡಗಳಾಗಿವೆ.
2012ರಲ್ಲಿ ಆರಂಭವಾದ ಮಹಿಳಾ ಟೂರ್ನಿ 2013ರಲ್ಲಿ ಎರಡನೇ ಬಾರಿಗೆ ನಡೆದಿದ್ದು, ಭಾರತವೇ ಇಲ್ಲಿಯೂ ಪ್ರಭುತ್ವ ಸಾಧಿಸಿದೆ.

Results of Kabaddi World Cup to date:

Year=ಕ್ರೀಡೆ Final match
2004 ಭಾರತ ಭಾರತ 55 – 27 ಇರಾನ್ ಇರಾನ್
2007 ಭಾರತ ಭಾರತ 29 – 19 ಇರಾನ್ ಇರಾನ್
2010 ಭಾರತ ಭಾರತ 58 – 24 ಪಾಕಿಸ್ಥಾನ ಪಾಕಿಸ್ತಾನ
2011 ಭಾರತ ಭಾರತ 59 – 25 ಕೆನಡ ಕೆನಡಾ
2012 ಭಾರತ ಭಾರತ 59 – 22 ಪಾಕಿಸ್ಥಾನಪಾಕಿಸ್ತಾನ
2013 ಭಾರತ ಭಾರತ 48 – 39 ಪಾಕಿಸ್ಥಾನ ಪಾಕಿಸ್ತಾನ

ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ

[ಬದಲಾಯಿಸಿ]

ತಮಿಳುನಾಡು -ಸಾಡುಗೂಡು ಎಂಬಲ್ಲಿ ನಡೆದ ಹೆಣ್ಣು ಮಕ್ಕಳ ಕಬಡ್ಡಿ ಆಟ (From English site: Women playing Kabaddi/Sadugudu in Tamil Nadu)

ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ ಮೊದಲ ಬಾರಿ ೨೦೧೨/2012 ರಲ್ಲಿ ಪಂಜಾಬಿನಲ್ಲಿ ಆಡಲಾಯಿತು.ಇಂಡಿಯಾ ನ್ಯಾಶನಲ್ ಕಬಡ್ಡಿ ಟೀಮ್-ಭಾರತ ತಂಡವು,ಪೈನಲ್ ನಲ್ಲಿ ಇರಾನ್[Iran national kabaddi team] ತಂಡವನ್ನು ಸೋಲಿಸಿ ಪಂದ್ಯ ಶ್ರೇಷ್ಟವಾಗಿ ಹೊರಹೊಮ್ಮಿತು.2013ರಲ್ಲಿ ತನ್ನ ಪ್ರಥಮ ಪ್ರಯತ್ನದ ಎದುರಾಳಿ ನ್ಯೂಜಿಲೆಂಡನ್ನು ಅಂತಿಮ ಪಂದ್ಯದಲ್ಲಿ ಸೋಲಿಸಿ ಭಾರತ ತನ್ನ ಪಂದ್ಯ-ಶ್ರೇಷ್ಠತೆಯನ್ನು ಉಳಿಸಿಕೊಂಡಿತು.ವಿವರ:

ಹೆಣ್ಣು ಮಕ್ಕಳ ವಿಶ್ವ ಕಬಡ್ಡಿ ಫಲಿತಾಂಶ :

Year Final match
2012 ಭಾರತ ಭಾರತ 25 – 19 ಇರಾನ್ ಇರಾನ್
2013 ಭಾರತ ಭಾರತ 49 - 21 ನ್ಯೂಜಿಲೆಂಡ್ನ್ಯೂ ಜೀಲ್ಯಾಂಡ್

(ಆಧಾರ: ಇಂಗ್ಲಿಷ್ ತಾಣ :[]

ಪ್ರಮುಖ ಅಂತರಾಷ್ಟ್ರಿಯ ಪಂದ್ಯಾವಳಿಗಳು

[ಬದಲಾಯಿಸಿ]

ಪ್ರೊ ಕಬಡ್ಡಿ ಲಿಗ್

ರಾಜ್ಯಮಟ್ಟದ ಪಂದ್ಯಾವಳಿಗಳು

[ಬದಲಾಯಿಸಿ]
  • ರಾಜ್ಯಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ
  • ಜಿಲ್ಲಾಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ
  • ತಾಲೂಕ ಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ

ಕಬಡ್ಡಿ ತಂಡವಿರುವ ದೇಶಗಳ ಪಟ್ಟಿ ?

[ಬದಲಾಯಿಸಿ]
1. ಭಾರತ 2. ಟರ್ಕಿ 3. ಇರಾನ 4. ಅಮೇರಿಕ 5. ಇಥೋಪಿಯಾ 6. ಮಲೇಷ್ಯಾ 7. ರಷ್ಯಾ 8. ಇಂಡೋನೇಷ್ಯಾ 9. ಬ್ರಜಿಲ್ 10. ಥೈಲ್ಯಾಂಡ 11. ಬ್ರಿಟನ 12. ವಿಯೆಟ್ನಾಮ್ 13. ಜರ್ಮನಿ 14. ಪಾಕಿಸ್ತಾನ 15. ಫಿಲಿಪ್ಪೀನ್ಸ್ 16. ಬಾಂಗ್ಲಾದೇಶ 17. ಇಜಿಪ್ತ 18. ಜಪಾನ್ 19. ನೈಜೀರೆಯ
ಕ್ರ.ಸಂ. ವರ್ಷ
ಕ್ರ.ಸಂ. ದೇಶ ಏಷ್ಯಾಡ್`ನಲ್ಲಿ

`ಕಬಡ್ಡಿಗೆ `ಸೇರಿದ ವರ್ಷ

ಭಾರತ -೧೯೯೦
ಟರ್ಕಿ -
ಇರಾನ ೨೦೦೬
ಅಮೇರಿಕ -
ಇಥೋಪಿಯಾ -
ಮಲೇಷ್ಯಾ -
ರಷ್ಯಾ -
ಇಂಡೋನೇಷ್ಯಾ -
ಬ್ರಜಿಲ್ -
೧೦ ಥೈಲ್ಯಾಂಡ ೨೦೧೦/2010
೧೧ ಬ್ರಿಟನ -
೧೨ ವಿಯೆಟ್ನಾಮ್ -
೧೩ ಜರ್ಮನಿ -
೧೪ ಪಾಕಿಸ್ತಾನ ೧೯೯೦ -
೧೫ ಫಿಲಿಪ್ಪೀನ್ಸ್ -
೧೬ ಬಾಂಗ್ಲಾದೇಶ -
೧೭ ಇಜಿಪ್ತ -
೧೮ ಜಪಾನ್ ೧೯೯೦
೧೯ ನೈಜೀರೆಯ -
೨೦ ಬಾಂಗ್ಲಾ ೧೯೯೦
೨೧ ಶ್ರೀಲಂಕಾ ೧೯೯೮
೨೨ ದಕ್ಷಿಣ ಕೊರಿಯಾ ೨೦೧೪/ 2014

ಏಷ್ದಾಡ್ ನಲ್ಲಿ ಆಡಿದ ಟೀಮುಗಳು

[ಬದಲಾಯಿಸಿ]

ಈ ವರರ್ಷಗಳಲ್ಲಿ ಪುರುಷ ಮತ್ತು ಮಹಿಳಾ ಕಬಡ್ಡಿ ಟೀಮುಗಳು ಗಳಿಸಿದ ಸ್ಥಾನಗಳು : 1990; 1994; 1998; 2002; 2006; 2010; 2014.

ಏಷ್ಯಾಡ್`ನಲ್ಲಿ ಆಡಿದ ಪುರುಷ ಕಬಡ್ಡಿ ತಂಡಗಳು

[ಬದಲಾಯಿಸಿ]

  • ಈ ವರರ್ಷಗಳಲ್ಲಿ ಟೀಮುಗಳು ಗಳಿಸಿದ ಸ್ಥಾನಗಳು : 1990; 1994; 1998; 2002; 2006; 2010; 2014.
ಟೀಮು/ತಂಡ 1990 1994 1998 2002 2006 2010 2014 ಆಡಿದ

ಒಟ್ಟು ವರ್ಷಗಳು

ಬಾಂಗ್ಲಾ-Bangladesh 2nd 2nd 3rd 2nd 3rd 5th 7th 7
ಚೀನಾ-China 4th . . . . . . 1
ಭಾರತ-India 1st 1st 1st 1st 1st 1st 1st 7
ಇರಾನ್-Iran . . . . 4th . 2nd. 2nd. 3
ಜಪಾನ್-Japan 4th 4th. 5th. 4th. 5th. 3rd. 7th. 7
ಮಲೇಷ್ಯಾ-Malaysia . . . 5th. . 7th. 5th. 3
ನೇಪಾಳ-Nepal 4th 5th. 7th. . . . . 3
ಪಾಕಿಸ್ತಾನ-Pakistan 3rd. 3rd 2nd. 3rd. 2nd. 3rd. 3rd. 7
ದಕ್ಷಿಣ ಕೊರಿಯಾ-South Korea . . . . 5th. 3rd. . 2
ಶ್ರೀಲಂಕಾ-Sri Lanka . . 4th. 6th. . . . 2
ಥಾಯ್`ಲೆಂಡ್-Thailand . . 6th. . . . 5th 2.
ಆಡಿದ ಒಟ್ಟು ಟೀಮುಗಳು 6. 5. 7. 6 5. 7. 8. -

ಏಷ್ಯಾಡ್`ನಲ್ಲಿ ಆಡಿದ ಮಹಿಳಾ ಕಬಡ್ಡಿ ತಂಡಗಳು

[ಬದಲಾಯಿಸಿ]

ಟೀಮು/ತಂಡ 2010ದಲ್ಲಿ ಸ್ಥಾನ 2014ದಲ್ಲಿ ಸ್ಥಾನ ಆಡಿದ ಒಟ್ಟು ವರ್ಷಗಳು
ಬಾಂಗ್ಲಾ-Bangladesh 3rd 3rd 2
ಚೀನಾ-China 5th. .7th 2
ಭಾರತ-India 1st 1st 2
ಇರಾನ್-Iran 3th . 2nd. 2
ಜಪಾನ್-Japan. 5th.. 1
ಮಲೇಷ್ಯಾ-Malaysia 7th. . 1
ನೇಪಾಳ-Nepa 7th. . 1
ದಕ್ಷಿಣ ಕೊರಿಯಾ-South Korea 5th. 5th. 2
ಥಾಯ್`ಲೆಂಡ್-Thailand 5th 3th. 2.
ಆಡಿದ ಒಟ್ಟು ಟೀಮುಗಳು 8. 7 -

(ಇಂಗ್ಲಿಷ್ ತಾಣದಿಂದ [೫])

ಮಹಿಳಾ ಕಬಡ್ಡಿ ಲೀಗ್

[ಬದಲಾಯಿಸಿ]
2016 ಜೂನ್
  • ಮಹಿಳಾ ಕಬಡ್ಡಿ ಲೀಗ್ ಇದೇ ವರ್ಷದ ಜೂನ್‌ನಲ್ಲಿ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.(ದೇಶಿ ಕ್ರೀಡೆ ಕಬಡ್ಡಿಯ ಪ್ರಾಮುಖ್ಯತೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕಾಗಿ ಮಷಾಲ ಸ್ಪೋರ್ಟ್ಸ್‌ ಮತ್ತು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ 2014ರ ಜುಲೈನಲ್ಲಿ ಮೊದಲ ಬಾರಿಗೆ ಪುರುಷರಿಗೆ ಪ್ರೊ ಕಬಡ್ಡಿ ಲೀಗ್ ಆಯೋಜಿಸಿತ್ತು.)ಈಗ ಜೂನ್‌ 25ರಿಂದ ನಡೆಯುವ ಪುರುಷರ ಲೀಗ್ ಜೊತೆಗೆ ಮಹಿಳಾ ಲೀಗ್ ಕೂಡ ಆಯೋಜಿಸಲು ಸಂಘಟಕರು ನಿರ್ಧರಿಸಿದ್ದಾರೆ.
  • ಮಹಿಳಾ ಲೀಗ್‌ನಲ್ಲಿ ಒಟ್ಟು ಮೂರು ತಂಡಗಳು ಪಾಲ್ಗೊಳ್ಳಲಿವೆ. ಭಾರತ ಕಬಡ್ಡಿ ತಂಡದ ನಾಯಕಿ ಕರ್ನಾಟಕದ ತೇಜಸ್ವಿನಿ ಬಾಯಿ ಮತ್ತು ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ತಂಡದಲ್ಲಿ ಮಮತಾ ಪೂಜಾರಿ ಅವರು ಒಂದೊಂದು ತಂಡಕ್ಕೆ ನಾಯಕಿಯರಾ ಗಿದ್ದಾರೆ. ಮಹಾರಾಷ್ಟ್ರದ ಅಭಿಲಾಷ ಇನ್ನೊಂದು ತಂಡವನ್ನು ಮುನ್ನಡೆಸ ಲಿದ್ದಾರೆ. ರಾಜ್ಯದ ಇನ್ನೊಬ್ಬ ಆಟಗಾರ್ತಿ ಉಷಾರಾಣಿ ಕೂಡ ಲೀಗ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ವಿಧಾನ
  • ಪುರುಷರ ಲೀಗ್‌ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಏಳು ಪಂದ್ಯಗಳು ನಡೆಯುತ್ತವೆ. ಒಂದು ದಿನ ಒಂದು ಪಂದ್ಯವಷ್ಟೇ ಇರುತ್ತದೆ. ಈ ಬಿಡುವಿನ ಅವಧಿಯ ವೇಳೆ ಮಹಿಳಾ ಲೀಗ್ ಪಂದ್ಯ ನಡೆಸಲು ಸ್ಟಾರ್ ಸ್ಪೋರ್ಟ್ಸ್ ನಿರ್ಧರಿಸಿದೆ.
  • ಮಹಿಳಾ ಲೀಗ್‌ನಲ್ಲಿ ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಹೆಚ್ಚು ಪಾಯಿಂಟ್ಸ್‌ ಪಡೆದು ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ ಚಾಂಪಿಯನ್‌ ಮತ್ತು ರನ್ನರ್ಸ್‌ ಅಪ್‌ ಸ್ಥಾನ ಪಡೆದುಕೊಳ್ಳಲಿವೆ. ಅಂತರರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಗಳನ್ನು ಸಾಮಾನ್ಯವಾಗಿ 11X8ರ ಅಳತೆಯ ಅಂಕಣದಲ್ಲಿ ಆಡಿಸಲಾ ಗುತ್ತದೆ. ಆದರೆ ಲೀಗ್‌ನಲ್ಲಿ ಮಹಿಳಾ ತಂಡಗಳು 13X10ರ ಅಂಕಣದ ಅಳತೆಯಲ್ಲಿಯೇ ಆಡಬೇಕಾಗುತ್ತದೆ. ಒಂದು ತಂಡದಲ್ಲಿ 14 ಆಟಗಾರ್ತಿಯರು ಇರಲಿದ್ದಾರೆ ಎಂದೂ ತಿಳಿದು ಬಂದಿದೆ.[]

ಚಲನಚಿತ್ರ

[ಬದಲಾಯಿಸಿ]

ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

  • ಗಂಗಾ ಜಮುನಾ (1961)
  • ಕದಂಬ ತಲೈವಾನ್ (೧೯೬೨)
  • ಗಂಗಾ ಕೀ ಸೌಗಂಧ್ (೧೯೭೮)
  • ನಸೀಬ್ (೧೯೮೧)
  • ಲಿಟಲ್ ಬುದ್ಧ (೧೯೯೩)
  • ಪರ್ದೇಸ್ (೧೯೯೭)
  • ಹು ತು ತು (೧೯೯೯)
  • ಕಬಡ್ಡಿ ಕಬಡ್ಡಿ (೨೦೦೩)
  • ಒಕ್ಕಾಡು [](೨೦೦೩)
  • ಘಿಲ್ಲಿ (೨೦೦೬- ತಮಿಳು)
  • ಅಜಯ್ (೨೦೦೬)
  • ಕಬಡ್ಡಿ (೨೦೦೯)
  • ವೆನ್ನಿಲಾ ಕಬಾಡಿ ಕುಜು (೨೦೦೯-ತಮಿಳು)
  • ಭೀಮ್ಲೀ ಕಬಡ್ಡಿ ಜುತ್ತು (೨೦೧೦)
  • ಚಲ್ ಧರ್ ಪಕಡ್ (೨೦೧೦)
  • ಕಬಡ್ಡಿ ಏಕ್ ಮೊಹೊಬತ್ (೨೦೧೦)
  • ಕಬಡ್ಡಿ ವನ್ಸ್ ಎಗೈನ್ (೨೦೧೨)
  • ಬದ್ಲಾಪುರ್ ಬಾಯ್ಸ್ (೨೦೧೪)
  • ತೇವರ್ (೨೦೧೫)
  • ಥೊಪ್ಪಿಲ್ ಜೋಪ್ಪನ್ (೨೦೧೬)
  • "ಭಕ್ತಿ ಕಬಡ್ಡಿ ಲೀಗ್ "(೨೦೧೭)
  • ಸ್ಟೂಡೆಂಟ್ ಆಫ್ ದಿ ಇಯರ್ ೨[] (೨೦೧೯)
  • ವೆನ್ನಿಲಾ ಕಬಾಡಿ ಕುಜು ೨ (೨೦೧೯ - ತಮಿಳು)
  • ಪಂಗಾ (೨೦೨೦)

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

*Watch Online Lates Kabaddi Tournaments *Watch Online Daudhar Kabaddi Cup 2011 Free Here

ಉಲ್ಲೇಖಗಳು

[ಬದಲಾಯಿಸಿ]
  1. "India win first women's Kabaddi World Cup". Hindustan Times. 4 March 2012. Archived from the original on 2012-03-30. Retrieved 2012-07-04.
  2. .prajavani.net/article/ಇದೇ-ತಿಂಗಳು-ಮಹಿಳಾ ಲೀಗ್
  3. https://www.youtube.com/watch?v=Ijk9XuKSDW8
  4. https://www.youtube.com/watch?v=5Kjos7B2790
"https://kn.wikipedia.org/w/index.php?title=ಕಬಡ್ಡಿ&oldid=1202024" ಇಂದ ಪಡೆಯಲ್ಪಟ್ಟಿದೆ