ಬಸವ ಪುರಸ್ಕಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಾಜ್ಯ ಸರ್ಕಾರದ ಪ್ರಮುಖ ಪ್ರಶಸ್ತಿ.ರಾಜ್ಯ ಸರ್ಕಾರ ಪ್ರತಿವರ್ಷ ನೀಡುತ್ತಿರು ಕರ್ನಾಟಕ ಸಾಹಿತ್ಯ ಪರಿಷತ್ತಿನ ಬಸವ ಪುರಸ್ಕಾರ. - (ಬಸವ ಶ್ರೀ)ಈ ಹಿಂದೆ ೧.೫ ಲಕ್ಷ ರೂ.ನಗದನ್ನು ಒಳಗೊಂಡಿದ್ದ ಬಸವ ಪುರಸ್ಕಾರ ಬಹುಮಾನದ ಮೊತ್ತವನ್ನು ಸುವರ್ಣ ಕರ್ನಾಟದ ಹಿನ್ನೆಲೆಯಲ್ಲಿ ೧೦ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರಶಸ್ತಿಯಲ್ಲಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುತ್ತದೆ.

ಬಸವ ಶ್ರೀ ಪ್ರಶಸ್ತಿ ಪಡೆದ ಮಹನೀಯರುಗಳು[ಬದಲಾಯಿಸಿ]

# ಹೆಸರು ವರ್ಷ
ಶ್ರೀ ಶಿವಕುಮಾರ ಸ್ವಾಮಿಗಳು
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ
ಹೆಚ್ ನರಸಿಂಹಯ್ಯ
ಪ್ರೊ.ನಿಸಾರ್ ಅಹಮದ್
ಎಲ್. ಬಸವರಾಜು
ಪಿ.ಟಿ ಉಷಾ
ಪಂಡಿತ (ಪಂ)ಪುಟ್ಟರಾಜ ಗವಾಯಿ
ಡಾ.ವೀರೇಂದ್ರ ಹೆಗ್ಗಡೆ
ಡಾ.ಸುಧಾ ಮೂರ್ತಿ
೧೦ ಕಿರಣ್‌ ಬೇಡಿ
೧೧ ಸ್ವಾಮಿ ಅಗ್ನಿವೇಶ್
೧೨ ಎಸ್.ಪಿ.ಬಾಲಸುಬ್ರಹ್ಮಣ್ಯಂ
೧೩ ಡಾ.ಎಂ.ಎಂ.ಕಲಬುರ್ಗಿ/ಎಂ.ಎಂ.ಕಲ್ಬುರ್ಗಿ ೨೦೧೩