ವಿಷಯಕ್ಕೆ ಹೋಗು

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರ್ಣಶಿಲ್ಪಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು.ಕರ್ನಾಟಕ ರಾಜ್ಯ ರಾಜ್ಯ ಸರ್ಕಾರದಿಂದ ಸಮ್ಮಾನಿಸುಲ ಪ್ರತಿಷ್ಠಿತ 'ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ.


ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಮಹನೀಯರುಗಳು

[ಬದಲಾಯಿಸಿ]
1994 , ಕೆ.ಕೆ. ಹೆಬ್ಬಾರ್ಕೆ.ಕೆ. ಹೆಬ್ಬಾರ್
1995 ಡಿ.ವಿ.ಹಾಲಭಾವಿ
1996 ಎಂ.ಎ.ಚೆಟ್ಟಿ
1997 ಪಿ.ಆರ್.ತಿಪ್ಪೇಸ್ವಾಮಿ
1998 ಆರ್.ಎಂ.ಹಡಪದ
1999 ಎಂ.ಜೆ.ಶುದ್ಧೋದನ
2000 ಎಂ.ಎಸ್.ಚಂದ್ರಶೇಖರ್
2001 ಎಸ್.ಎಸ್.ಮನೋಳಿ
2002 , ಜೆ.ಎಸ್.ಖಂಡೇರಾವ್ಜೆ.ಎಸ್.ಖಂಡೇರಾವ್
2003 ಎಸ್.ಜಿ.ವಾಸುದೇವ್
2004 ಯೂಸುಫ್ ಅರಕ್ಕಲ್
2005 ವಿಜಯ ಸಿಂಧೂರ
2006 ಬಿ.ಕೆ.ಹುಬಳಿ
2007 ಬೆಟ್ಟದೂರು, ಶಂಕರಗೌಡಶಂಕರಗೌಡ ಬೆಟ್ಟದೂರು
2008 ಎಂ‌.ಬಿ.ಪಾಟೀಲ್
2009 ವಿ.ಜಿ.ಅಂದಾನಿ
2010 ಕೆ. ಚಂದ್ರನಾಥ ಆಚಾರ್ಯ
2011 ವಿ.ಬಿ.ಹಿರೇಗೌಡರ
2012 ಯು.ಭಾಸ್ಕರರಾವ್
2013 ಕೆ.ಟಿ.ಶಿವಪ್ರಸಾದ್
2014 ವಿ.ಟಿ.ಕಾಳೆ
2015 ಪೀಟರ್ ಎ.ಲೂಯಿಸ್
2016 ಎಂ.ಆರ್.ಬಾಳೀಕಾಯಿ
2017 ಎಂ.ಎಸ್.ಮೂರ್ತಿ