ಜಕಣಾಚಾರಿ ಪ್ರಶಸ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಜಕಣಾಚಾರಿ ಪ್ರಶಸ್ತಿ ಕರ್ನಾಟಕ ದ ರಾಜ್ಯ ಪ್ರಶಸ್ತಿಯಾಗಿದ್ದು ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಸರ್ಕಾರ ದಿಂದ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಯವರ ಕೊಡುಗೆಯನ್ನು ಸ್ಮರಿಸಲು ನೀಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರು[ಬದಲಾಯಿಸಿ]

ಕ್ರ.ಸಂ ಹೆಸರು ಹುಟ್ಟು/ ಮರಣ ವರ್ಷ ಟಿಪ್ಪಣಿ ಸ್ಥಳ
೧. ಶಮ್ರಯ ಆಚಾರ್ಯ ೧೯೯೯ ಕಾರ್ಕಳ
೨. ಶಿಲ್ಪಿ ರು ಕಲಾಚಾರ್ ೨೦೦೩ ಎನ್. ಜಿ ಹಳ್ಳಿ (ಪೋಸ್ಟ್), ಚಿತ್ರದುರ್ಗ (ಜಿಲ್ಲೆ)
೩. ಮಲ್ಲೋಜ ಭೀಮ ರಾವ್ ೨೦೦೭ ಬಾಗಲಕೋಟೆ
೪. ಕೆ.ಸಿ. ಪುಟ್ಟಣ್ಣಾಚಾರ್ ೨೦೦೯ ಮೈಸೂರು
೬. ವೆಂಕಟಾಚಲಪತಿ ೨೦೧೦ ಬೆಂಗಳೂರು
ಇತರೆ ಪ್ರಶಸ್ತಿ ಪುರಸ್ಕೃತ ಮಹನೀಯರುಗಳು[ಬದಲಾಯಿಸಿ]

# ಹೆಸರು ವರ್ಷ
ಗುಂಡಪ್ಪ ದೇವೇಂದ್ರಪ್ಪ ಮಾಯಾಚಾರಿ
ಕಾಶಿನಾಥರಾವ್
ಆರ್.ವೀರಭದ್ರಾಚಾರ್
ಬಿ.ಎನ್. ಚನ್ನಪ್ಪಾಚಾರ್ಯ