ಬಯಲುಸೀಮೆ
ಬಯಲುಸೀಮೆ (ಬಯಲು ಸೀಮೆ) ಕರ್ನಾಟಕದ ಹೆಚ್ಚಿನ ಭೌಗೋಳಿಕ ಪ್ರದೇಶವು ಬಯಲುಸೀಮೆಯಿಂದ ಕೂಡಿದ್ದು, ವಿಶಾಲವಾದ ಮೈದನದಂತೆ ಇರುವ ಪ್ರದೇಶವಾಗಿದೆ. ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಜೋಳ ಹಾಗು ರಾಗಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.

ಕರ್ನಾಟಕದ ಬಯಲುಸೀಮೆಯು ದಕ್ಷಿಣ ದಖನ್‌ಪ್ರಸ್ಥಭೂಮಿಯ ಭಾಗವಾಗಿದೆ.