ಅಮರಶಿಲ್ಪಿ ಜಕಣಾಚಾರಿ
ಗೋಚರ
ಅಮರಶಿಲ್ಪಿ ಜಕಣಾಚಾರಿ | |
---|---|
ಅಮರಶಿಲ್ಪಿ ಜಕಣಾಚಾರಿ | |
ನಿರ್ದೇಶನ | ಬಿ.ಎಸ್.ರಂಗಾ |
ನಿರ್ಮಾಪಕ | ಬಿ.ಎಸ್.ರಂಗಾ |
ಪಾತ್ರವರ್ಗ | ಕಲ್ಯಾಣಕುಮಾರ್ ಬಿ.ಸರೋಜಾದೇವಿ ಉದಯಕುಮಾರ್, ಚಿ.ಉದಯಶಂಕರ್, ಚಿ.ಸದಾಶಿವಯ್ಯ, ನರಸಿಂಹರಾಜು |
ಸಂಗೀತ | ಎಸ್.ರಾಜೇಶ್ವರ ರಾವ್ |
ಛಾಯಾಗ್ರಹಣ | ಬಿ.ಎಸ್.ರಂಗಾ |
ಬಿಡುಗಡೆಯಾಗಿದ್ದು | ೧೯೬೪ |
ಚಿತ್ರ ನಿರ್ಮಾಣ ಸಂಸ್ಥೆ | ವಿಕ್ರಂ ಪ್ರೊಡಕ್ಷನ್ಸ್ |
ಸಾಹಿತ್ಯ | ಚಿ.ಸದಾಶಿವಯ್ಯ |
ಹಿನ್ನೆಲೆ ಗಾಯನ | ಘಂಟಸಾಲ ವೆಂಕಟೇಶ್ವರರಾವ್, ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ |
ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಸಂಪೂರ್ಣ ವರ್ಣಮಯ ಚಲನಚಿತ್ರ |
ಕನ್ನಡದ ಪ್ರಪ್ರಥಮ ವರ್ಣಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು. ಬೇಲೂರಿನಲ್ಲಿ ಜನಮನ ಸೂರೆಗೊಳ್ಳುವಂತಹ ಶಿಲ್ಪಗಳನ್ನು ಕಡೆದಿಟ್ಟ ಜಕಣಾಚಾರಿ(ಕಲ್ಯಾಣ್ ಕುಮಾರ್) ಚಿತ್ರದ ನಾಯಕ.