ಅನಿಲ (ಪುರಾಣ)

ವಿಕಿಪೀಡಿಯ ಇಂದ
Jump to navigation Jump to search

ಅನಿಲ ಅಷ್ಟ ವಸುಗಳಲ್ಲಿ ಒಬ್ಬ. ಗಾಳಿ, ವಾಯು, ಅನಿಲದೇವತೆ. ಆವಹ, ನಿವಹ, ಉದ್ವಹ, ಸಂವಹ, ವಿವಹ, ಪ್ರವಹ, ಪರಿವಾಹ ಎಂದು ಏಳು ಬಗೆಗಳುಳ್ಳದ್ದು.

ಇತರ ಉಲ್ಲೇಖಗಳು[ಬದಲಾಯಿಸಿ]

ಶಿವೆಯೆಂಬುವಳನ್ನು ಮುದುವೆಯಾಗಿ ಮನೋಜನ, ಅವಿಜ್ಞಾತಗತಿ ಎಂಬ ಇಬ್ಬರು ಮಕ್ಕಳನ್ನು ಪಡೆದನೆಂದು ಭಾರತದಲ್ಲಿ ಹೇಳಿದೆ. ಕ್ಷತ್ರಿಯ ಕುಮಾರ. ತಂದೆ ವೃಷಾದರ್ಭಿ. ತಾನು ಮಾಡಿದ ಯಜ್ಞದಲ್ಲಿ ಋತ್ವಿಜರಿಗೆ ಕೊಡುವ ದಕ್ಷಿಣೆಗೆ ಬದಲಾಗಿ ಅನಿಲನ ಹೆಣವನ್ನು ಕೊಟ್ಟ. ಋತ್ವಿಜರಾಗಿದ್ದ ಸಪ್ತರ್ಷಿಗಳು ಶವವನ್ನೇ ತಿಂದರು ಎಂದು ಭಾರತದಿಂದ ತಿಳಿದುಬರುತ್ತದೆ. ವಸ್ತುವಿನ ಸ್ಥಿತಿತ್ರಯದಲ್ಲಿ ಒಂದು.Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: