ಸದಸ್ಯ:BargaliNaveen

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್. ಚಿದಾನಂದ ಮೂರ್ತಿ
ಚಿತ್ರ:ChidanandaMurthy.jpg
ಶ್ರೀ ಮೂರ್ತಿಯವರು
ಜನನ10 May 1931
ಹಿರೆಕೊಗಳುರ್, ಚನ್ನಗಿರಿ ತಾಲೂಕ, ದಾವಣಗೆರೆ, ಕರ್ನಾಟಕ
ಕಾವ್ಯನಾಮಚಿಮು
ವೃತ್ತಿಪ್ರಾಧ್ಯಾಪಕ, ಲೇಖಕ, ಇತಿಹಾಸಕಾರ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿNon Fiction

ಚಿದಾನಂದ ಮೂರ್ತಿ (ಮೇ ೧೦, ೧೯೩೧), ಓರ್ವ ಕನ್ನಡದ ಲೇಖಕ, ಸಂಶೋಧಕ ಹಾಗು ಇತಿಹಾಸಜ್ಞ. ಇವರು ಕರ್ನಾಟಕದಲ್ಲಿ ಪ್ರಕ್ಯಥ ವಿದ್ವಾಂಸ, ಕನ್ನಡ ಭಾಷೆಯಾ ಇತಿಹಾಸ ಹಾಗು ಪುರಾತನ ಕರ್ನಾಟಕದ ಬಗ್ಯೆ ವಿಶೇಷ ಜ್ಞಾನ ಹೊಂದಿದಾರೆ. ಇವರು ಹಂಪಿಯಾ ಸ್ಮರಕಗಳನು ಉಳಿಸಲು ಹಾಗು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ತಾನ ಮಾನ ಗಳಿಸಲು ಮಾಡಿದ್ದ ಚಳವಳಿಗೆ ಪ್ರಸಿದ್ಧ. ಮೂರ್ತಿ ಅವರು ಮತಾಂತರ ಹಾಗು ಇನ್ನು ಹಲವು ವಿಷಯಗಳಿಗೆ ಬಲಪಂಥಿ ನಿಲುವನ್ನು ತೆಗೆದುಕೊಂಡಿದಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

ಚಿದಾನಂದ ಮೂರ್ತಿ ಅವರು ೧೯೫೩ ರಲ್ಲಿ BA ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ಇವರು ತಮ್ಮ post graduate ಪದವಿಯನ್ನು ಕೂಡ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ೧೯೫೭ ಪಡೆದರು. ವಿದ್ಯಾಭ್ಯಾಸ ದ ನಡುವೆ ಇವರು ಪ್ರಭಾವಶಾಲಿ ಪ್ರಬಂದ ಪಂಪ ಕವಿ ಮತ್ತು ಮುಲ್ಯ ಪ್ರಸರ ವನ್ನು ಪ್ರಕಟಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕುವೆಂಪು ಪುತೀನ ಹಾಗು ರಾಘವಾಚಾರಂತ ಕನ್ನಡದ ಮಹಾ ಸಾಹಿತಿಗಳ ಪ್ರಭಾವಕ್ಕೊಲ್ಗದರು. ಇನ್ನೊಬ್ಬ ಪ್ರಕ್ಯಾತ ಸಾಹಿತಿ ತೀನಂಶ್ರಿ ಮೂರ್ತಿಅವರನು ಕನ್ನಡ ಲೇಖನೆ ಮೇಲೆ ಸಂಶೋದನೆ ಮಾಡಲು ಸಹಾಯ ಮಾಡಿದರು. ಇವರು ಬೆಂಗಳೂರು ವಿಷವಿದ್ಯಾಲಯ ದಿಂದ ೧೯೬೪ರಲ್ಲಿ PhD ಪದವಿಯನ್ನು ಪಡೆದರು

ವೃತ್ತಿಜೀವನ[೧][ಬದಲಾಯಿಸಿ]

ಚಿದನದ ಮೂರ್ತಿ ಅವರು ಬೆಂಗಳೂರು ವಿಶ್ವವಿದ್ಯಾಲದಲ್ಲಿ ಕನ್ನಡ ವಿಭಾಗದ ಮುಕ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಇವರು ಕನ್ನಡ ಶಕ್ತಿ ಕೇಂದ್ರದೊಂದಿಗೆ ಸಹ ಕೆಲಸ ಮಾಡಿದಾರೆ. ಇತಿಹಾಸಕಾರನಾಗಿ ಮೂರ್ತಿಅವರು ಕನ್ನಡ ಲೇಖನೆಯಾ ವೈಜ್ಞಾನಿಕ ಅದ್ಯಯನ ಮಾಡಿದಾರೆ. ಇವರು ಹಳೆ ಲೇಖನೆಗಳನು ಅವುಗಳ ಸಾಮಾಜಿಕ ಹಾಗು ಸಾಂಸ್ಕೃತಿಕ ಆಧಾರದ ಮೇಲೆ ವಿಂಗಡಿಸಲು ಯತ್ನಿಸಿದ್ದಾರೆ. ಚಿ.ಮು ರವರು ಕನ್ನಡ ಭಾಷೆ ಹಾಗು ಕರ್ನಾಟಕದ ಇತಿಹಾಸದ ಕುರಿತು ಹಲವಾರು ಪುಸ್ತಕಗಳನು ಪ್ರಕಟಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಅವರ ಸಂಶೋದನದಲ್ಲಿ ಮಾರ್ಗದರ್ಶನ ನೀಡಿದ್ದಾರೆ.

ಪ್ರಕಟಣೆಗಳು[೨][ಬದಲಾಯಿಸಿ]

  • ವಿರಸೈವ ಧರ್ಮ, ಭಾರತೀಯ ಸಂಸ್ಕ್ರತಿ ಪ್ರಕಶನ, ೨೦೦೦
  • ವಾಗರ್ಥ ಬಪ್ಕೋ, ೧೯೮೧
  • ವಕಾನ ಸಾಹಿತ್ಯ ೧೯೭೫
  • Sweetness and light Sahithigala Kalavidara Balaga, 1989 [microform]
  • ಸಂಶೋಧನೆ. ೧೯೬೭
  • ಸಂಶೋಧನಾ ತರಂಗ ಸರಸ ಸಾಹಿತ್ಯ ಪ್ರಕಾಶನ, ೧೯೬೬
  • ಪುರಾಣ ಸೂರ್ಯಗ್ರಹಣ ಆಇಬಿಎಕ್ ಪ್ರಕಾಶನ, ೧೯೮೨
  • ಪಾಂಡಿತ್ಯ ರಸ, ಕನ್ನಡ ವಿಶ್ವವಿದ್ಯಾಲಯ, ೨೦೦೦
  • ಸೂನ್ಯ ಸಂಪಾದನೆಯನ್ನು ಕುರಿತು. ೧೯೬೨
  • ಮಧ್ಯಕಲಿನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಸ್ಯತೆ ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ೧೯೮೫
  • ಲಿಂಗಾಯತ ಅಧ್ಯಯನಗಳು ವಾಗ್ದೇವಿ ಪುಸ್ತಕಗಳು, ೧೯೮೬
  • ಕವಿರಾಜಮಾರ್ಗ. ೧೯೭೩
  • ಕರ್ನಾಟಕ ಸಂಸ್ಕ್ರತಿ ಕನ್ನಡ ಸಾಹಿತ್ಯ ಪರಿಷತ್ತು, ೧೯೯೧
  • ಕರ್ನಾಟಕ-ನೇಪಾಳ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೩
  • ಕನ್ನದಯಣ ಪ್ರಿಯದರ್ಶಿನಿ ಪ್ರಕಾಶನ, ೧೯೯೯
  • ಕನ್ನಡ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ. ೧೯೬೬
  • ಹೊಸತು ಹೊಸತು ಕನ್ನಡ ವಿಶ್ವವಿದ್ಯಾಲಯ, ೧೯೯೩
  • ಗ್ರಾಮೀಣ ಬಪ್ಕೋ ಪ್ರಕಾಶನ, ೧೯೭೭
  • ಚಿದಾನಂದ ಸಮಗ್ರ ಸಂಪುಟ ಸಪ್ನಾ ಬುಕ್ ಹೌಸೆ, ೨೦೦೨
  • ಬಸವಣ್ಣ National Book Trust, India, ೧೯೭೨

ಪ್ರಶಸ್ತಿಗಳು[ಬದಲಾಯಿಸಿ]

References[ಬದಲಾಯಿಸಿ]

  1. http://www.hinduonnet.com/2002/12/25/stories/2002122503180500.htm
  2. http://openlibrary.org/a/OL8732A/M._Chidananda_Murthy?books_page=1
  3. http://www.indiapicks.com/Literature/Sahitya_Academy/SA_Kannada.htm
  4. http://www.mangalorean.com/news.php?newstype=broadcast&broadcastid=36251

External links[ಬದಲಾಯಿಸಿ]

See also[ಬದಲಾಯಿಸಿ]