ಶಾಂತಿ ಪರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಂತಿ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹನ್ನೆರಡನೆಯದು. ಅದು ೩ ಉಪ್ ಪುಸ್ತಕಗಳು ಹಾಗು ೩೬೬ ಅಧ್ಯಾಯಗಳನ್ನು ಹೊಂದಿದೆ. ಅದು ಈ ಮಹಾಕಾವ್ಯದ ೧೮ ಪುಸ್ತಕಗಳಲ್ಲಿ ಅತ್ಯಂತ ಉದ್ದನೆಯ ಪುಸ್ತಕವಾಗಿದೆ.