ಶಲ್ಯ ಪರ್ವ
ಗೋಚರ
ಶಲ್ಯ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಒಂಬತ್ತನೆಯದು. ಶಲ್ಯ ಪರ್ವವು ೪ ಉಪ ಪುಸ್ತಕಗಳು ಮತ್ತು ೬೪ ಅಧ್ಯಾಯಗಳನ್ನು ಹೊಂದಿದೆ. ಶಲ್ಯ ಪರ್ವವು ಕುರುಕ್ಷೇತ್ರ ಯುದ್ಧದ ೧೮ನೆಯ ದಿನ ಕೌರವ ಮೈತ್ರಿಕೂಟದ ನಾಲ್ಕನೇ ಮಹಾದಂಡನಾಯಕನಾಗಿ ಶಲ್ಯನ ನೇಮಕಾತಿಯನ್ನು ವಿವರಿಸುತ್ತದೆ.