ವರಾಹಾವತಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Varaha avtar, killing a demon to protect Bhu, c1740.jpg
Coin with Varaha (Vishnu Avatar) on a Gurjara-Pratihara coin 850-900 CE, British Museum.
A rare left-facing Varaha holding Bhudevi, 7th century CE, Mahabalipuram.
Varaha stands on Nagas, rises from the waters with the earth (Bhudevi) on his elbow, National Museum, New Delhi.

ವರಾಹಾವತಾರ ಹಂದಿಯ ರೂಪದಲ್ಲಿ ಹಿಂದೂ ದೇವತೆ ವಿಷ್ಣುವಿನ ಅವತಾರ, ಮತ್ತು ಇದು ಕೂರ್ಮಾವತಾರದ ನಂತರ ಹಾಗು ನರಸಿಂಹಾವತಾರದ ಮೊದಲು ಬರುತ್ತದೆ. ವರಾಹಾವತಾರವನ್ನು ದಶಾವತಾರಗಳಲ್ಲಿ ಮೂರನೆಯದಾಗಿ ಪಟ್ಟಿಮಾಡಲಾಗುತ್ತದೆ. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು (ಭೂದೇವಿಯಾಗಿ ಮೂರ್ತೀಕರಿಸಲಾಗಿದೆ) ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡನು.

Rock-cut sculpture of Varaha at the Udayagiri Caves, near Vidisha, carved when the city was a provincial capital of the Gupta Empire. One of the earliest anthropomorphic sculptures shows Bhudevi clinging to Varaha's tusk as Varaha emerges from the ocean.
Varaha tramples the fallen demon with Bhudevi on his shoulder, Hoysaleswara Temple.

ಒಮ್ಮೆ ಒಂದು ರಾಕ್ಷಸನಿದನು. ಅವನ ಹೆಸರು ಹಿರಿಯಂಕಷ. ಇವನು ಬ್ರಾಹ್ಮನನ್ನು ಪೂಜಿಸಿ ಆ ದೇವರಿಂದ ವರ ಪಡೆಯುತ್ತಾನೆ. ಅವನು ಯಾರಿಂದಲು ತನಗೆ ಸಾವು ಬರಬಾರದೆಂದು ಬೇಡಿಕೊಳ್ಳುತ್ತಾನೆ. ಆದರೆ ಅವನ ಬೇಡಿಕೆ ತೀರಿದ ನಂತರ ಅವನು ತುಂಬ ಕ್ರೂರನಾಗುತ್ತಾನೆ. ಅವನನ್ನು ಸಂಹಾರ ಮಾಡಲು ವಿಷ್ಣುವು ವರಾಹಾವತಾರ ತಾಳಿ ಅವನನ್ನು ಸಂಹಾರ ಮಾಡುತ್ತಾನೆ.