ಮೌಸಲ ಪರ್ವ

ವಿಕಿಪೀಡಿಯ ಇಂದ
Jump to navigation Jump to search
Samba deceives the sages disguised as a pregnant woman.jpg

ಮೌಸಲ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹದಿನಾರನೆಯದು. ಅದು ೯ ಅಧ್ಯಾಯಗಳನ್ನು ಹೊಂದಿದೆ. ಅದು ಮಹಾಭಾರತದಲ್ಲಿನ ಮೂರು ಅತ್ಯಂತ ಚಿಕ್ಕ ಪುಸ್ತಕಗಳಲ್ಲಿ ಒಂದು.