ದ್ರೋಣ ಪರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Duryodhana choose Dronacharya as commander in chief. jpgg.jpg

ದ್ರೋಣ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಏಳನೆಯದು. ದ್ರೋಣ ಪರ್ವವು ೮ ಉಪ ಪುಸ್ತಕಗಳು ಹಾಗು ೨೦೪ ಅಧ್ಯಾಯಗಳನ್ನು ಹೊಂದಿದೆ. ದ್ರೋಣ ಪರ್ವವು ಕುರುಕ್ಷೇತ್ರ ಯುದ್ಧದ ೧೧ನೇ ದಿನ ಕೌರವ ಮೈತ್ರಿಕೂಟದ ಮಹಾದಂಡನಾಯಕನಾಗಿ ದ್ರೋಣನ ನೇಮಕಾತಿ, ಮುಂದಿನ ನಾಲ್ಕು ದಿನಗಳ ಯುದ್ಧ, ಮತ್ತು ೧೮ ದಿನದ ಯುದ್ಧದ ೧೫ನೇ ದಿನ ದ್ರೋಣನ ಸಾವನ್ನು ವಿವರಿಸುತ್ತದೆ.