ಜೆ.ಪಿ.ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
J. P. Nagar
ಜೆ.ಪಿ.ನಗರ
ಬಡಾವಣೆ
ದೇಶಭಾರತ
ರಾಜ್ಯಕರ್ನಾಟಕ
Metroಬೆಂಗಳೂರು
Languages
 • OfficialKannada
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿKA-05
Municipal bodyಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Ward Nos.177[೧]
ಲೋಕಸಭೆ constituencyBangalore South
ವಿಧಾನ ಸಭೆ constituencyJayanagar
MPAnanth Kumar, BJP
MLABN Vijaya Kumar, BJP

ಬೆಂಗಳೂರಿನ ನಗರದ ದಕ್ಷಿಣ ಭಾಗದಲ್ಲಿ ಸಿಗುವ ಜೆ.ಪಿ.ನಗರ ಬೆಂಗಳೂರಿನ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಒಂದಾಗಿದೆ.

ಇತಿಹಾಸ[ಬದಲಾಯಿಸಿ]

"ಜಯಪ್ರಕಾಶ ನಾರಾಯಣ"ರವರ ಹೆಸರಿನಲ್ಲಿ ಈ ಬಡಾವಣೆಯನ್ನು ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಸ್ಥಾಪಿಸಿದರು

ಬೆಳೆಯುತ್ತಿರುವ ಜೆ.ಪಿ.ನಗರ[ಬದಲಾಯಿಸಿ]

ಇಂದು ಬೆಂಗಳೂರಿನ ನಿವಾಸಿ ಬಡಾವಣೆಗಳಲ್ಲಿ ಜೆ.ಪಿ.ನಗರ ವೇಗವಾಗಿ ಬೆಳೆಯುತ್ತಿರುವ ಬಡಾವಣೆಯಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಪುಟ್ಟೇನಹಳ್ಳಿ ಹಾಗೂ ಇತರ ಸಣ್ಣ ಪುಟ್ಟ ಬಡಾವಣೆಗಳನ್ನು ಜೆ.ಪಿ.ನಗರಕ್ಕೆ ಸೇರಿಸಲಾಗಿದೆ. ಇಲ್ಲಿ "Brigade Millennium", "Brigade Gardenia", "Elita Promenade" ಮುಂತಾದ ಹೆಸರಾಂತ ಕಟ್ಟಡಗಳನ್ನು ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]